Yaru Kaanada Sapthasagara Lyrics

ಯಾರು ಕಾಣದ ಸಪ್ತಸಾಗರ Lyrics

in Soorappa

in ಸೂರಪ್ಪ

LYRIC

Song Details Page after Lyrice

ಯಾರು ಕಾಣದ ಸಪ್ತಸಾಗರ
ಗೊತ್ತ ಚೆಲುವೇ
ಆರು ಕಾಲ ಅರಳೋ ಹೂವು
ಗೊತ್ತ ಚೆಲುವ
ಹೇಳಿಬಿಟ್ಟರೆ ಕೇಳಬಲ್ಲೆ ಮನಸ್ಸು ಕೊಟ್ಟರೆ ಹೇಳಬಲ್ಲೆ
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
ಯಾರು ಕಾಣದ ಸಪ್ತಸಾಗರ
ಗೊತ್ತ ಚೆಲುವೇ
ಆರು ಕಾಲ ಅರಳೋ ಹೂವು
ಗೊತ್ತ ಚೆಲುವ
ಹೂವೆ ಹೆಣ್ಣು ಆ ಹೂ ನೀನು
ಹೆಣ್ಣ ಮನಸ್ಸೆ ಕಡಲಲ್ಲವೇನು
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
ಮೊದಲೆರಡಾಗಿ ಅವೇ ಒಂದಾಗಿ
ಮತ್ತೊಂದ ಆಗುವ ಮುತ್ತಿಂದ ಆಗುವ
ಒಡವೇ ಯಾವುದು
ಮೊಗದಲಿ ಇರುವ ಕೂಗಿ ಕೊಡುವ
ಸಂತೇಲಿಲ್ಲದ ಕಡಲು ಕಾಣದ
ಒಡವೇ ಯಾವುದು
ಕೂಗಿ ಕೊಡುವುದು ಮುತ್ತೇನು
ಮುತ್ತಿನಿಂದ ಮುದ್ದು ಮಗುವೇನು
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
||ಯಾರು ಕಾಣದ ಸಪ್ತಸಾಗರ
ಗೊತ್ತು ಚೆಲುವೇ||
 
ಕಣಕಣದಲ್ಲು ಕೊನೆಕ್ಷಣದಲ್ಲು
ಗಂಡ ಅನ್ನುವ ಅಳಿದು ಉಳಿಯುವ
ಒಡವೇ ಯಾವುದು
ಹೆಣ್ಣಿನ ಮನಸ್ಸೆ ಕಡಲಾಗಿರಲು
ಅಲ್ಲೇ ತೇಲುವ ತೇಲಿ ಸಾಗುವ
ಬೆಂಡೋಲೆ ಯಾವುದು
ದೋಣಿ ಒಲವಿನ ದೋಣಿಯದು
ಕುಂಕುಮವೇ ಅಳಿದುಳಿಯುವುದು
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ..
ಕೋಟಿ ಚಿನ್ನ ತೂಗದ ಕೊಂಬು
ಗೊತ್ತ ಚೆಲುವೆ
ಕೊಂಬು ಊದದೆ ಕಾಯೋ ಸೈನ್ಯ
ಗೊತ್ತ ಚೆಲುವ
ಕಪ್ಪು ಸೈನ್ಯ ಕರಿಮಣಿ ಏನು
ಕೊಂಬು ಅರಿಷಿಣದ ಕೊಂಬೇನು..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...

ಯಾರು ಕಾಣದ ಸಪ್ತಸಾಗರ
ಗೊತ್ತ ಚೆಲುವೇ
ಆರು ಕಾಲ ಅರಳೋ ಹೂವು
ಗೊತ್ತ ಚೆಲುವ
ಹೇಳಿಬಿಟ್ಟರೆ ಕೇಳಬಲ್ಲೆ ಮನಸ್ಸು ಕೊಟ್ಟರೆ ಹೇಳಬಲ್ಲೆ
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
ಯಾರು ಕಾಣದ ಸಪ್ತಸಾಗರ
ಗೊತ್ತ ಚೆಲುವೇ
ಆರು ಕಾಲ ಅರಳೋ ಹೂವು
ಗೊತ್ತ ಚೆಲುವ
ಹೂವೆ ಹೆಣ್ಣು ಆ ಹೂ ನೀನು
ಹೆಣ್ಣ ಮನಸ್ಸೆ ಕಡಲಲ್ಲವೇನು
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ರತ್ತೋ ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
ಮೊದಲೆರಡಾಗಿ ಅವೇ ಒಂದಾಗಿ
ಮತ್ತೊಂದ ಆಗುವ ಮುತ್ತಿಂದ ಆಗುವ
ಒಡವೇ ಯಾವುದು
ಮೊಗದಲಿ ಇರುವ ಕೂಗಿ ಕೊಡುವ
ಸಂತೇಲಿಲ್ಲದ ಕಡಲು ಕಾಣದ
ಒಡವೇ ಯಾವುದು
ಕೂಗಿ ಕೊಡುವುದು ಮುತ್ತೇನು
ಮುತ್ತಿನಿಂದ ಮುದ್ದು ಮಗುವೇನು
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...
 
||ಯಾರು ಕಾಣದ ಸಪ್ತಸಾಗರ
ಗೊತ್ತು ಚೆಲುವೇ||
 
ಕಣಕಣದಲ್ಲು ಕೊನೆಕ್ಷಣದಲ್ಲು
ಗಂಡ ಅನ್ನುವ ಅಳಿದು ಉಳಿಯುವ
ಒಡವೇ ಯಾವುದು
ಹೆಣ್ಣಿನ ಮನಸ್ಸೆ ಕಡಲಾಗಿರಲು
ಅಲ್ಲೇ ತೇಲುವ ತೇಲಿ ಸಾಗುವ
ಬೆಂಡೋಲೆ ಯಾವುದು
ದೋಣಿ ಒಲವಿನ ದೋಣಿಯದು
ಕುಂಕುಮವೇ ಅಳಿದುಳಿಯುವುದು
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ..
ಕೋಟಿ ಚಿನ್ನ ತೂಗದ ಕೊಂಬು
ಗೊತ್ತ ಚೆಲುವೆ
ಕೊಂಬು ಊದದೆ ಕಾಯೋ ಸೈನ್ಯ
ಗೊತ್ತ ಚೆಲುವ
ಕಪ್ಪು ಸೈನ್ಯ ಕರಿಮಣಿ ಏನು
ಕೊಂಬು ಅರಿಷಿಣದ ಕೊಂಬೇನು..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ಬಿತ್ತೋ...
ರತ್ತೋ..ಬಿತ್ತೋ...

Yaru Kaanada Sapthasagara song lyrics from Kannada Movie Soorappa starring Vishnuvardhan, Shruthi, Charanraj, Lyrics penned by Hamsalekha Sung by Rajesh, Chithra, Music Composed by Hamsalekha, film is Directed by B Naganna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ