ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ
ಏಕೆ ಒಲಿದಳು ಬಾ ನುಡಿವೇ
ಸರಸದ ಸವಿನುಡಿ ಮಾಲೆಯ ನೇಯ್ದು
ಒಲವಿಂದಲಿ ನಾ ಕಾಣಿಕೆ ಕೊಡುವೇ
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಈ ಅಂದಕೆ ಸೆರೆಯಾಗಲು ನಾನಂದೇ
ಈ ಅಂದಕೆ ಸೆರೆಯಾಗಲು ನಾನಂದೇ
ಬಾಳಲಿ ಏನೊ ಹೊಸತನ ಕಂಡೆ
ನಿನ್ನೀ ಕಂಗಳ ಬೆಳದಿಂಗಳಿಗೆ
ಅರಳಿದೆ ನನ್ನೀ ಹೃದಯದ ನಳಿನಿ
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಕಂಗಳ ಹೂವಲಿ ಮಿಂಚಾಗಿರುವ
ಅರಳಿದ ತುಟಿಗಳ ನಗೆಯಾಗಿರುವ
ಕಂಗಳ ಹೂವಲಿ ಮಿಂಚಾಗಿರುವ
ಅರಳಿದ ತುಟಿಗಳ ನಗೆಯಾಗಿರುವ
ಹಂಬಲ ಮೂಡಲು ಬಳಿ ಬಂದಿರುವೇ
ನನ್ನವನಾದರೆ ನನ್ನೇ ಕೊಡುವೇ…
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಪ್ರಣಯದ ಗಂಗೆಯಲಿ ಈಜಲು ಕರೆಯೇ
ಮೌನವಿದೇನೊ ಬಾರೆಯ ದೊರೆಯೇ
ಪ್ರಣಯದ ಗಂಗೆಯಲಿ ಈಜಲು ಕರೆಯೇ
ಮೌನವಿದೇನೊ ಬಾರೆಯ ದೊರೆಯೇ
ಮಿಲನದ ಹರುಷವ ಸವಿಯಲು ಬರದೇ
ತಾಮಸ ತೋರುವೇ ತರವೆ ಅರಿಯೇ…
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ
ಏಕೆ ಒಲಿದಳು ಬಾ ನುಡಿವೇ
ಆಆಆ... ಆಆಆಆ...
ಲಾಲಾಲಾಲಾ .......ಲಾಲಾಲಾಲಾ .......||
ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ
ಏಕೆ ಒಲಿದಳು ಬಾ ನುಡಿವೇ
ಸರಸದ ಸವಿನುಡಿ ಮಾಲೆಯ ನೇಯ್ದು
ಒಲವಿಂದಲಿ ನಾ ಕಾಣಿಕೆ ಕೊಡುವೇ
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಈ ಅಂದಕೆ ಸೆರೆಯಾಗಲು ನಾನಂದೇ
ಈ ಅಂದಕೆ ಸೆರೆಯಾಗಲು ನಾನಂದೇ
ಬಾಳಲಿ ಏನೊ ಹೊಸತನ ಕಂಡೆ
ನಿನ್ನೀ ಕಂಗಳ ಬೆಳದಿಂಗಳಿಗೆ
ಅರಳಿದೆ ನನ್ನೀ ಹೃದಯದ ನಳಿನಿ
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಕಂಗಳ ಹೂವಲಿ ಮಿಂಚಾಗಿರುವ
ಅರಳಿದ ತುಟಿಗಳ ನಗೆಯಾಗಿರುವ
ಕಂಗಳ ಹೂವಲಿ ಮಿಂಚಾಗಿರುವ
ಅರಳಿದ ತುಟಿಗಳ ನಗೆಯಾಗಿರುವ
ಹಂಬಲ ಮೂಡಲು ಬಳಿ ಬಂದಿರುವೇ
ನನ್ನವನಾದರೆ ನನ್ನೇ ಕೊಡುವೇ…
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...||
ಪ್ರಣಯದ ಗಂಗೆಯಲಿ ಈಜಲು ಕರೆಯೇ
ಮೌನವಿದೇನೊ ಬಾರೆಯ ದೊರೆಯೇ
ಪ್ರಣಯದ ಗಂಗೆಯಲಿ ಈಜಲು ಕರೆಯೇ
ಮೌನವಿದೇನೊ ಬಾರೆಯ ದೊರೆಯೇ
ಮಿಲನದ ಹರುಷವ ಸವಿಯಲು ಬರದೇ
ತಾಮಸ ತೋರುವೇ ತರವೆ ಅರಿಯೇ…
|| ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ
ಏಕೆ ಒಲಿದಳು ಬಾ ನುಡಿವೇ
ಆಆಆ... ಆಆಆಆ...
ಲಾಲಾಲಾಲಾ .......ಲಾಲಾಲಾಲಾ .......||
Kempu Gulabiya Kenneya Cheluve song lyrics from Kannada Movie Sothu Geddavalu starring Gangadhar, Kalpana, Balakrishna, Lyrics penned by Kuvempu Sung by S Janaki, Music Composed by M Ranga Rao, film is Directed by S K A Chari and film is released on 1971