Mouna Jeevana Lyrics

ಮೌನ ಜೀವನ Lyrics

in Snehada Kadalalli

in ಸ್ನೇಹದ ಕಡಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೌನ ಜೀವನ ನಿನಗಾಗಿ ಕಾಣಿಕೆ
ಪ್ರಿಯೆ ಪ್ರಿಯೆ ಈ ಬಾಳಲಿ
ನಿನ್ನ ಪ್ರೇಮವೆ ನನ್ನ ಬಾಳಿಗಾಸರೆ
ಪ್ರಿಯ ಪ್ರಿಯ ಈ ಲೋಕದಿ
ಎಲ್ಲ ನೋಡಿ ಕೊಂಡಾಡಲಿ ನಮ್ಮಿ ಮಿಲನ
 
ಮುಳ್ಳು ಹಾಸಲಿ ಬಿರುಗಾಳಿ ಬೀಸಲಿ
ಒಂದಾಗುತ ಹೋರಾಡುವ
ಏನೆ ಬಂದರು ಗುರಿಯನ್ನು ಸೇರುವ
ಈ ಲೋಕದಿ ಮುಂದಾಗುವ
ಎಂತ ಶೋಕ ಎದುರಾಗಲಿ ಚಿಂತೆ ಏಕೆ
 
ಪ್ರೇಮ ತುಂಬಿದ ಅನುರಾಗ ಬಂಧನ
ಎಂದೆಂದಿಗೂ ಚಿರಂತನ
ನಮ್ಮ ಬಾಳಿಗೆ ಹಿತವಾದ ಚಂದನ
ಸಂತೋಷದ ಸಂಜೀವನ
ಇನ್ನು ಏಕೆ ನಿರಾಸೆಯು ಬಾರೆ ಸನಿಹ

-
ಮೌನ ಜೀವನ ನಿನಗಾಗಿ ಕಾಣಿಕೆ
ಪ್ರಿಯೆ ಪ್ರಿಯೆ ಈ ಬಾಳಲಿ
ನಿನ್ನ ಪ್ರೇಮವೆ ನನ್ನ ಬಾಳಿಗಾಸರೆ
ಪ್ರಿಯ ಪ್ರಿಯ ಈ ಲೋಕದಿ
ಎಲ್ಲ ನೋಡಿ ಕೊಂಡಾಡಲಿ ನಮ್ಮಿ ಮಿಲನ
 
ಮುಳ್ಳು ಹಾಸಲಿ ಬಿರುಗಾಳಿ ಬೀಸಲಿ
ಒಂದಾಗುತ ಹೋರಾಡುವ
ಏನೆ ಬಂದರು ಗುರಿಯನ್ನು ಸೇರುವ
ಈ ಲೋಕದಿ ಮುಂದಾಗುವ
ಎಂತ ಶೋಕ ಎದುರಾಗಲಿ ಚಿಂತೆ ಏಕೆ
 
ಪ್ರೇಮ ತುಂಬಿದ ಅನುರಾಗ ಬಂಧನ
ಎಂದೆಂದಿಗೂ ಚಿರಂತನ
ನಮ್ಮ ಬಾಳಿಗೆ ಹಿತವಾದ ಚಂದನ
ಸಂತೋಷದ ಸಂಜೀವನ
ಇನ್ನು ಏಕೆ ನಿರಾಸೆಯು ಬಾರೆ ಸನಿಹ

Mouna Jeevana song lyrics from Kannada Movie Snehada Kadalalli starring Arjun Sarja, Malashree, Sunil, Lyrics penned bySung by Manu, Chithra, Music Composed by Raj-Koti, film is Directed by Joe Simon and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ