-
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ಬಾರೇ ರಾಣಿ ಒಮ್ಮೆ ನೀನು
ನನ್ನ ಲೋಕಕ್ಕೆ ಎನುವಾ
ಬಾರದೇ ಹೋದರೆ
ಗುಡಿಸಲಲೆ ಉಳಿವೆ
ಎಂದು ನೋಡಿ ನಗುವಾ
ಬೆಂಕಿಯೂ ಸುಡುತಿರಲೂ
ಬತ್ತಿಯೂ ಕರಗಿರಲೂ
ಬಡವಿಯ ಗುಡಿಸಲಲಿ
ಎಣ್ಣೆಯ ಪಣಿಸಿಯಿಲ್ಲಾ
ಸಾಲದ ಬೆಳದಿಂಗಳು ಜೋತೆ
ಮಬ್ಬುಗತ್ತಲು
ಸಾಗದೂ ದಾರಿಯೂ ದೂರಾ
ಸಿಗಲಾರೇ ನೀನು ಬರಲಾರೆ ನಾನು
ಪ್ರತಿ ತಂಗಳು ಬರಿ ಹುಣ್ಣಿಮೆ ಹಾಡು
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ನೋಡು ಅದು ಬಾನಲಿ ಚುಕ್ಕಿಗಳು
ಪಟಪಟನೇ ಕಣ್ಣ್ ಮಿಟುಕಿಸಿ ಜೀಕಾಡುತ್ತಿವೆ
ಕದ ತೆರೆದು ಒಳಗೆ ಬಾ ಎಂದೂ
ಗರಿ ನಡುವೆ ಪಳ ಪಳನೇ ಇಣುಕಾಡುತ್ತಿವೆ
ಭುವಿಯಿಂದ ನಾವೆಲ್ಲಾ ಮೇಲೆರಿ
ಚುಕ್ಕಿಗಳ ಸೇರುವುದು ಹೌದೆನೇ ಅಮ್ಮಾ
ಕೋಟಿ ಚುಕ್ಕಿಯಾ ನಡುವೆ
ನಾನೆಂದು ಮಿನುಗುವೆನೂ
ಚಂದಿರನೇ ಹೇಳುವೆಯಾ ನೀನು
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ಬಾರೇ ರಾಣಿ ಒಮ್ಮೆ ನೀನು
ನನ್ನ ಲೋಕಕ್ಕೆ ಎನುವಾ
ಬಾರದೇ ಹೋದರೆ
ಗುಡಿಸಲಲೆ ಉಳಿವೆ
ಎಂದು ನೋಡಿ ನಗುವಾ
-
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ಬಾರೇ ರಾಣಿ ಒಮ್ಮೆ ನೀನು
ನನ್ನ ಲೋಕಕ್ಕೆ ಎನುವಾ
ಬಾರದೇ ಹೋದರೆ
ಗುಡಿಸಲಲೆ ಉಳಿವೆ
ಎಂದು ನೋಡಿ ನಗುವಾ
ಬೆಂಕಿಯೂ ಸುಡುತಿರಲೂ
ಬತ್ತಿಯೂ ಕರಗಿರಲೂ
ಬಡವಿಯ ಗುಡಿಸಲಲಿ
ಎಣ್ಣೆಯ ಪಣಿಸಿಯಿಲ್ಲಾ
ಸಾಲದ ಬೆಳದಿಂಗಳು ಜೋತೆ
ಮಬ್ಬುಗತ್ತಲು
ಸಾಗದೂ ದಾರಿಯೂ ದೂರಾ
ಸಿಗಲಾರೇ ನೀನು ಬರಲಾರೆ ನಾನು
ಪ್ರತಿ ತಂಗಳು ಬರಿ ಹುಣ್ಣಿಮೆ ಹಾಡು
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ನೋಡು ಅದು ಬಾನಲಿ ಚುಕ್ಕಿಗಳು
ಪಟಪಟನೇ ಕಣ್ಣ್ ಮಿಟುಕಿಸಿ ಜೀಕಾಡುತ್ತಿವೆ
ಕದ ತೆರೆದು ಒಳಗೆ ಬಾ ಎಂದೂ
ಗರಿ ನಡುವೆ ಪಳ ಪಳನೇ ಇಣುಕಾಡುತ್ತಿವೆ
ಭುವಿಯಿಂದ ನಾವೆಲ್ಲಾ ಮೇಲೆರಿ
ಚುಕ್ಕಿಗಳ ಸೇರುವುದು ಹೌದೆನೇ ಅಮ್ಮಾ
ಕೋಟಿ ಚುಕ್ಕಿಯಾ ನಡುವೆ
ನಾನೆಂದು ಮಿನುಗುವೆನೂ
ಚಂದಿರನೇ ಹೇಳುವೆಯಾ ನೀನು
ಹುಣ್ಣಿಮೆ ರಾತ್ರೀಯಲಿ
ಹರಕು ಚಾಪೆಯಲಿ
ನಾ ಸುಮ್ಮನೆ ಮಲಗಿರಲು ಅಮ್ಮಾ
ಗುಡಿಸಲಾ ಗರಿಕೆ ಸಂಧಿಗಳ ನಡುವೆ
ಕಾಣುವುದು ಚಂದಿರನ ಬಿಂಬಾ
ಬಾರೇ ರಾಣಿ ಒಮ್ಮೆ ನೀನು
ನನ್ನ ಲೋಕಕ್ಕೆ ಎನುವಾ
ಬಾರದೇ ಹೋದರೆ
ಗುಡಿಸಲಲೆ ಉಳಿವೆ
ಎಂದು ನೋಡಿ ನಗುವಾ
Hunnime Raathriyali song lyrics from Kannada Movie Soojidara starring Yashwanth Shetty, Haripriya, Achyuth Kumar, Lyrics penned by Chaithra Kotoor Sung by Sparsha R K, Music Composed by Bhinnashadja, film is Directed by Mounesh Badiger and film is released on 2019