ವಿಠಲಯ್ಯ ವಿಠಲಯ್ಯ ವಿಠಲಯ್ಯ ವಿಠಲಯ್ಯ
ವಿಠಲಯ್ಯ ವಿಠಲಯ್ಯ ವಿಠಲಯ್ಯ ವಿಠಲಯ್ಯ
ತಟಿತ್ಕೋಟಿ ನಿಭಕಾಯ ಜಗನ್ನಾಥ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ಭಜಿಸುವೆ ನಿನ್ನನು ಅಜಭವಸುರನುತ
ಭಜಕಾಮರತರು ಕುಜನಕುಠಾರ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೋ ದಯಾಪರ ಮೂರುತಿ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ಶರಣಾಗತರನು ಪೊರೆವನೆಂಬ ತವ
ಬಿರುದು ಕಾಯೊ ಕರಿ ವರಜಗನ್ನಾಥ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠಲಯ್ಯ ವಿಠಲಯ್ಯ ವಿಠಲಯ್ಯ ವಿಠಲಯ್ಯ
ವಿಠಲಯ್ಯ ವಿಠಲಯ್ಯ ವಿಠಲಯ್ಯ ವಿಠಲಯ್ಯ
ತಟಿತ್ಕೋಟಿ ನಿಭಕಾಯ ಜಗನ್ನಾಥ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ಭಜಿಸುವೆ ನಿನ್ನನು ಅಜಭವಸುರನುತ
ಭಜಕಾಮರತರು ಕುಜನಕುಠಾರ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೋ ದಯಾಪರ ಮೂರುತಿ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ಶರಣಾಗತರನು ಪೊರೆವನೆಂಬ ತವ
ಬಿರುದು ಕಾಯೊ ಕರಿ ವರಜಗನ್ನಾಥ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ ವಿಠ್ಠಲಯ್ಯ
Vitalayya song lyrics from Kannada Movie Sri Jagannatha Daasaru starring Sharath Joshi, Trivikram Joshi, Prabhanjan, Lyrics penned by Jagannatha Dasaru Sung by Vijay Krishna D, Music Composed by Vijayakrishna D, film is Directed by Madhusudhan Havaldar and film is released on 2021