Barpara Bhale Lyrics

ಬರ್ಪಾರ ಭಲೆ Lyrics

in Snehada Kadalalli

in ಸ್ನೇಹದ ಕಡಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||
 
ಸಿಗಿಡಿ ಸಾರು ಬಂಗಾಡೆ ಸಾಂಬಾರು
ಸಿಹಿ ಕಳ್ಳ ಕುಡಿದು ಮಾಡು ದರ್ಬಾರು
ಕೇರಿ ಕೇರಿ ಮದುವೆ ಗಮ್ಮತ್ತು
ನಮ್ಮ ರಾಮಣ್ಣನಿಗೆ ಇಲ್ಲವೆ ಪುರುಸೊತ್ತು
ಸೂರ್ಯ ಕೂಡ ಕುಡ್ದು ಟೈಟಾದ
ಕಡಲಾಚೆ ಬಿದ್ದು ಫ್ಲಾಟಾದ
ಚಂದ್ರ ಕೂಡ ಎದ್ದು ನೋಡ್ತಾನೆ
ನಂಗು ಕೊಡಿ ಅಂತ ಬೇಡ್ತಾನೆ
ಬನ್ನಿ ಬನ್ನಿ ಮೀನಕ್ಕ ಆಟಕ್ಕ ಊಟಕ್ಕ
ಬೋಜಿ ಬೋಜಿ ಅನ್ಬೇಡಿ
ಆಯ್ತಪ್ಪ ಕೃಷ್ಣಪ್ಪ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ ಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||
 
ಶಂಖದಂತ ಕಿವಿಗೆ ಲೋಲಾಕು
ಸಂಪಿಗೆಯಂತ ಮೂಗಿಗೆ ಬುಲಾಕು
ಹವಳ ತುಟಿಯ ಹುಡುಗಿ ಚಾಲುಕು
ಇವಳು ಸ್ವಲ್ಪ ದಪ್ಪ ಆದ್ರು ನಾಜೂಕು
ನೋಡೊದ್‌ ನೋಡು ಈ ಮಳ್ಳಿ
ವಾರೆವ್ವಾ ಇವಳು ಮಿಂಚುಳ್ಳಿ
ಈ ಸ್ನೇಹದ ಕಡಲಲ್ಲಿ ಈಜಾಡುವ ಜಾಲಿಲಿ
ಅಲ್ಲಿ ನೋಡಿ ಅಲೆಗಳ ದಿಬ್ಬಣ ದಿಬ್ಬಣ
ಹೆಂಗೆ ಸಾಲು ಕಟ್ಟಿವೆ ತೋರಣ ತೋರಣ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ||
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||

-
ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||
 
ಸಿಗಿಡಿ ಸಾರು ಬಂಗಾಡೆ ಸಾಂಬಾರು
ಸಿಹಿ ಕಳ್ಳ ಕುಡಿದು ಮಾಡು ದರ್ಬಾರು
ಕೇರಿ ಕೇರಿ ಮದುವೆ ಗಮ್ಮತ್ತು
ನಮ್ಮ ರಾಮಣ್ಣನಿಗೆ ಇಲ್ಲವೆ ಪುರುಸೊತ್ತು
ಸೂರ್ಯ ಕೂಡ ಕುಡ್ದು ಟೈಟಾದ
ಕಡಲಾಚೆ ಬಿದ್ದು ಫ್ಲಾಟಾದ
ಚಂದ್ರ ಕೂಡ ಎದ್ದು ನೋಡ್ತಾನೆ
ನಂಗು ಕೊಡಿ ಅಂತ ಬೇಡ್ತಾನೆ
ಬನ್ನಿ ಬನ್ನಿ ಮೀನಕ್ಕ ಆಟಕ್ಕ ಊಟಕ್ಕ
ಬೋಜಿ ಬೋಜಿ ಅನ್ಬೇಡಿ
ಆಯ್ತಪ್ಪ ಕೃಷ್ಣಪ್ಪ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ ಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||
 
ಶಂಖದಂತ ಕಿವಿಗೆ ಲೋಲಾಕು
ಸಂಪಿಗೆಯಂತ ಮೂಗಿಗೆ ಬುಲಾಕು
ಹವಳ ತುಟಿಯ ಹುಡುಗಿ ಚಾಲುಕು
ಇವಳು ಸ್ವಲ್ಪ ದಪ್ಪ ಆದ್ರು ನಾಜೂಕು
ನೋಡೊದ್‌ ನೋಡು ಈ ಮಳ್ಳಿ
ವಾರೆವ್ವಾ ಇವಳು ಮಿಂಚುಳ್ಳಿ
ಈ ಸ್ನೇಹದ ಕಡಲಲ್ಲಿ ಈಜಾಡುವ ಜಾಲಿಲಿ
ಅಲ್ಲಿ ನೋಡಿ ಅಲೆಗಳ ದಿಬ್ಬಣ ದಿಬ್ಬಣ
ಹೆಂಗೆ ಸಾಲು ಕಟ್ಟಿವೆ ತೋರಣ ತೋರಣ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ
ಕಾಲಕಳೆಯಲು ಬನ್ನಿ ಮೆಲ್ಲ ದೋಣಿಗೆ
ಎಲ್ಲ ಹರಸುವ ಈ ಒಳ್ಳೆ ಜೋಡಿಗೆ||
 
||ಬರ್ಪಾರ ಭಲೆ ಪರಿಯಾರಗು
ಬೆಜ ಗೋಂಗುತ ಗಂಗಾಸರ
ಬರ್ತೀರ ಬನ್ನಿ ಕುಡಿಯೋದಕ್ಕೆ
ಬಿಸಿ  ಗೋಂಗುತ ಗಂಗಾಸರ||

Barpara Bhale song lyrics from Kannada Movie Snehada Kadalalli starring Arjun Sarja, Malashree, Sunil, Lyrics penned bySung by Manu, Chithra, Music Composed by Raj-Koti, film is Directed by Joe Simon and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ