ಹೆಣ್ಣು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ
ಗಂಡು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ..
ಹೆಣ್ಣು : ಹಾಳೆಯಲಿ ನೋಡಿದ ರಾಗದಕ್ಷರ
ಓದಲು ತಿಳಿಯದೆ ಸವಿಯಲಿಲ್ಲ ನಾ
ನೀನಿಂದು ಹಾಡಿದೆ ನನ್ನ ಎದೆಯಲಿ
ಪ್ರೀತಿಯೇ ಕೇಳಿಸಿ ಕಳೆದು ಹೋದೆ ನಾ
ಗಂಡು : ಹೃದಯದ ದೇವಾಲಯಕೆ
ಸರಿಗಮಗಳ ಬಾಗಿಲಿಗೆ
ಕಾಯದೇ ದರುಶನ ದೊರೆಯದು
ಅನುರಾಗ ಹಾಡಿದೆ ಸೋಲದೆ ಕೂರದು
ಹೆಣ್ಣು : ತಂಗಾಳಿಗೆ ತನುವಿಲ್ಲ..
ಗಂಡು : ಅನುಭವಕೆ ರೂಪಿಲ್ಲ
ಹೆಣ್ಣು : ಅನುಮಾನಕೆ ತಳವಿಲ್ಲ
ಗಂಡು : ಅತಿ ಪ್ರೀತಿಗೆ ತಪ್ಪಿಲ್ಲ
ಹೆಣ್ಣು : ಓ ಓ ಓ .. ದನಿದನಿದಸ ರಿಗಪಮಗಸ
|| ಗಂಡು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ….||
ಗಂಡು : ಈ ನನ್ನ ಉಸಿರಿನ ಅಳತೆ ಗೋಲಲಿ
ಅಳೆದೆ ನಾ ಹೆಣ್ಣಿನ ಅಂತರಾಳವ
ಅವಳೆದೆಯಾ ಶ್ವಾಸದ ಉಯ್ಯಾಲೆಯಲ್ಲಿ
ಕಂಡೆ ನಾ ಕಂಡೆ ನಾ ನನ್ನ ರೂಪವ
ಹೆಣ್ಣು : ಪದನಿಸಗಳ ಕಲರವವೇ ಏರಿಳಿಯುವ
ಗಮಕಗಳೇ ಬಾಳಿನಾ ಓಡುವ ನದಿಯಲಿ
ಅನುರಾಗ ದೋಣಿಯು ಕಾಲದ ಕಡಲಲಿ
ಗಂಡು : ಕಲ್ಲೊಳಗೂ ಗಂಗೆ ಇದೆ
ಹೆಣ್ಣು : ಮುಳ್ಳೊಳಗೂ ಹೂವು ಇದೆ
ಗಂಡು : ಇರುಳಲ್ಲೂ ಬೆಳಕು ಇದೆ
ಹೆಣ್ಣು : ಬೀಜದಲೂ ವೃಕ್ಷವಿದೆ
ಗಂಡು : ಓ ಓ ಓ .. ದನಿದನಿದ ಸ ರಿಗಪಮಗಸ
|| ಹೆಣ್ಣು : ಓ.. ಮಂಗಳದ ರಾಗ
ಸ್ವರವೇ.. ಸ್ವರವೇ.. ಸ್ವರವೇ..
ಇಬ್ಬರು : ನೀನೇ ಪ್ರೀತಿಗೆ ಕಾರಣ
ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದ ಸರಿಗಪಮಗಸ…||
ಹೆಣ್ಣು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ
ಗಂಡು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ..
ಹೆಣ್ಣು : ಹಾಳೆಯಲಿ ನೋಡಿದ ರಾಗದಕ್ಷರ
ಓದಲು ತಿಳಿಯದೆ ಸವಿಯಲಿಲ್ಲ ನಾ
ನೀನಿಂದು ಹಾಡಿದೆ ನನ್ನ ಎದೆಯಲಿ
ಪ್ರೀತಿಯೇ ಕೇಳಿಸಿ ಕಳೆದು ಹೋದೆ ನಾ
ಗಂಡು : ಹೃದಯದ ದೇವಾಲಯಕೆ
ಸರಿಗಮಗಳ ಬಾಗಿಲಿಗೆ
ಕಾಯದೇ ದರುಶನ ದೊರೆಯದು
ಅನುರಾಗ ಹಾಡಿದೆ ಸೋಲದೆ ಕೂರದು
ಹೆಣ್ಣು : ತಂಗಾಳಿಗೆ ತನುವಿಲ್ಲ..
ಗಂಡು : ಅನುಭವಕೆ ರೂಪಿಲ್ಲ
ಹೆಣ್ಣು : ಅನುಮಾನಕೆ ತಳವಿಲ್ಲ
ಗಂಡು : ಅತಿ ಪ್ರೀತಿಗೆ ತಪ್ಪಿಲ್ಲ
ಹೆಣ್ಣು : ಓ ಓ ಓ .. ದನಿದನಿದಸ ರಿಗಪಮಗಸ
|| ಗಂಡು : ಓ.. ಮಂಗಳದ ರಾಗ ಸ್ವರವೇ..
ಸ್ವರವೇ.. ಸ್ವರವೇ..
ನೀನೇ ಪ್ರೀತಿಗೆ ಕಾರಣ ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದಸ ರಿಗಪಮಗಸ….||
ಗಂಡು : ಈ ನನ್ನ ಉಸಿರಿನ ಅಳತೆ ಗೋಲಲಿ
ಅಳೆದೆ ನಾ ಹೆಣ್ಣಿನ ಅಂತರಾಳವ
ಅವಳೆದೆಯಾ ಶ್ವಾಸದ ಉಯ್ಯಾಲೆಯಲ್ಲಿ
ಕಂಡೆ ನಾ ಕಂಡೆ ನಾ ನನ್ನ ರೂಪವ
ಹೆಣ್ಣು : ಪದನಿಸಗಳ ಕಲರವವೇ ಏರಿಳಿಯುವ
ಗಮಕಗಳೇ ಬಾಳಿನಾ ಓಡುವ ನದಿಯಲಿ
ಅನುರಾಗ ದೋಣಿಯು ಕಾಲದ ಕಡಲಲಿ
ಗಂಡು : ಕಲ್ಲೊಳಗೂ ಗಂಗೆ ಇದೆ
ಹೆಣ್ಣು : ಮುಳ್ಳೊಳಗೂ ಹೂವು ಇದೆ
ಗಂಡು : ಇರುಳಲ್ಲೂ ಬೆಳಕು ಇದೆ
ಹೆಣ್ಣು : ಬೀಜದಲೂ ವೃಕ್ಷವಿದೆ
ಗಂಡು : ಓ ಓ ಓ .. ದನಿದನಿದ ಸ ರಿಗಪಮಗಸ
|| ಹೆಣ್ಣು : ಓ.. ಮಂಗಳದ ರಾಗ
ಸ್ವರವೇ.. ಸ್ವರವೇ.. ಸ್ವರವೇ..
ಇಬ್ಬರು : ನೀನೇ ಪ್ರೀತಿಗೆ ಕಾರಣ
ನಿನಗೆ ಮೊದಲನೇ ಬಾಗಿನ
ಓ ಓ ಓ .. ದನಿದನಿದ ಸರಿಗಪಮಗಸ…||
Mangala Ragada Swarave song lyrics from Kannada Movie Soorappa starring Vishnuvardhan, Shruthi, Charanraj, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by B Naganna and film is released on 2000