Jaaruthiruve-Female Lyrics

ಜಾರುತಿರುವೇ Lyrics

in Soojidara

in ಸೂಜಿದಾರ

LYRIC

Song Details Page after Lyrice

ಜಾರುತಿರುವೇ….ನೆನಪಿನ ಓನಿಯಳೊಗೆ
ಜಾರುತಿರುವೇ….ನೆನಪಿನ ಓನಿಯಳೊಗೆ
ನರಳುತಿರುವೇ ಬದುಕಿನ ಸೂಜಿ ಒಳಗೆ
ನರಳುತಿರುವೇ ನೆನಪಿನ ಓನಿಯೊಳಗೆ
 
ನೀನಾರೋ ತಿಳಿಯದೆ
ನಿನಗೆ ನಾ ಕಾದಿರುವೇ
ನನ್ನೇ ನಾ ನೆನೆವ ಹಾಗೆ
ಕದ ತಟ್ಟದಿದ್ದರೂ
ಕಾತರದಿ ತೆರೆಯುವೇ
ಕದ ತಟ್ಟದಿದ್ದರೂ
ಕಾತರದಿ ತೆರೆಯುವೇ
ಗತಿ ಇರದ ದಾರಿ….
ಬಯಲಿನೊಳಗೆ…
 
|| ನೇಯತಿರುವೇ ದಾರವ ಸೂಜಿಯೊಳಗೆ
ನೆನೆತಿರುವೇ ನೆನಪಿನ ನೀರ ಹನಿಗೆ…
ನೆನೆತಿರುವೇ ನೆನಪಿನ ನೀರ ಹನಿಗೆ….||
 
ಮೈ ಮನದ ಸುಳಿಯಲ್ಲಿ
ಹಾಡೊಂದು ಉದುಗಿದೆ
ಎಲ್ಲೋ ಒಳಗೊಳಗೆ
ಗುನುಗುಡುವ ಹಾಗೆ
ಶೃತಿ ಮೀಟದಿದ್ದರೂ
ರಾಗದಲಿ ಮುಳುಗಿದೆ
ಶೃತಿ ಮೀಟದಿದ್ದರೂ
ರಾಗದಲಿ ಮುಳುಗಿದೆ
ಮೈ ಮರೆತ ಹಾಡು…..
ಮನಸಿನೊಳಗೆ…
 
|| ಉನ್ಮತ್ತಳಾಗಿರುವೇ ಸರಿಯುವ ಹೆಜ್ಜೆ ದನಿಗೆ
ಮಗ್ದಳಾಗುವೇ ಕೇವಲ ಒಂದು ಮುತ್ತಿದೆ
ಮುಕ್ತಳಾಗುವೇ ಕರುಣಿಸೋ ಸಣ್ಣ ಅಪ್ಪುಗೆ…
 
ಉನ್ಮತ್ತಳಾಗಿರುವೇ ಸರಿಯುವ ಹೆಜ್ಜೆ ದನಿಗೆ
ಮಗ್ದಳಾಗುವೇ ಕೇವಲ ಒಂದು ಮುತ್ತಿದೆ
ಮುಕ್ತಳಾಗುವೇ ಕರುಣಿಸೋ ಸಣ್ಣ ಅಪ್ಪುಗೆ….||

ಜಾರುತಿರುವೇ….ನೆನಪಿನ ಓನಿಯಳೊಗೆ
ಜಾರುತಿರುವೇ….ನೆನಪಿನ ಓನಿಯಳೊಗೆ
ನರಳುತಿರುವೇ ಬದುಕಿನ ಸೂಜಿ ಒಳಗೆ
ನರಳುತಿರುವೇ ನೆನಪಿನ ಓನಿಯೊಳಗೆ
 
ನೀನಾರೋ ತಿಳಿಯದೆ
ನಿನಗೆ ನಾ ಕಾದಿರುವೇ
ನನ್ನೇ ನಾ ನೆನೆವ ಹಾಗೆ
ಕದ ತಟ್ಟದಿದ್ದರೂ
ಕಾತರದಿ ತೆರೆಯುವೇ
ಕದ ತಟ್ಟದಿದ್ದರೂ
ಕಾತರದಿ ತೆರೆಯುವೇ
ಗತಿ ಇರದ ದಾರಿ….
ಬಯಲಿನೊಳಗೆ…
 
|| ನೇಯತಿರುವೇ ದಾರವ ಸೂಜಿಯೊಳಗೆ
ನೆನೆತಿರುವೇ ನೆನಪಿನ ನೀರ ಹನಿಗೆ…
ನೆನೆತಿರುವೇ ನೆನಪಿನ ನೀರ ಹನಿಗೆ….||
 
ಮೈ ಮನದ ಸುಳಿಯಲ್ಲಿ
ಹಾಡೊಂದು ಉದುಗಿದೆ
ಎಲ್ಲೋ ಒಳಗೊಳಗೆ
ಗುನುಗುಡುವ ಹಾಗೆ
ಶೃತಿ ಮೀಟದಿದ್ದರೂ
ರಾಗದಲಿ ಮುಳುಗಿದೆ
ಶೃತಿ ಮೀಟದಿದ್ದರೂ
ರಾಗದಲಿ ಮುಳುಗಿದೆ
ಮೈ ಮರೆತ ಹಾಡು…..
ಮನಸಿನೊಳಗೆ…
 
|| ಉನ್ಮತ್ತಳಾಗಿರುವೇ ಸರಿಯುವ ಹೆಜ್ಜೆ ದನಿಗೆ
ಮಗ್ದಳಾಗುವೇ ಕೇವಲ ಒಂದು ಮುತ್ತಿದೆ
ಮುಕ್ತಳಾಗುವೇ ಕರುಣಿಸೋ ಸಣ್ಣ ಅಪ್ಪುಗೆ…
 
ಉನ್ಮತ್ತಳಾಗಿರುವೇ ಸರಿಯುವ ಹೆಜ್ಜೆ ದನಿಗೆ
ಮಗ್ದಳಾಗುವೇ ಕೇವಲ ಒಂದು ಮುತ್ತಿದೆ
ಮುಕ್ತಳಾಗುವೇ ಕರುಣಿಸೋ ಸಣ್ಣ ಅಪ್ಪುಗೆ….||

Jaaruthiruve-Female song lyrics from Kannada Movie Soojidara starring Yashwanth Shetty, Haripriya, Achyuth Kumar, Lyrics penned by Mounesh Badiger, Vikram Hathwar Sung by Sandhya Pathki, Music Composed by Bhinnashadja, film is Directed by Mounesh Badiger and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ