ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ
ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ ಈ ಈ
||ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ||
ತತ್ತಾರಮ್ಮಿ ಮಜ್ಜಿಗೆ ರಾಗಿ ಅಮ್ಲಿ
ಮನಸೋ ಹಿಗ್ಗಿಹುಟ್ಟುವೆ
ಅಂಬಲಿಯಾ ಹೆಸರೇಳೋ ನಿನ್ನಯ ಮಗನಾಗಿ
ತತ್ತಾರಮ್ಮಿ ಬಾಯಿಗೆರಡು ಉಪ್ಪಿನ ಕಾಳು
ಬಾಯ್ ಚಪ್ಪರಿಸಿ
ದುಡಿಯುವೆ ಏಳೇಳು ಜನುಮದಲು ಉಪ್ಪಿನ ಋಣಕಾಗಿ
ಆ ಆ ಆ ಅಂಬಲಿಗೆ ಹರಿಕಥೆಯೇ
ಉಪ್ಪಿಗೆ ಉಪಕಥೆಯೇ
ಎತ್ತಿಗೆ ಎಡ ಬಲವೇ ತುತ್ತಿಗೆ
ಕುಲ ಜನವೇ ಹೇ ಹೇ ಹೇ
ಹೇಳೇ ಅಮ್ಮಿ ಸಾಕಿ ಸಲಹುವ ತಾಯಿ ಚಂದವೋ
ಧರಣಿ ಚಂದವೋ ಧರಣಿಯಂಥ ಈ
ಸಾಕು ತಾಯಿಯ ಸಲಿಗೆ ಚಂದವೋ
|| ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ ||
ಆ ತಾಯಿ ಶಬರಿ ತಿನಿಸಿದಳು ಎಂಜೆಲ ಹಣ್ಣು
ಹೇಳೇ ಅಮ್ಮಿ…
ರಾಮನಿಗೆ ಕುಲ ಹೋಯ್ತ ಛಲ ಹೋಯ್ತ
ಬಿಲ್ಲಿನ ಬಲ ಹೋಯ್ತ
ಆ ಧ್ರೌಪದಮ್ಮ ಬಡಿಸಿದಳು ಒಂದೇ ಅಗಳು
ಹೇಳೇ ಅಮ್ಮಿ….
ಕೃಷ್ಣನಿಗೆ ಹಸಿವಿತ್ತ
ಅಗಳಿಂದ ಹೊಟ್ಟೆ ತುಂಬೋಯ್ತಾ
ಆ ಆ ಆ ಮಾತಿನಲಿ ಬಲು ಮಳ್ಳ
ರಾಗಿ ಮುದ್ದೆ ಕದ್ ಕಳ್ಳ
ನಾನು ಕದ್ರೆ ಕಳ್ಳಾನಾ ದೇವ್ರು ಕದ್ರೆ ಲೀಲೇನಾ
ಹೇಳೇ ಅಮ್ಮಿ…
ಕದ್ದು ನೋಡುವ ಹೆಣ್ಣು ಚಂದವೇ ತೆನೆಯು ಚಂದವೇ
ಮೋಡ ಚಂದವೇ ಮೋಡ ಬೆಳಗಿನ
ಚಂದ್ರ ಚಂದವೇ ಹೇ ಹೇ ಹೇ
ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ ||
ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ಹೊಂಗೆ ನೆರಳಿನ ನಿದ್ದೆ ಸುಖವಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ಗಿಳಿ ಕಚ್ಚೋ ಹಣ್ಣು ಎಂಜಲಲ್ಲಮ್ಮಿ
ಕೃಷ್ಣ ಕದ್ದ್ರೆ ಕಳ್ಳತನವಲ್ಲಮ್ಮಿ ಈ ಈ ಈ
||ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ||
ತತ್ತಾರಮ್ಮಿ ಮಜ್ಜಿಗೆ ರಾಗಿ ಅಮ್ಲಿ
ಮನಸೋ ಹಿಗ್ಗಿಹುಟ್ಟುವೆ
ಅಂಬಲಿಯಾ ಹೆಸರೇಳೋ ನಿನ್ನಯ ಮಗನಾಗಿ
ತತ್ತಾರಮ್ಮಿ ಬಾಯಿಗೆರಡು ಉಪ್ಪಿನ ಕಾಳು
ಬಾಯ್ ಚಪ್ಪರಿಸಿ
ದುಡಿಯುವೆ ಏಳೇಳು ಜನುಮದಲು ಉಪ್ಪಿನ ಋಣಕಾಗಿ
ಆ ಆ ಆ ಅಂಬಲಿಗೆ ಹರಿಕಥೆಯೇ
ಉಪ್ಪಿಗೆ ಉಪಕಥೆಯೇ
ಎತ್ತಿಗೆ ಎಡ ಬಲವೇ ತುತ್ತಿಗೆ
ಕುಲ ಜನವೇ ಹೇ ಹೇ ಹೇ
ಹೇಳೇ ಅಮ್ಮಿ ಸಾಕಿ ಸಲಹುವ ತಾಯಿ ಚಂದವೋ
ಧರಣಿ ಚಂದವೋ ಧರಣಿಯಂಥ ಈ
ಸಾಕು ತಾಯಿಯ ಸಲಿಗೆ ಚಂದವೋ
|| ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ ||
ಆ ತಾಯಿ ಶಬರಿ ತಿನಿಸಿದಳು ಎಂಜೆಲ ಹಣ್ಣು
ಹೇಳೇ ಅಮ್ಮಿ…
ರಾಮನಿಗೆ ಕುಲ ಹೋಯ್ತ ಛಲ ಹೋಯ್ತ
ಬಿಲ್ಲಿನ ಬಲ ಹೋಯ್ತ
ಆ ಧ್ರೌಪದಮ್ಮ ಬಡಿಸಿದಳು ಒಂದೇ ಅಗಳು
ಹೇಳೇ ಅಮ್ಮಿ….
ಕೃಷ್ಣನಿಗೆ ಹಸಿವಿತ್ತ
ಅಗಳಿಂದ ಹೊಟ್ಟೆ ತುಂಬೋಯ್ತಾ
ಆ ಆ ಆ ಮಾತಿನಲಿ ಬಲು ಮಳ್ಳ
ರಾಗಿ ಮುದ್ದೆ ಕದ್ ಕಳ್ಳ
ನಾನು ಕದ್ರೆ ಕಳ್ಳಾನಾ ದೇವ್ರು ಕದ್ರೆ ಲೀಲೇನಾ
ಹೇಳೇ ಅಮ್ಮಿ…
ಕದ್ದು ನೋಡುವ ಹೆಣ್ಣು ಚಂದವೇ ತೆನೆಯು ಚಂದವೇ
ಮೋಡ ಚಂದವೇ ಮೋಡ ಬೆಳಗಿನ
ಚಂದ್ರ ಚಂದವೇ ಹೇ ಹೇ ಹೇ
ಬಡವನ್ ಮನೆ ಊಟ ರುಚಿಯಮ್ಮಿ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ
ರಂಗ ರಂಗ ನಂದ(ಆ ಆ ಆ)
ಬಿಳಿ ಗಿರಿ ರಂಗ ನಂದ ||
Badavara Mane Oota song lyrics from Kannada Movie Soorappa starring Vishnuvardhan, Shruthi, Charanraj, Lyrics penned by Hamsalekha Sung by Rajesh, Chithra, Music Composed by Hamsalekha, film is Directed by B Naganna and film is released on 2000