Jhum Jhum Endendu Lyrics

ಜುಮ್‌ ಜುಮ್‌ ಎಂದೆಂದು Lyrics

in Snehada Kadalalli

in ಸ್ನೇಹದ ಕಡಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಮ್‌ ಜುಮ್‌ ಎಂದೆಂದು ನೀನೆ ನಲ್ಲೆ
ಜುಮ್‌ ಜುಮ್‌ ಬಾ ನನ್ನ ದುಂಡು ಮಲ್ಲೆ
ಸನಿಹ ಬಂದಾಗ ಗೆಳತಿ ಎಂದಾಗ ಸಲುಗೆ ನೀ ತೋರಿಸು
ಚೆನ್ನ ಬಾ ಎಂದು ನೀ  ಚುಂಬಿಸು
 
ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬೇರೇನು ಕೇಳೊದಿಲ್ಲ
ಸನಿಹ ಬಂದಾಗ ಪ್ರಿಯ ನೀ ಎಂದಾಗ ಸಲುಗೆ ನೀ ತೋರಿಸು
ಚಿನ್ನ ಬಾ ಎಂದು ನೀ  ಚುಂಬಿಸು
 
ಸ್ನೇಹದ ನುಡಿ ಕಲಿತೆ ನಿನ್ನ ನೋಡಿ
ಸ್ನೇಹದ ಸುಖ ಅರಿತೆ ಸೇರಿ ಆಡಿ
ಪ್ರೇಮದಿ ನಿನ್ನ ಬೆರೆತೆ ಕಾಡಿ ಬೇಡಿ
ಪ್ರೇಮದ ಸವಿ ಸವಿದೆ ಮೋಡಿ ಮಾಡಿ
ಸಂತೋಷವನ್ನು ನನ್ನಲ್ಲಿ ತುಂಬಿ ಹೊಸತನ ಬೆರೆಸಿದೆ ನೀನು
ನನ್ನಲ್ಲಿ ಇಂದು ಒಂದಾದೆ ನಲ್ಲ ತನುಮನ ಅರಳಿಸಿ ನೀನು
ಜೀವ ನಿನ್ನಲ್ಲಿ ಒಂದಾಯಿತು
 
||ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬಾ ನನ್ನ ದುಂಡು ಮಲ್ಲೆ||
 
ಬಾಳಿನ ಕಡಲಿನಲ್ಲಿ ನನ್ನ ಸೇರು
ಈಜುವ ಅನುದಿನವು ಬಾರೊ ನಲ್ಲ
ಬಾಳಿನ ಗಗನದಲಿ ಹಕ್ಕಿ ಹಾಗೆ
ಹಾರುವ ಅನುಕ್ಷಣವು ಬಾರೆ ನಲ್ಲೆ
ಮಳೆಬಿಲ್ಲಿನಲ್ಲಿ ಜಾರೋಣ ಜಾಣ
ಹಿಡಿ ಹಿಡಿ ನನ್ನ ಕೈಯ್ಯ ಬೇಗ
ನೂರಾರು ತಾರೆ ಅಲ್ಲಿಂದ ತಂದು
ಮಡಿಲಲಿ ಸುರಿವೆನು ಈಗ ಎಂಥ ಆನಂದ ನಮದಾಯಿತು
 
||ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬೇರೇನು ಕೇಳೊದಿಲ್ಲ
ಸನಿಹ ಬಂದಾಗ ಗೆಳತಿ ಎಂದಾಗ ಸಲುಗೆ ನೀ ತೋರಿಸು
ಚಿನ್ನ ಬಾ ಎಂದು ನೀ  ಚುಂಬಿಸು||

-
ಜುಮ್‌ ಜುಮ್‌ ಎಂದೆಂದು ನೀನೆ ನಲ್ಲೆ
ಜುಮ್‌ ಜುಮ್‌ ಬಾ ನನ್ನ ದುಂಡು ಮಲ್ಲೆ
ಸನಿಹ ಬಂದಾಗ ಗೆಳತಿ ಎಂದಾಗ ಸಲುಗೆ ನೀ ತೋರಿಸು
ಚೆನ್ನ ಬಾ ಎಂದು ನೀ  ಚುಂಬಿಸು
 
ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬೇರೇನು ಕೇಳೊದಿಲ್ಲ
ಸನಿಹ ಬಂದಾಗ ಪ್ರಿಯ ನೀ ಎಂದಾಗ ಸಲುಗೆ ನೀ ತೋರಿಸು
ಚಿನ್ನ ಬಾ ಎಂದು ನೀ  ಚುಂಬಿಸು
 
ಸ್ನೇಹದ ನುಡಿ ಕಲಿತೆ ನಿನ್ನ ನೋಡಿ
ಸ್ನೇಹದ ಸುಖ ಅರಿತೆ ಸೇರಿ ಆಡಿ
ಪ್ರೇಮದಿ ನಿನ್ನ ಬೆರೆತೆ ಕಾಡಿ ಬೇಡಿ
ಪ್ರೇಮದ ಸವಿ ಸವಿದೆ ಮೋಡಿ ಮಾಡಿ
ಸಂತೋಷವನ್ನು ನನ್ನಲ್ಲಿ ತುಂಬಿ ಹೊಸತನ ಬೆರೆಸಿದೆ ನೀನು
ನನ್ನಲ್ಲಿ ಇಂದು ಒಂದಾದೆ ನಲ್ಲ ತನುಮನ ಅರಳಿಸಿ ನೀನು
ಜೀವ ನಿನ್ನಲ್ಲಿ ಒಂದಾಯಿತು
 
||ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬಾ ನನ್ನ ದುಂಡು ಮಲ್ಲೆ||
 
ಬಾಳಿನ ಕಡಲಿನಲ್ಲಿ ನನ್ನ ಸೇರು
ಈಜುವ ಅನುದಿನವು ಬಾರೊ ನಲ್ಲ
ಬಾಳಿನ ಗಗನದಲಿ ಹಕ್ಕಿ ಹಾಗೆ
ಹಾರುವ ಅನುಕ್ಷಣವು ಬಾರೆ ನಲ್ಲೆ
ಮಳೆಬಿಲ್ಲಿನಲ್ಲಿ ಜಾರೋಣ ಜಾಣ
ಹಿಡಿ ಹಿಡಿ ನನ್ನ ಕೈಯ್ಯ ಬೇಗ
ನೂರಾರು ತಾರೆ ಅಲ್ಲಿಂದ ತಂದು
ಮಡಿಲಲಿ ಸುರಿವೆನು ಈಗ ಎಂಥ ಆನಂದ ನಮದಾಯಿತು
 
||ಜುಮ್‌ ಜುಮ್‌ ಎಂದೆಂದು ನೀನೆ ನಲ್ಲ
ಜುಮ್‌ ಜುಮ್‌ ಬೇರೇನು ಕೇಳೊದಿಲ್ಲ
ಸನಿಹ ಬಂದಾಗ ಗೆಳತಿ ಎಂದಾಗ ಸಲುಗೆ ನೀ ತೋರಿಸು
ಚಿನ್ನ ಬಾ ಎಂದು ನೀ  ಚುಂಬಿಸು||

Jhum Jhum Endendu song lyrics from Kannada Movie Snehada Kadalalli starring Arjun Sarja, Malashree, Sunil, Lyrics penned bySung by Manu, Chithra, Music Composed by Raj-Koti, film is Directed by Joe Simon and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ