LYRIC

Song Details Page after Lyrice

ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ
ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ
ಶ್ರೀ ಮನೋಹರನಂಘ್ರಿ ಭಜಕಸ್ತೋಮ
ಕುಮುದಕೆ ಸೋಮನೆನಿಸುವ
ಭೂಮಿಯೊಳು ಯದುಗಿರಿಯ ಸೀಮೆಯ
ಕಾಮವರದೊಳು ಪ್ರೇಮದಿಂದಿಹ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾಥೋದ್ದದಿಯಾಲಂಘಿಸಿ
ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾಥೋದ್ದದಿಯಾಲಂಘಿಸಿ
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ
ಮಾತೆಯನ್ನು ಕಂಡೆರಗಿ ದಶಮುಖ
ಹೋತ ಖಳಕುಲ ವ್ರಾತ ಘಾತಿಸಿ
ಸೀತೆವಾರ್ತೆಯ ನಾಥಗರುಹಿದ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಪಾಂಡುಸುತನೆ ಪ್ರಚಂಡ ಗದೆಯ
ತೋರ್ದಂಡದಿಂದಲಿ ಧರಿಸುತಲಿ
ಪಾಂಡುಸುತನೆ ಪ್ರಚಂಡ ಗದೆಯ
ತೋರ್ದಂಡದಿಂದಲಿ ಧರಿಸುತಲಿ
ಮಂಡಲದೊಳು ಭಂಡ ಕೌರವ
ಚಂಡ ರಿಪುಗಳ ಖಂಡಿಸಿ ಶಿರ
ಚೆಂಡಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದುಧ್ಧಂಡ ವಿಕ್ರಮ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಧಾರುಣಿಯಲಿ ದ್ವಿಜನಾರಿಯಲಿ ಬಂದು
ಮೂರೊಂದಾಶ್ರಮ ಧರಿಸಿ
ಧಾರುಣಿಯಲಿ ದ್ವಿಜನಾರಿಯಲಿ ಬಂದು
ಮೂರೊಂದಾಶ್ರಮ ಧರಿಸಿ
ಧೀರ ನೀನೆಳಧಿಕತ್ರಿದಶ
ಸಾರಗ್ರಂಥಗಳವಿರಚಿಸುತ
ಮಹಾಶೂರ ಶ್ರೀಗೋಪಾಲವಿಠ್ಠಲನ
ಚಾರು ಚರಣಕ್ಕೆ ಅರ್ಪಿಸಿದ ಗುರು
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
ಆ ಮನುಜನೆ ಧನ್ಯನೋ
ಆ ಮನುಜನೆ ಧನ್ಯನೋ
 

ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ
ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ
ಶ್ರೀ ಮನೋಹರನಂಘ್ರಿ ಭಜಕಸ್ತೋಮ
ಕುಮುದಕೆ ಸೋಮನೆನಿಸುವ
ಭೂಮಿಯೊಳು ಯದುಗಿರಿಯ ಸೀಮೆಯ
ಕಾಮವರದೊಳು ಪ್ರೇಮದಿಂದಿಹ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾಥೋದ್ದದಿಯಾಲಂಘಿಸಿ
ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾಥೋದ್ದದಿಯಾಲಂಘಿಸಿ
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ
ಮಾತೆಯನ್ನು ಕಂಡೆರಗಿ ದಶಮುಖ
ಹೋತ ಖಳಕುಲ ವ್ರಾತ ಘಾತಿಸಿ
ಸೀತೆವಾರ್ತೆಯ ನಾಥಗರುಹಿದ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಪಾಂಡುಸುತನೆ ಪ್ರಚಂಡ ಗದೆಯ
ತೋರ್ದಂಡದಿಂದಲಿ ಧರಿಸುತಲಿ
ಪಾಂಡುಸುತನೆ ಪ್ರಚಂಡ ಗದೆಯ
ತೋರ್ದಂಡದಿಂದಲಿ ಧರಿಸುತಲಿ
ಮಂಡಲದೊಳು ಭಂಡ ಕೌರವ
ಚಂಡ ರಿಪುಗಳ ಖಂಡಿಸಿ ಶಿರ
ಚೆಂಡಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದುಧ್ಧಂಡ ವಿಕ್ರಮ
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
 
ಧಾರುಣಿಯಲಿ ದ್ವಿಜನಾರಿಯಲಿ ಬಂದು
ಮೂರೊಂದಾಶ್ರಮ ಧರಿಸಿ
ಧಾರುಣಿಯಲಿ ದ್ವಿಜನಾರಿಯಲಿ ಬಂದು
ಮೂರೊಂದಾಶ್ರಮ ಧರಿಸಿ
ಧೀರ ನೀನೆಳಧಿಕತ್ರಿದಶ
ಸಾರಗ್ರಂಥಗಳವಿರಚಿಸುತ
ಮಹಾಶೂರ ಶ್ರೀಗೋಪಾಲವಿಠ್ಠಲನ
ಚಾರು ಚರಣಕ್ಕೆ ಅರ್ಪಿಸಿದ ಗುರು
 
||ರಾಮದೂತನ ಪಾದ ತಾಮರಸವ ಕಂಡ
ಆ ಮನುಜನೆ ಧನ್ಯನೋ||
ಆ ಮನುಜನೆ ಧನ್ಯನೋ
ಆ ಮನುಜನೆ ಧನ್ಯನೋ
 

Ramadutana song lyrics from Kannada Movie Sri Jagannatha Daasaru starring Sharath Joshi, Trivikram Joshi, Prabhanjan, Lyrics penned by Gopaladasaru Sung by Aneesh Keshav Rao, Music Composed by Vijayakrishna D, film is Directed by Madhusudhan Havaldar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ