ಕೆಂಪು ಗುಲಾಬಿಯ ಚೆಂದುಟಿ ಚೆಲುವೇ
ಎಂತು ನಿನ್ನನ್ನು ಹೇಳು ಗೆಲುವೇ ...
ಸುಗ್ಗಿಯ ಹೊಸ ಸಿರಿ ಹೂಗಳ ಕೊಯ್ದು
ತರಲಲೇನು ನೊಂದಿನಿ ಮಾಲೆಯ ನೇಯ್ದು
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...||
ಕಾಜಾಣವು ಕೋಗಿಲೆಗಳ ಬೇಡಿ...
ಕಾಜಾಣವು ಕೋಗಿಲೆಗಳ ಬೇಡಿ
ಕಲಿತಿಂಚರದಿಂ ನಿನ್ನನೇ ನೋಡಿ
ಕಲಿತಿಂಚರದಿಂ ನಿನ್ನನೇ ನೋಡಿ
ತುಟಿಯಂ..ತುಟಿಯಂ ಸೋರುತಲಿರೆ ಸವಿಜೇನು
ತುಟಿಯಂ ಸೋರುತಲಿರೆ ಸವಿಜೇನು
ಮುದ್ದಿನ ಹೆಸರನು ಕರೆಯಲೇ ಏನು...ಶಾರದಾ
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...||
ದಾನವೋ ಮಾನವೋ ಪ್ರಾಣವೋ ಏನೋ
ಶಾರದಾ... ಶಾರದಾ.. ಶಾರದಾ
ದಾನವೋ ಮಾನವೋ ಪ್ರಾಣವೋ ಏನೋ
ದಾನವೋ ಮಾನವೋ ಪ್ರಾಣವೋ ಏನೋ
ಯಾವೂದರಿಂದೆನಗ್ ಒಲಿಯುವೇ ನೀನು
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ
ಎಂತು ನಿನ್ನನ್ನು ಹೇಳು ಗೆಲುವೇ ...
ಆಆಆಆ... ಆಆಆಆ...||
ಕೆಂಪು ಗುಲಾಬಿಯ ಚೆಂದುಟಿ ಚೆಲುವೇ
ಎಂತು ನಿನ್ನನ್ನು ಹೇಳು ಗೆಲುವೇ ...
ಸುಗ್ಗಿಯ ಹೊಸ ಸಿರಿ ಹೂಗಳ ಕೊಯ್ದು
ತರಲಲೇನು ನೊಂದಿನಿ ಮಾಲೆಯ ನೇಯ್ದು
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...||
ಕಾಜಾಣವು ಕೋಗಿಲೆಗಳ ಬೇಡಿ...
ಕಾಜಾಣವು ಕೋಗಿಲೆಗಳ ಬೇಡಿ
ಕಲಿತಿಂಚರದಿಂ ನಿನ್ನನೇ ನೋಡಿ
ಕಲಿತಿಂಚರದಿಂ ನಿನ್ನನೇ ನೋಡಿ
ತುಟಿಯಂ..ತುಟಿಯಂ ಸೋರುತಲಿರೆ ಸವಿಜೇನು
ತುಟಿಯಂ ಸೋರುತಲಿರೆ ಸವಿಜೇನು
ಮುದ್ದಿನ ಹೆಸರನು ಕರೆಯಲೇ ಏನು...ಶಾರದಾ
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...||
ದಾನವೋ ಮಾನವೋ ಪ್ರಾಣವೋ ಏನೋ
ಶಾರದಾ... ಶಾರದಾ.. ಶಾರದಾ
ದಾನವೋ ಮಾನವೋ ಪ್ರಾಣವೋ ಏನೋ
ದಾನವೋ ಮಾನವೋ ಪ್ರಾಣವೋ ಏನೋ
ಯಾವೂದರಿಂದೆನಗ್ ಒಲಿಯುವೇ ನೀನು
|| ಕೆಂಪು ಗುಲಾಬಿಯ ಚೆಂದುಟಿ ಚೆಲುವೇ
ಎಂತು ನಿನ್ನನ್ನು ಹೇಳು ಗೆಲುವೇ ...
ಆಆಆಆ... ಆಆಆಆ...||
Kempu Gulabiya Chenduti Cheluve song lyrics from Kannada Movie Sothu Geddavalu starring Gangadhar, Kalpana, Balakrishna, Lyrics penned by Kuvempu Sung by P B Srinivas, Music Composed by M Ranga Rao, film is Directed by S K A Chari and film is released on 1971