ಆಹಾ..ಹಹಹ.. ಆಹಾ..
ಹಹಹ ಆಹಾ..ಹಹಹ
ಹಹಹ ಹಹಹ ಹೂಂ ಹೂಂ ಹೂಂ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಬೆಳೆಯುತಿರುವಬಳ್ಳಿ ಮರವ
ಬಳಸಲೆಂದು ಅರಸುವಂತೆ
ಬೆಳೆಯುತಿರುವಬಳ್ಳಿ ಮರವ
ಬಳಸಲೆಂದು ಅರಸುವಂತೆ
ಬಾಯಾರಿದ ಭೃಂಗ ಹೂವಿನಂಗ
ಸಂಗ ಕೆಲಸುವಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಹಸಿದ ಹಸುಳೆ ತಾಯ ಎದೆಯ
ಸುಧೆಯ ಸವಿಯ ಬೇಡುವಂತೆ
ಹಸಿದ ಹಸುಳೆ ತಾಯ ಎದೆಯ
ಸುಧೆಯ ಸವಿಯ ಬೇಡುವಂತೆ
ಮುತ್ತೊಂದನೂ ಕೊಡಲು ಸಿಂಪಿ
ಸ್ವಾತಿ ಹನಿಯ ಬಯಸುವಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರಾ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಅಹ್ಹಹ್ಹಾ ಅಹ್ಹಹಾಹ್ಹಾ
ಅಹ್ಹಹ್ಹಾಹ್ಹಹ್ಹ ಹಿಹಿಹಿಹಿಹೀ
ಕಡಲ ಒಡಲ ಸೇರೇ ನದಿಯು
ತವಕದಿಂದ ಓಡುವಂತೆ
ಕಡಲ ಒಡಲ ಸೇರೇ ನದಿಯು
ತವಕದಿಂದ ಓಡುವಂತೆ
ತುಟಿಗೆ ತುಟಿಯ, ಎದೆಗೆ ಎದೆಯ,
ತುಟಿಗೆ ತುಟಿಯ, ಎದೆಗೆ ಎದೆಯ,
ಬೆಸೆಯುವಾಸೆ ಹೊಮ್ಮಿದಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರಾ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಆಹ್ಹಾಹ ಓಹೋಹೋ ಹೂಂ ಹೂಂ
ಆಹ್ಹಾಹ ಓಹೋಹೋ ಹೂಂ ಹೂಂ
ಆಹಾ..ಹಹಹ.. ಆಹಾ..
ಹಹಹ ಆಹಾ..ಹಹಹ
ಹಹಹ ಹಹಹ ಹೂಂ ಹೂಂ ಹೂಂ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಬೆಳೆಯುತಿರುವಬಳ್ಳಿ ಮರವ
ಬಳಸಲೆಂದು ಅರಸುವಂತೆ
ಬೆಳೆಯುತಿರುವಬಳ್ಳಿ ಮರವ
ಬಳಸಲೆಂದು ಅರಸುವಂತೆ
ಬಾಯಾರಿದ ಭೃಂಗ ಹೂವಿನಂಗ
ಸಂಗ ಕೆಲಸುವಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಹಸಿದ ಹಸುಳೆ ತಾಯ ಎದೆಯ
ಸುಧೆಯ ಸವಿಯ ಬೇಡುವಂತೆ
ಹಸಿದ ಹಸುಳೆ ತಾಯ ಎದೆಯ
ಸುಧೆಯ ಸವಿಯ ಬೇಡುವಂತೆ
ಮುತ್ತೊಂದನೂ ಕೊಡಲು ಸಿಂಪಿ
ಸ್ವಾತಿ ಹನಿಯ ಬಯಸುವಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರಾ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಅಹ್ಹಹ್ಹಾ ಅಹ್ಹಹಾಹ್ಹಾ
ಅಹ್ಹಹ್ಹಾಹ್ಹಹ್ಹ ಹಿಹಿಹಿಹಿಹೀ
ಕಡಲ ಒಡಲ ಸೇರೇ ನದಿಯು
ತವಕದಿಂದ ಓಡುವಂತೆ
ಕಡಲ ಒಡಲ ಸೇರೇ ನದಿಯು
ತವಕದಿಂದ ಓಡುವಂತೆ
ತುಟಿಗೆ ತುಟಿಯ, ಎದೆಗೆ ಎದೆಯ,
ತುಟಿಗೆ ತುಟಿಯ, ಎದೆಗೆ ಎದೆಯ,
ಬೆಸೆಯುವಾಸೆ ಹೊಮ್ಮಿದಂತೆ
ನಿನ್ನ ಸನಿಹ ಸೇರಲೆಂದು
ಮನಕೆ ಕಾತರಾ
ಬಾಹುಗಳಿಗೆ ನಿನ್ನ ಮೈಯ್ಯ
ಬಳಸುವ ಆತುರ
ಆಹ್ಹಾಹ ಓಹೋಹೋ ಹೂಂ ಹೂಂ
ಆಹ್ಹಾಹ ಓಹೋಹೋ ಹೂಂ ಹೂಂ
Ninna Saniha Seralende song lyrics from Kannada Movie Sothu Geddavalu starring Gangadhar, Kalpana, Balakrishna, Lyrics penned by Chi Udayashankar Sung by S P Balasubrahmanyam, B Vasantha, Music Composed by M Ranga Rao, film is Directed by S K A Chari and film is released on 1971