ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು
ನಡೆದರು ದೇವರ ಮೊರೆ ಬೇಡಲು
ಗತಿಯು ನೀ ಮತಿಯು ಎನ್ನಲು
ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು
ವೆಂಕಟರಮಣನೆ ಸಂಕಟಹರಣನೆ ಎನ್ನುತ ಬಂದರೂ
ನಿನ್ನನು ಬಿಟ್ಟರೆ ಗತಿ ಇನ್ಯಾರು ಕಾಪಾಡೆಂದರು
ವೆಂಕಟರಮಣನೆ ಸಂಕಟಹರಣನೆ ಎನ್ನುತ ಬಂದರೂ
ನಿನ್ನನು ಬಿಟ್ಟರೆ ಗತಿ ಇನ್ಯಾರು ಕಾಪಾಡೆಂದರು
||ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು||
ಲಕ್ಷ್ಮಣನಿಗೆ ನೀ ಪ್ರಾಣವ ಕೊಡಲು ಸಂಜೀವಿನಿ ತಂದೆ
ಘಟಿಕಾಚಲದ ಪ್ರಾಣನಾಥನೆ ನಿನ್ನ ನಂಬಿ ಬಂದೆ
ಲಕ್ಷ್ಮಣನಿಗೆ ನೀ ಪ್ರಾಣವ ಕೊಡಲು ಸಂಜೀವಿನಿ ತಂದೆ
ಘಟಿಕಾಚಲದ ಪ್ರಾಣನಾಥನೆ ನಿನ್ನ ನಂಬಿ ಬಂದೆ
||ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು||
||ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||
ನಮತಾಂ ಕಾಮಧೇನವೇ ನಮತಾಂ ಕಾಮಧೇನವೇ
ನಮತಾಂ ಕಾಮಧೇನವೇ
ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು
ನಡೆದರು ದೇವರ ಮೊರೆ ಬೇಡಲು
ಗತಿಯು ನೀ ಮತಿಯು ಎನ್ನಲು
ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು
ವೆಂಕಟರಮಣನೆ ಸಂಕಟಹರಣನೆ ಎನ್ನುತ ಬಂದರೂ
ನಿನ್ನನು ಬಿಟ್ಟರೆ ಗತಿ ಇನ್ಯಾರು ಕಾಪಾಡೆಂದರು
ವೆಂಕಟರಮಣನೆ ಸಂಕಟಹರಣನೆ ಎನ್ನುತ ಬಂದರೂ
ನಿನ್ನನು ಬಿಟ್ಟರೆ ಗತಿ ಇನ್ಯಾರು ಕಾಪಾಡೆಂದರು
||ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು||
ಲಕ್ಷ್ಮಣನಿಗೆ ನೀ ಪ್ರಾಣವ ಕೊಡಲು ಸಂಜೀವಿನಿ ತಂದೆ
ಘಟಿಕಾಚಲದ ಪ್ರಾಣನಾಥನೆ ನಿನ್ನ ನಂಬಿ ಬಂದೆ
ಲಕ್ಷ್ಮಣನಿಗೆ ನೀ ಪ್ರಾಣವ ಕೊಡಲು ಸಂಜೀವಿನಿ ತಂದೆ
ಘಟಿಕಾಚಲದ ಪ್ರಾಣನಾಥನೆ ನಿನ್ನ ನಂಬಿ ಬಂದೆ
||ಕಾಡುವ ನೋವನು ನೀಗಿಸು
ಎನ್ನುತ ದೇವಗೆ ತಲೆಬಾಗಲು||
||ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||
ನಮತಾಂ ಕಾಮಧೇನವೇ ನಮತಾಂ ಕಾಮಧೇನವೇ
ನಮತಾಂ ಕಾಮಧೇನವೇ
Kaduva Novanu song lyrics from Kannada Movie Sri Jagannatha Daasaru starring Sharath Joshi, Trivikram Joshi, Prabhanjan, Lyrics penned by Vijayadasaru Sung by Madhusudhan Havaldar, Music Composed by Vijayakrishna D, film is Directed by Madhusudhan Havaldar and film is released on 2021