LYRIC
ಕುಣಿಯೋಣ ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ನಲಿಯೋಣ ನಲಿಯೋಣ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
|| ಕುಣಿಯೋಣ ಕುಣಿಯೋಣ ||
ಕನ್ನಡದ ನೆಲದಲ್ಲಿ
ವೈಭವದ ದಿನವಿಂದು
ಹಸಿರುಟ್ಟು ನಲಿದಂತ
ಮಲೆನಾಡ ಗೆಲುವಿಂದು
ಹಸಿರುಟ್ಟು ನಲಿದಂತ
ಮಲೆನಾಡ ಗೆಲುವಿಂದು
ಮಲ್ಲಿಗೆಯ ಬನದಲ್ಲಿ
ನಿನಗೊಂದು ಜೊತೆಯಾಗಿ
ಸವಿ ಕಂಪು ಹೊರಡುತ್ತ
ಸಿರಿಗಂಧ ಚೆಲ್ಲಿರಲೀ
ಸವಿ ಕಂಪು ಹೊರಡುತ್ತ
ಸಿರಿಗಂಧ ಚೆಲ್ಲಿರಲೀ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
|| ಕುಣಿಯೋಣ ಕುಣಿಯೋಣ ||
ಗುರಿ ಇಟ್ಟು ನಡೆದಂತ
ಜಗಜಟ್ಟಿ ನೀನಾದೇ
ಶೃತಿ ಇಟ್ಟು ಹಾಡುತಿಹ
ಮನದಲ್ಲಿ ನೆನಪಾದೇ
ಶೃತಿ ಇಟ್ಟು ಹಾಡುತಿಹ
ಮನದಲ್ಲಿ ನೆನಪಾದೇ
ಹುಲಿ ಕೊಂದ ಹೊಯ್ಸಳ
ನೀನ ಬಾಳು ಸ್ವಾರ್ಥಕ
ಹುಲಿ ಕೊಂದ ಹೊಯ್ಸಳ
ನೀನ ಬಾಳು ಸ್ವಾರ್ಥಕ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಆಆಆ....ಆಆಆ...ಆಆಆ..
Please log in to see the full lyrics of this song.
ಕುಣಿಯೋಣ ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ನಲಿಯೋಣ ನಲಿಯೋಣ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
|| ಕುಣಿಯೋಣ ಕುಣಿಯೋಣ ||
ಕನ್ನಡದ ನೆಲದಲ್ಲಿ
ವೈಭವದ ದಿನವಿಂದು
ಹಸಿರುಟ್ಟು ನಲಿದಂತ
ಮಲೆನಾಡ ಗೆಲುವಿಂದು
ಹಸಿರುಟ್ಟು ನಲಿದಂತ
ಮಲೆನಾಡ ಗೆಲುವಿಂದು
ಮಲ್ಲಿಗೆಯ ಬನದಲ್ಲಿ
ನಿನಗೊಂದು ಜೊತೆಯಾಗಿ
ಸವಿ ಕಂಪು ಹೊರಡುತ್ತ
ಸಿರಿಗಂಧ ಚೆಲ್ಲಿರಲೀ
ಸವಿ ಕಂಪು ಹೊರಡುತ್ತ
ಸಿರಿಗಂಧ ಚೆಲ್ಲಿರಲೀ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
|| ಕುಣಿಯೋಣ ಕುಣಿಯೋಣ ||
ಗುರಿ ಇಟ್ಟು ನಡೆದಂತ
ಜಗಜಟ್ಟಿ ನೀನಾದೇ
ಶೃತಿ ಇಟ್ಟು ಹಾಡುತಿಹ
ಮನದಲ್ಲಿ ನೆನಪಾದೇ
ಶೃತಿ ಇಟ್ಟು ಹಾಡುತಿಹ
ಮನದಲ್ಲಿ ನೆನಪಾದೇ
ಹುಲಿ ಕೊಂದ ಹೊಯ್ಸಳ
ನೀನ ಬಾಳು ಸ್ವಾರ್ಥಕ
ಹುಲಿ ಕೊಂದ ಹೊಯ್ಸಳ
ನೀನ ಬಾಳು ಸ್ವಾರ್ಥಕ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ನೀನ್ ಕೀರ್ತಿ ನಾಡಿಗೇ...
ನೀನೊಂದು ಕಳಶ
ಸೊಸೆಯೂರ ಅಂಗಳದಿ
ಕಾಹಕದ ಶೀಲೆ ಇಟ್ಟು
ಹೊಯ್ಸಳನ ಪೌರಷಕೇ
ಮೇರೆಗೆಟ್ಟು ಕುಣಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಕುಣಿಯೋಣ ಕುಣಿಯೋಣ
ನಲಿಯೋಣ ನಲಿಯೋಣ
ಆಆಆ....ಆಆಆ...ಆಆಆ..
Soseyoora Angaladi song lyrics from Kannada Movie Sothu Geddavalu starring Gangadhar, Kalpana, Balakrishna, Lyrics penned by R N Jayagopal Sung by S Janaki, Music Composed by M Ranga Rao, film is Directed by S K A Chari and film is released on 1971