-
ಜಾರುತಿರುವೇ..ಹೆರಳಿನ ಜಾಲದೊಳಗೆ
ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ
ಕರಗುತಿರುವೇ ನೆರಳಿನ ಜೇನದನಿಗೆ
ಅಜ್ನಬೀ..ಮಂಜಿಲೇ..ದರ್ದ್ ಸೀ..ಫಾಸಿಲೇ..
ಬೆಳಕಿಂದ ಪಾರಾಗಿ ಬಹುದೂರ ಬಂದಿರುವೇ..
ನನ್ನೆ ನಾ ತೊರೆದಹಾಗೆ
ನಿಲ್ಲಲು ಹಾಗದು ಹಾರಲು ಹಾಗದು
ನಿಲ್ಲಲು ಹಾಗದು ಹಾರಲು ಹಾಗದು
ಸೇರಿಕೊಂಡಿದೆ ಹೂ….ದುಂಬಿಯೊಳಗೆ..
|| ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ ||
ಕನಸಿಂದ ಈಗಷ್ಟೆ ಕನಸಿಂದ ಈಗಷ್ಟೆ
ತಳಮಳಿಸಿ ಎದ್ದಿರುವೇ.. ತಳಮಳಿಸಿ ಎದ್ದಿರುವೇ..
ನನ್ನೆ ನಾ ಮರೆತಹಾಗೆ..
ನೆನಪುಗಳ ಪೂರ್ಣಿಸುತ ಮತ್ತೇಕೆ ಬಂದಿಸುವೆ
ನೆನಪುಗಳ ಪೂರ್ಣಿಸುತ ಮತ್ತೇಕೆ ಬಂದಿಸುವೆ
ಸುಮಗಮಕಸಾರಾ…ಸೂಜಿದಾರದೊಳಗೆ..
|| ಜಾರುತಿರುವೇ..ಹೆರಳಿನ ಜಾಲದೊಳಗೆ
ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ..||
-
ಜಾರುತಿರುವೇ..ಹೆರಳಿನ ಜಾಲದೊಳಗೆ
ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ
ಕರಗುತಿರುವೇ ನೆರಳಿನ ಜೇನದನಿಗೆ
ಅಜ್ನಬೀ..ಮಂಜಿಲೇ..ದರ್ದ್ ಸೀ..ಫಾಸಿಲೇ..
ಬೆಳಕಿಂದ ಪಾರಾಗಿ ಬಹುದೂರ ಬಂದಿರುವೇ..
ನನ್ನೆ ನಾ ತೊರೆದಹಾಗೆ
ನಿಲ್ಲಲು ಹಾಗದು ಹಾರಲು ಹಾಗದು
ನಿಲ್ಲಲು ಹಾಗದು ಹಾರಲು ಹಾಗದು
ಸೇರಿಕೊಂಡಿದೆ ಹೂ….ದುಂಬಿಯೊಳಗೆ..
|| ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ ||
ಕನಸಿಂದ ಈಗಷ್ಟೆ ಕನಸಿಂದ ಈಗಷ್ಟೆ
ತಳಮಳಿಸಿ ಎದ್ದಿರುವೇ.. ತಳಮಳಿಸಿ ಎದ್ದಿರುವೇ..
ನನ್ನೆ ನಾ ಮರೆತಹಾಗೆ..
ನೆನಪುಗಳ ಪೂರ್ಣಿಸುತ ಮತ್ತೇಕೆ ಬಂದಿಸುವೆ
ನೆನಪುಗಳ ಪೂರ್ಣಿಸುತ ಮತ್ತೇಕೆ ಬಂದಿಸುವೆ
ಸುಮಗಮಕಸಾರಾ…ಸೂಜಿದಾರದೊಳಗೆ..
|| ಜಾರುತಿರುವೇ..ಹೆರಳಿನ ಜಾಲದೊಳಗೆ
ಜಾರುತಿರುವೇ..ಹೆರಳಿನ ಜಾಲದೊಳಗೆ
ಕರಗುತಿರುವೇ ನೆರಳಿನ ಜೇನದನಿಗೆ..||
Jaaruthiruve-Male song lyrics from Kannada Movie Soojidara starring Yashwanth Shetty, Haripriya, Achyuth Kumar, Lyrics penned by Vikram Hathwar Sung by Mithun Eshwar, Music Composed by Bhinnashadja, film is Directed by Mounesh Badiger and film is released on 2019