ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೆ
ನಮಸ್ತೆ ನಮಸ್ತೆ ನಮಸ್ತೆ
ಈ ಮಣ್ಣಿಗೆ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
||ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ||
ಅಯ್ಯಾ ಅಂದರೆ ಸ್ವರ್ಗ ಸ್ವರ್ಗ
ಎಲವೋ ಅಂದರೆ ನರಕ ನರಕ
ನಾನಲ್ಲ ನೀನೆನುವುದೇ ನಮಸ್ತೆ ನಮಸ್ತೆ
ಈ ನಮಸ್ಕಾರ ಸಂಸ್ಕೃತಿಗೆ ನಮಸ್ತೆ ನಮಸ್ತೆ
ರೈತ ರಾಜ ರೈತ ರಾಜ
ಬಾರೊ ಬಾರೊ ಒಂದು ಘಳಿಗೆ.....
ಬೆಲ್ಲ ಗಂಗೆ ನೀಡುತ್ತೀವಿ
ಕುಂತು ಹೋಗೊ ಒಂದು ಘಳಿಗೆ
ಕುಣಿದು ಹೋಗೊ ಕೋಲು ದನಿಗೆ....
ಕುಂತೋನು ಹೊಕ್ಕಲೆದ್ದು ಹೋಗುತ್ತಾನೆ
ಕೂತೂಣ್ಣೋನು ಮಣ್ಣು ಮಣ್ಣು ಮುಕ್ಕುತ್ತಾನೆ...
ಕುಂತೋನು ಹೊಕ್ಕಲೆದ್ದು ಹೋಗುತ್ತಾನೆ
ಕೂತೂಣ್ಣೋನು ಮಣ್ಣು ಮಣ್ಣು ಮುಕ್ಕುತ್ತಾನೆ...
ಊಳೋನು ಒಪ್ಪತ್ತುಉಣ್ಣುತ್ತಾನೆ
ಉತ್ತು ಬಿತ್ತೋನು ಊರಿಗನ್ನ ಇಕ್ಕುತ್ತಾನೆ
ಊಳೋನು ಒಪ್ಪತ್ತುಉಣ್ಣುತ್ತಾನೆ
ಉತ್ತು ಬಿತ್ತೋನು ಊರಿಗನ್ನ ಇಕ್ಕುತ್ತಾನೆ
ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ತನುವೇ...
ಮನವೇ.. ಧನವೇ... ಕೊಡುವೆ...
||ಈ ಮಣ್ಣಿಗೆ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ||
ಮುತ್ತಿನಾರತಿ ಎತ್ತಿ ಬಾಲೆರೆ....
ದ್ಯಾವ್ರಿಗೆ …
ಮಾತಾನಾಡೋ ದ್ಯಾವ್ರಿಗೆ
ಬನ್ನಿ ದೃಷ್ಟಿ ತೆಗೆಯಿರಮ್ಮ ನೀವಳಿಸಿ
ದ್ಯಾವ್ರಿಗೆ …
ಈ ಊರಿನಾದಿ ದ್ಯಾವ್ರಿಗೆ
ಓ ನಮ್ಮ ಊರಿನ ದ್ಯಾವರೇ....
ನಿಮ್ಮ ಪಾದದ ಪುಣ್ಯದಿಂದ
ಕಾಲಕಾಲಕ್ಕೆ ಮಳೆ ಬೆಳೆ
ಓ... ನಮ್ಮ ಊರಿನ ದ್ಯಾವರೇ...
ನಿಮ್ಮ ನ್ಯಾಯ ಧರ್ಮದಿಂದ
ಮನಸ್ಸಿನಂಗಳ ಹಾಲ ಹೊಳೆ ಓ........
ತಂದೆ ಮಾತೆ ವೇದಾಂತ
ಶ್ರೀ ರಾಮಚಂದ್ರ ನಡೆದ
ತಂದೆ ಮಾತೆ ಕೊನೆ ಅಂತ
ಪರಶುರಾಮ ತಾಯಿಯ ಕಡೆದ
ಅಮ್ಮನ ಆಸೆಯನ್ನ ಆಜ್ಞೆ ಎಂದವನೇ
ಮಹಾದಾಜ್ಞೆ ಎಂದವನೇ
ತಾಯಿಯೇ ದೇವರೆಂದು ನಡೆದುಕೊಂಡವನೇ...
ಮುಡಿಪಿಟ್ಟುಕೊಂಡವನೇ...
ಕೊಲ್ ಕೋಲ್ ರನ್ನ ಕೋಲ್ ಚಿನ್ನ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ
ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೆ
ನಮಸ್ತೆ ನಮಸ್ತೆ ನಮಸ್ತೆ
ಈ ಮಣ್ಣಿಗೆ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
||ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ||
ಅಯ್ಯಾ ಅಂದರೆ ಸ್ವರ್ಗ ಸ್ವರ್ಗ
ಎಲವೋ ಅಂದರೆ ನರಕ ನರಕ
ನಾನಲ್ಲ ನೀನೆನುವುದೇ ನಮಸ್ತೆ ನಮಸ್ತೆ
ಈ ನಮಸ್ಕಾರ ಸಂಸ್ಕೃತಿಗೆ ನಮಸ್ತೆ ನಮಸ್ತೆ
ರೈತ ರಾಜ ರೈತ ರಾಜ
ಬಾರೊ ಬಾರೊ ಒಂದು ಘಳಿಗೆ.....
ಬೆಲ್ಲ ಗಂಗೆ ನೀಡುತ್ತೀವಿ
ಕುಂತು ಹೋಗೊ ಒಂದು ಘಳಿಗೆ
ಕುಣಿದು ಹೋಗೊ ಕೋಲು ದನಿಗೆ....
ಕುಂತೋನು ಹೊಕ್ಕಲೆದ್ದು ಹೋಗುತ್ತಾನೆ
ಕೂತೂಣ್ಣೋನು ಮಣ್ಣು ಮಣ್ಣು ಮುಕ್ಕುತ್ತಾನೆ...
ಕುಂತೋನು ಹೊಕ್ಕಲೆದ್ದು ಹೋಗುತ್ತಾನೆ
ಕೂತೂಣ್ಣೋನು ಮಣ್ಣು ಮಣ್ಣು ಮುಕ್ಕುತ್ತಾನೆ...
ಊಳೋನು ಒಪ್ಪತ್ತುಉಣ್ಣುತ್ತಾನೆ
ಉತ್ತು ಬಿತ್ತೋನು ಊರಿಗನ್ನ ಇಕ್ಕುತ್ತಾನೆ
ಊಳೋನು ಒಪ್ಪತ್ತುಉಣ್ಣುತ್ತಾನೆ
ಉತ್ತು ಬಿತ್ತೋನು ಊರಿಗನ್ನ ಇಕ್ಕುತ್ತಾನೆ
ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ತನುವೇ...
ಮನವೇ.. ಧನವೇ... ಕೊಡುವೆ...
||ಈ ಮಣ್ಣಿಗೆ ನಾ ಚಿರಋಣಿ
ಆ ಮಣ್ಣಿಗೆ ನಾ ಚಿರಋಣಿ
ಈ ಮಣ್ಣಿಗೆ ನಾ ಚಿರಋಣಿ
ನಾ ಚಿರಋಣಿ ನಾ ಚಿರಋಣಿ||
ಮುತ್ತಿನಾರತಿ ಎತ್ತಿ ಬಾಲೆರೆ....
ದ್ಯಾವ್ರಿಗೆ …
ಮಾತಾನಾಡೋ ದ್ಯಾವ್ರಿಗೆ
ಬನ್ನಿ ದೃಷ್ಟಿ ತೆಗೆಯಿರಮ್ಮ ನೀವಳಿಸಿ
ದ್ಯಾವ್ರಿಗೆ …
ಈ ಊರಿನಾದಿ ದ್ಯಾವ್ರಿಗೆ
ಓ ನಮ್ಮ ಊರಿನ ದ್ಯಾವರೇ....
ನಿಮ್ಮ ಪಾದದ ಪುಣ್ಯದಿಂದ
ಕಾಲಕಾಲಕ್ಕೆ ಮಳೆ ಬೆಳೆ
ಓ... ನಮ್ಮ ಊರಿನ ದ್ಯಾವರೇ...
ನಿಮ್ಮ ನ್ಯಾಯ ಧರ್ಮದಿಂದ
ಮನಸ್ಸಿನಂಗಳ ಹಾಲ ಹೊಳೆ ಓ........
ತಂದೆ ಮಾತೆ ವೇದಾಂತ
ಶ್ರೀ ರಾಮಚಂದ್ರ ನಡೆದ
ತಂದೆ ಮಾತೆ ಕೊನೆ ಅಂತ
ಪರಶುರಾಮ ತಾಯಿಯ ಕಡೆದ
ಅಮ್ಮನ ಆಸೆಯನ್ನ ಆಜ್ಞೆ ಎಂದವನೇ
ಮಹಾದಾಜ್ಞೆ ಎಂದವನೇ
ತಾಯಿಯೇ ದೇವರೆಂದು ನಡೆದುಕೊಂಡವನೇ...
ಮುಡಿಪಿಟ್ಟುಕೊಂಡವನೇ...
ಕೊಲ್ ಕೋಲ್ ರನ್ನ ಕೋಲ್ ಚಿನ್ನ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
ಕೋಲ್ ಕೋಲ್ ರನ್ನದ್ ಕೋಲ್
ಮುದ್ದಿನ್ ಕೋಲ್ ಸೂರಪ್ಪ
ಕಾಲ ಗೆಜ್ಜೆ ಘಲ ಘಲ್ ಅನ್ಸಪ್ಪ ಆಆಆ
Ee Mannige Na Chiraruni song lyrics from Kannada Movie Soorappa starring Vishnuvardhan, Shruthi, Charanraj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Naganna and film is released on 2000