Naa Harale Lyrics

ನಾ ಹಾರಲೇ Lyrics

in Sothu Geddavalu

in ಸೋತು ಗೆದ್ದವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾರಲೇ...ಹಾರಲೇ...ಹಾರಲೇ....ಹಾರಲೇ..
ನಾ ಹಾರಲೇ...ಹಾರಲೇ....ಹಾರಲೇ..
ಮುಗಿಲೇ ನಿನ್ನ ಎತ್ತರಕೆ...ಎತ್ತರಕೇ...ಎತ್ತರಕೇ
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ.
 
ಆಹ್ಹಹಹ್ಹಹ್ಹ
ಇನಿಯನಾ ಸನಿಹದಿಂ ಬಂದೆ ನಾ ಇಲ್ಲಿಗೆ
ಅವ...  ಮನದಲ್ಲೇ ನಿಂತಿಹ
ನಗುತಲಿ ಮೆಲ್ಲಗೆ ಕಾರಣವೇನು
ಒಲವು....  ಒಲವು... ಒಲವು...
ಒಲವಿನ ಮುನ್ನಡಿ ತರುವಾಯ
ಬಾಳಿನ ಕಾವ್ಯದ ಮೊದಲ ಅಧ್ಯಾಯ
ಒಲವಿನ ಮುನ್ನಡಿ ತರುವಾಯ
ಬಾಳಿನ ಕಾವ್ಯದ  ಮೊದಲ ಅಧ್ಯಾಯ
ಪ್ರೇಮದ ಸುಧೆ ರಸಪಾನ ಸುಖ ಶಿಖರಕೆ ಸೋಪಾನ
ಪ್ರೇಮದ ಸುಧೆ ರಸಪಾನ ಸುಖ ಶಿಖರಕೆ ಸೋಪಾನ
ಸಾರ್ಥಕ ಆ ದಿನ ಜೀವನ...ಆಆಆ...
 
|| ಹಾರಲೇ...  ನಾ ಹಾರಲೇ…||
 
ನೆನೆದರೆ ಬರುತಿಹ ಹರುಷವು ಇನಿತು
ಅನುಭವ ತರುವಾ ಸವಿ ಇನ್ನೇನಿತು
ಅಹ್ಹಹ.... ಅಹ್ಹಹ…
ಹೊಸತು...ಹೊಸತು....ಹೊಸತು
ಹೊಸ ಋತು ಚೆಲ್ಲಿದ ಹೂಗಳ ಮೇಲೆ
ಬಳಸಿರೆ ನಲ್ಲನ ತೋಳ್ಗಳ ಮಾಲೆ
ಹೊಸ ಋತು ಚೆಲ್ಲಿದ ಹೂಗಳ ಮೇಲೆ
ಬಳಸಿರಿ ನಲ್ಲನ ತೋಳಗಳ ಮಾಲೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ನೂತನ ಚೇತನ ಅನುದಿನಾ
 
|| ಹಾರಲೇ...ನಾ ಹಾರಲೇ…
ಮುಗಿಲೇ ನಿನ್ನ ಎತ್ತರಕೆ...ಎತ್ತರಕೇ...ಎತ್ತರಕೇ
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ….
ಲಲಾಲಾಲ  ಲಲಾಲಾಲ….||

ಹಾರಲೇ...ಹಾರಲೇ...ಹಾರಲೇ....ಹಾರಲೇ..
ನಾ ಹಾರಲೇ...ಹಾರಲೇ....ಹಾರಲೇ..
ಮುಗಿಲೇ ನಿನ್ನ ಎತ್ತರಕೆ...ಎತ್ತರಕೇ...ಎತ್ತರಕೇ
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ.
 
ಆಹ್ಹಹಹ್ಹಹ್ಹ
ಇನಿಯನಾ ಸನಿಹದಿಂ ಬಂದೆ ನಾ ಇಲ್ಲಿಗೆ
ಅವ...  ಮನದಲ್ಲೇ ನಿಂತಿಹ
ನಗುತಲಿ ಮೆಲ್ಲಗೆ ಕಾರಣವೇನು
ಒಲವು....  ಒಲವು... ಒಲವು...
ಒಲವಿನ ಮುನ್ನಡಿ ತರುವಾಯ
ಬಾಳಿನ ಕಾವ್ಯದ ಮೊದಲ ಅಧ್ಯಾಯ
ಒಲವಿನ ಮುನ್ನಡಿ ತರುವಾಯ
ಬಾಳಿನ ಕಾವ್ಯದ  ಮೊದಲ ಅಧ್ಯಾಯ
ಪ್ರೇಮದ ಸುಧೆ ರಸಪಾನ ಸುಖ ಶಿಖರಕೆ ಸೋಪಾನ
ಪ್ರೇಮದ ಸುಧೆ ರಸಪಾನ ಸುಖ ಶಿಖರಕೆ ಸೋಪಾನ
ಸಾರ್ಥಕ ಆ ದಿನ ಜೀವನ...ಆಆಆ...
 
|| ಹಾರಲೇ...  ನಾ ಹಾರಲೇ…||
 
ನೆನೆದರೆ ಬರುತಿಹ ಹರುಷವು ಇನಿತು
ಅನುಭವ ತರುವಾ ಸವಿ ಇನ್ನೇನಿತು
ಅಹ್ಹಹ.... ಅಹ್ಹಹ…
ಹೊಸತು...ಹೊಸತು....ಹೊಸತು
ಹೊಸ ಋತು ಚೆಲ್ಲಿದ ಹೂಗಳ ಮೇಲೆ
ಬಳಸಿರೆ ನಲ್ಲನ ತೋಳ್ಗಳ ಮಾಲೆ
ಹೊಸ ಋತು ಚೆಲ್ಲಿದ ಹೂಗಳ ಮೇಲೆ
ಬಳಸಿರಿ ನಲ್ಲನ ತೋಳಗಳ ಮಾಲೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ನೂತನ ಚೇತನ ಅನುದಿನಾ
 
|| ಹಾರಲೇ...ನಾ ಹಾರಲೇ…
ಮುಗಿಲೇ ನಿನ್ನ ಎತ್ತರಕೆ...ಎತ್ತರಕೇ...ಎತ್ತರಕೇ
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ….
ಲಲಾಲಾಲ  ಲಲಾಲಾಲ….||

Naa Harale song lyrics from Kannada Movie Sothu Geddavalu starring Gangadhar, Kalpana, Balakrishna, Lyrics penned by R N Jayagopal Sung by S Janaki, Music Composed by M Ranga Rao, film is Directed by S K A Chari and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ