ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ ಬರಿಗನಸೋ
ಮೋಹದ ಮೋಡಿಯೋ…
|| ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ ಬರಿಗನಸೋ
ಮೋಹದ ಮೋಡಿಯೋ….||
ನಾದ ಕಚಗುಳಿ ಮನಸೆಲ್ಲ ಮರಗುಳಿ
ಸನಿಹ ವಿರಹ ಪ್ರೇಮ ನೂರು ತರಹ
ಮರೆತು ನೆನೆದು ಕೂಡಿ ಕಳೆವ ದಾಹ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
|| ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ.. ಇದು ಕನಸೋ
ಬರಿಗನಸೋ.. ಬರಿಗನಸೋ
ಮೋಹದ ಮೋಡಿಯೋ….||
ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ ಬರಿಗನಸೋ
ಮೋಹದ ಮೋಡಿಯೋ…
|| ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ ಬರಿಗನಸೋ
ಮೋಹದ ಮೋಡಿಯೋ….||
ನಾದ ಕಚಗುಳಿ ಮನಸೆಲ್ಲ ಮರಗುಳಿ
ಸನಿಹ ವಿರಹ ಪ್ರೇಮ ನೂರು ತರಹ
ಮರೆತು ನೆನೆದು ಕೂಡಿ ಕಳೆವ ದಾಹ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
ಸುಳಿ ಪ್ರೇಮ ಸುಳಿ ಕಾಮ ಸುಖದ ಸುಳಿ
|| ಈ ಸ್ಪರ್ಶ ಏಕಾಂತವು
ಧಗಧಗಿಸುವ ಪ್ರೇಮವೋ
ಕಾಮವೋ ಅರಿಯೇ….
ಇದು ಕನಸೋ.. ಇದು ಕನಸೋ
ಬರಿಗನಸೋ.. ಬರಿಗನಸೋ
ಮೋಹದ ಮೋಡಿಯೋ….||