ಸೂಜಿಯೇ….ನೀನು ಸೂಜಿಯೇ…
ಸೂಜಿಯೇ….ನೀನು ಸೂಜಿಯೇ…
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಸೂಜಿಯೇ….ನೀನು ಸೂಜಿಯೇ….
ಹರಿಯ ಶಿರದ ಮೇಲೆ ಮೆರೆವಂಥ ಸೂಜಿಯೇ
ಹರನ ಕಪಾಲದಿ ಬೆರೆದಂಥ ಸೂಜಿಯೇ
ಮಯಲೆಯ ಅರಿವೆಯಾ ಒಲಿವಂಥ ಸೂಜಿಯೇ
ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ
|| ಸೂಜಿಯೇ….ನೀನು ಸೂಜಿಯೇ….
ಸೂಜಿಯೇ….ನೀನು ಸೂಜಿಯೇ…..||
ಅಂಗಳ ಬಯಳೊಲು ಹೋದಂಥ ಸೂಜೀಯೇ…
ಸಿಂಗಾರದಂಗಿಯ ಹೊಲಿವಂಥ ಸೂಜಿಯೇ..
ಭೃಂಗ ಶಿಶುನಾಳದೀಶನ ಸೇವಕ
ರಂಗಿಲೇ ಹುಡುಕಲು ಸಿಗಂಥ ಸೂಜಿಯೇ
ರಂಗಿಲೇ ಹುಡುಕಲು ಸಿಗಂಥ ಸೂಜಿಯೇ
ಸಿಗಂಥ ಸೂಜಿಯೇ ಸಿಗಂಥ ಸೂಜಿಯೇ
ಸಿಗಂಥ ಸೂಜಿಯೇ ಸಿಗಂಥ ಸೂಜಿಯೇ
|| ಸೂಜಿಯೇ….ನೀನು ಸೂಜಿಯೇ…
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಸೂಜಿಯೇ….ನೀನು ಸೂಜಿಯೇ….||
ಸೂಜಿಯೇ….ನೀನು ಸೂಜಿಯೇ…
ಸೂಜಿಯೇ….ನೀನು ಸೂಜಿಯೇ…
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಸೂಜಿಯೇ….ನೀನು ಸೂಜಿಯೇ….
ಹರಿಯ ಶಿರದ ಮೇಲೆ ಮೆರೆವಂಥ ಸೂಜಿಯೇ
ಹರನ ಕಪಾಲದಿ ಬೆರೆದಂಥ ಸೂಜಿಯೇ
ಮಯಲೆಯ ಅರಿವೆಯಾ ಒಲಿವಂಥ ಸೂಜಿಯೇ
ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ
|| ಸೂಜಿಯೇ….ನೀನು ಸೂಜಿಯೇ….
ಸೂಜಿಯೇ….ನೀನು ಸೂಜಿಯೇ…..||
ಅಂಗಳ ಬಯಳೊಲು ಹೋದಂಥ ಸೂಜೀಯೇ…
ಸಿಂಗಾರದಂಗಿಯ ಹೊಲಿವಂಥ ಸೂಜಿಯೇ..
ಭೃಂಗ ಶಿಶುನಾಳದೀಶನ ಸೇವಕ
ರಂಗಿಲೇ ಹುಡುಕಲು ಸಿಗಂಥ ಸೂಜಿಯೇ
ರಂಗಿಲೇ ಹುಡುಕಲು ಸಿಗಂಥ ಸೂಜಿಯೇ
ಸಿಗಂಥ ಸೂಜಿಯೇ ಸಿಗಂಥ ಸೂಜಿಯೇ
ಸಿಗಂಥ ಸೂಜಿಯೇ ಸಿಗಂಥ ಸೂಜಿಯೇ
|| ಸೂಜಿಯೇ….ನೀನು ಸೂಜಿಯೇ…
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಈ ರಾಜ್ಯದ ಒಳಗೆಲ್ಲ ತ್ಯೇಜ್ಯ ಕಾಡಿಸುವಂಥ
ಸೂಜಿಯೇ….ನೀನು ಸೂಜಿಯೇ….||