Echchettu Lyrics

ಎಚ್ಚೆತ್ತು Lyrics

in Sri Jagannatha Daasaru

in ಶ್ರೀ ಜಗನ್ನಾಥ ದಾಸರು

LYRIC

Song Details Page after Lyrice

ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ
ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ
ಎಚ್ಚೆತ್ತು ಇರು ಕಂಡ್ಯ ಮನವೇ
 
ಹಾಳು ಹರಟೆಗೆ ಹೋಗಬೇಡ
ಕಂಡ ಕೂಳುಗಳನು ತಿಂದು ಒಡಲೊರೆಯಬೇಡ
ಹಾಳು ಹರಟೆಗೆ ಹೋಗಬೇಡ
ಕಂಡ ಕೂಳುಗಳನುನು ತಿಂದು ಒಡಲೊರೆಯಬೇಡ
ಕಾಲ ವ್ಯರ್ಥ ಕಳಿಯ ಬೇಡ
ಕಾಲ ವ್ಯರ್ಥ ಕಳಿಯ ಬೇಡ
ನಮ್ಮ ಪ್ರಾರಬ್ಧ ಕರ್ಮಕ್ಕೆ ಮನ ಸೋಲಬೇಡ
ಶ್ರೀ ಹರಿಯ ದಯಮಾಡ
ಶ್ರೀ ಹರಿಯ ದಯಮಾಡ
ಎಚ್ಚೆತ್ತು ಇರು ಕಂಡ್ಯ ಮನವೇ
 
ಅನ್ಯ ಸ್ತ್ರೀಯರ ನೋಡಬೇಡ
ಹಿಂದೆ ಮಣ್ಣುಕೂಡಿದವರ ಇನ್ನು ನೀ ನೋಡ
ಅನ್ಯ ಸ್ತ್ರೀಯರ ನೋಡಬೇಡ
ಹಿಂದೆ ಮಣ್ಣುಗೂಡಿದವರ ಇನ್ನು ನೀ ನೋಡ
ಅನ್ಯ ಶಾಸ್ತ್ರವನೋದಬೇಡ
ಅನ್ಯ ಶಾಸ್ತ್ರವನೋದಬೇಡ
ನಮ್ಮ ಪೂರ್ಣಪ್ರಜ್ಞರ ಬೋಧ ತಿಳಿದಕೊ ಗಾಢ
ಮೈ ಮರೆತು ಇರಬೇಡ
ಮೈ ಮರೆತು ಇರಬೇಡ
ಎಚ್ಚೆತ್ತು ಇರು ಕಂಡ್ಯ ಮನವೇ
 
ಕಷ್ಟಪಡದೆ ಸುಖವು ಬರದು
ಕಂಗೆಟ್ಟ ಮೇಲಿನ್ನು ಕಷ್ಟವು ತಿಳಿವುದು
ಕಷ್ಟಪಡದೆ ಸುಖವು ಬರದು
ಕಂಗೆಟ್ಟ ಮೇಲಿನ್ನು ಕಷ್ಟವು ತಿಳಿವುದು
ದುಷ್ಟ ವಿಷಯದ ಆಸೆ ಜರಿದು
ದುಷ್ಟ ವಿಷಯದ ಆಸೆ ಜರಿದು
ವಿಜಯವಿಠ್ಠಲನ ಹೊರತು ಮುಕ್ತಿ ದೊರಕದು
ಕೂಗೆಲವೊ ಬಾಯಿ ತೆರೆದು
ಕೂಗೆಲವೊ ಬಾಯಿ ತೆರೆದು
 
||ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ||
ಎಚ್ಚೆತ್ತು ಇರು ಕಂಡ್ಯ ಮನವೇ

ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ
ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ
ಎಚ್ಚೆತ್ತು ಇರು ಕಂಡ್ಯ ಮನವೇ
 
ಹಾಳು ಹರಟೆಗೆ ಹೋಗಬೇಡ
ಕಂಡ ಕೂಳುಗಳನು ತಿಂದು ಒಡಲೊರೆಯಬೇಡ
ಹಾಳು ಹರಟೆಗೆ ಹೋಗಬೇಡ
ಕಂಡ ಕೂಳುಗಳನುನು ತಿಂದು ಒಡಲೊರೆಯಬೇಡ
ಕಾಲ ವ್ಯರ್ಥ ಕಳಿಯ ಬೇಡ
ಕಾಲ ವ್ಯರ್ಥ ಕಳಿಯ ಬೇಡ
ನಮ್ಮ ಪ್ರಾರಬ್ಧ ಕರ್ಮಕ್ಕೆ ಮನ ಸೋಲಬೇಡ
ಶ್ರೀ ಹರಿಯ ದಯಮಾಡ
ಶ್ರೀ ಹರಿಯ ದಯಮಾಡ
ಎಚ್ಚೆತ್ತು ಇರು ಕಂಡ್ಯ ಮನವೇ
 
ಅನ್ಯ ಸ್ತ್ರೀಯರ ನೋಡಬೇಡ
ಹಿಂದೆ ಮಣ್ಣುಕೂಡಿದವರ ಇನ್ನು ನೀ ನೋಡ
ಅನ್ಯ ಸ್ತ್ರೀಯರ ನೋಡಬೇಡ
ಹಿಂದೆ ಮಣ್ಣುಗೂಡಿದವರ ಇನ್ನು ನೀ ನೋಡ
ಅನ್ಯ ಶಾಸ್ತ್ರವನೋದಬೇಡ
ಅನ್ಯ ಶಾಸ್ತ್ರವನೋದಬೇಡ
ನಮ್ಮ ಪೂರ್ಣಪ್ರಜ್ಞರ ಬೋಧ ತಿಳಿದಕೊ ಗಾಢ
ಮೈ ಮರೆತು ಇರಬೇಡ
ಮೈ ಮರೆತು ಇರಬೇಡ
ಎಚ್ಚೆತ್ತು ಇರು ಕಂಡ್ಯ ಮನವೇ
 
ಕಷ್ಟಪಡದೆ ಸುಖವು ಬರದು
ಕಂಗೆಟ್ಟ ಮೇಲಿನ್ನು ಕಷ್ಟವು ತಿಳಿವುದು
ಕಷ್ಟಪಡದೆ ಸುಖವು ಬರದು
ಕಂಗೆಟ್ಟ ಮೇಲಿನ್ನು ಕಷ್ಟವು ತಿಳಿವುದು
ದುಷ್ಟ ವಿಷಯದ ಆಸೆ ಜರಿದು
ದುಷ್ಟ ವಿಷಯದ ಆಸೆ ಜರಿದು
ವಿಜಯವಿಠ್ಠಲನ ಹೊರತು ಮುಕ್ತಿ ದೊರಕದು
ಕೂಗೆಲವೊ ಬಾಯಿ ತೆರೆದು
ಕೂಗೆಲವೊ ಬಾಯಿ ತೆರೆದು
 
||ಎಚ್ಚೆತ್ತು ಇರು ಕಂಡ್ಯ ಮನವೇ
ಎಚ್ಚೆತ್ತು ಇರು ಕಂಡ್ಯ ಮನವೇ  
ನಮ್ಮ ಅಚ್ಯುತನಂಘ್ರಿಯ ನೆನೆ ಕಂಡ್ಯ ಮನವೆ||
ಎಚ್ಚೆತ್ತು ಇರು ಕಂಡ್ಯ ಮನವೇ

Echchettu song lyrics from Kannada Movie Sri Jagannatha Daasaru starring Sharath Joshi, Trivikram Joshi, Prabhanjan, Lyrics penned by Vijayadasaru Sung by Ganesh Desai, Music Composed by Vijayakrishna D, film is Directed by Madhusudhan Havaldar and film is released on 2021

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ