Ninna Haage Kannininda Lyrics

in Snehada Kadalalli

Video:

LYRIC

-
ನಿನ್ನ ಹಾಗೆ ಕಣ್ಣಿನಿಂದ ಯಾರು ನನ್ನ ಕೂಗಲಿಲ್ಲ
ನಿನ್ನ ಹಾಗೆ ಮೌನದಿಂದ ನೂರು ಮಾತು ಹೇಳಲಿಲ್ಲ
ಈ ಪ್ರೇಮ ಸಂದೇಶ ತಂದಂತ ಸಂತೋಷ
ಈ ಪ್ರೇಮ ಸಂದೇಶ ತಂದಂತ ಸಂತೋಷ
ಹೇಳಲಾರೆ ಮಾತಿನಲ್ಲಿ
ನಿನ್ನ ಹಾಗೆ ಕಣ್ಣಿನಿಂದ ಯಾರು ನನ್ನ ಕೂಗಲಿಲ್ಲ
ನಿನ್ನ ಹಾಗೆ ಮೌನದಿಂದ ನೂರು ಮಾತು ಹೇಳಲಿಲ್ಲ
 
ಗರಿಯನು ಕೆದರುತ ಮಿಂಚಿನಲಿ ಮಳೆಯನು ನೆನೆಯುತ
ನಲಿಯುವ ನವಿಲಿನ ಹಾಗೆ ಹರುಷದಿ ಕುಣಿಯುತ
ನಿನ್ನ ಮಾತು ಮುತ್ತು ನಲ್ಲ ನಿನ್ನ ಹಾಗೆ ಯಾರು ಇಲ್ಲ
ಇನ್ನು ಎಂದೆಂದು ನಮ್ಮ ಬಾಳೊಂದು
ಇನ್ನು ಎಂದೆಂದು ನಮ್ಮ ಹಾಡೊಂದು
ಈ ನಿನ್ನ ಮಾತಿಂದ ನೀ ತಂದ ಆನಂದ
ಈ ನಿನ್ನ ಮಾತಿಂದ ನೀ ತಂದ ಆನಂದ
ಹೇಳಲಾರೆ ಮಾತಿನಲ್ಲಿ
 
||ನಿನ್ನ ಹಾಗೆ ಕಣ್ಣಿನಿಂದ ಯಾರು ನನ್ನ ಕೂಗಲಿಲ್ಲ
ನಿನ್ನ ಹಾಗೆ ಮೌನದಿಂದ ನೂರು ಮಾತು ಹೇಳಲಿಲ್ಲ||
 
ಅರಳಿದ ತುಟಿಗಳು ಆಸೆಯನು ಇನಿಯನೆ ಅರಿತೆಯ
ಚಳಿಯಲಿ ನಡಗುವ ನನ್ನ ಮೈಯ್ಯ ಬಯಕೆಯ ತಿಳಿದೆಯ
ನನ್ನ ಜಾಣೆ ಎಲ್ಲ ಬಲ್ಲೆ ಇಲ್ಲೆ ಸ್ವರ್ಗ ತೋರಬಲ್ಲೆ
ನಿನ್ನ ತೋಳಿಂದ ಅಪ್ಪು ನನ್ನನ್ನು ಚಿನ್ನ ಬಿಟ್ಟೇನೆ ನಿನ್ನ ನಾನಿನ್ನು
ನೋಡಿಲ್ಲಿ ಯಾರಿಲ್ಲ ಸಂಕೋಚ ನಂಗಿಲ್ಲ
ನೋಡಿಲ್ಲಿ ಯಾರಿಲ್ಲ ಸಂಕೋಚ ನಂಗಿಲ್ಲ
ಇನ್ನು ಇನ್ನು ಹಾ ಹಾ
 
||ನಿನ್ನ ಹಾಗೆ ಕಣ್ಣಿನಿಂದ ಯಾರು ನನ್ನ ಕೂಗಲಿಲ್ಲ
ನಿನ್ನ ಹಾಗೆ ಮೌನದಿಂದ ನೂರು ಮಾತು ಹೇಳಲಿಲ್ಲ
ಈ ಪ್ರೇಮ ಸಂದೇಶ ತಂದಂತ ಸಂತೋಷ
ಈ ಪ್ರೇಮ ಸಂದೇಶ ತಂದಂತ ಸಂತೋಷ
ಹೇಳಲಾರೆ ಮಾತಿನಲ್ಲಿ||
 
||ನಿನ್ನ ಹಾಗೆ ಕಣ್ಣಿನಿಂದ ಯಾರು ನನ್ನ ಕೂಗಲಿಲ್ಲ
ನಿನ್ನ ಹಾಗೆ ಮೌನದಿಂದ ನೂರು ಮಾತು ಹೇಳಲಿಲ್ಲ||

Ninna Haage Kannininda song lyrics from Kannada Movie Snehada Kadalalli starring Arjun Sarja, Malashree, Sunil, Lyrics penned bySung by Manu, Chithra, Music Composed by Raj-Koti, film is Directed by Joe Simon and film is released on 1992