Yarige Yaaru Lyrics

ಯಾರಿಗೆ ಯಾರು Lyrics

in Sneha Loka

in ಸ್ನೇಹ ಲೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಗೆ ಯಾರು ಇಲ್ರೀ. . ರಿ ರಿ ರಿ
ಬಂಧುಗಳೆಲ್ಲ ಸುಳ್ರೀ. . ರಿ ರಿ ರಿ
ಅಂತಸ್ತೆ ಮುಖ್ಯ ರೀ ವರ್ಚಸ್ಸೇ ಲೆಕ್ಕ ರೀ
ಪ್ರೀತ್ಸಿದ್ದೆ ತಪ್ಪಂದ್ರೆ ನಾವಿನ್ನೇನ್ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆ ರಿ ಎಮ್ಮೆಗೆ ಬರೆ ಹಾಕ್ತಾರಿ
 
|| ಯಾರಿಗೆ ಯಾರು ಇಲ್ರೀ. . ರಿ ರಿ ರಿ
ಬಂಧುಗಳೆಲ್ಲ ಸುಳ್ರೀ. . ರಿ ರಿ ರಿ ||
 
ಅಪ್ಪ ಹಾಕಿದ ಮರ ಅಂತ ಹಗ್ಗ ಕಟ್ಟಿ ನೇಣ್ ಹಾಕೊಳ್ತಾರಲ್ರಿ
ಹಳೆ ನೀರು ಹೋಗಿ ಹೊಸ ನೀರು ಬಂದ್ರೆ ಬೇಡ ಅನ್ನಬಾರದ್ರಿ
ರೀ ರಿ. . ರೀ ರಿ ರಿ. .ರೀ ರಿ. . ರೀ ರಿ ರಿ. .
ಬಣ್ಣ ಜಾತಿ ಅಂತ ದೇವ್ರೆ ಸಾವಿರ ತಪ್ಪು ಮಾಡಿ ಕುಂತಿದಾನಲ್ರಿ
ಪ್ರೀತಿ ಮಾಡಿ ಅವನ ತಪ್ಪನ್ನೆಲ್ಲ ಸರಿ ಮಾಡೋದ್ ಒಳ್ಳೇದ್ ಕಣ್ರಿ
ಮೂರು ಘಳಿಗೆ ಬಾಳಿನೊಳಗೆ ಪ್ರೀತಿ ಮಾಡ್ರಿ ಒಂದು ಘಳಿಗೆ
ಮನಸನ್ನು ಕಲ್ಲು ಮಾಡದಿರಿ ಮಸೆದು ಮಸೆದು ಬೆಂಕಿ ತಂದಿರಿ
ದ್ವೇಷದ ಬೆಂಕಿಯ ಬೆಳಕಲಿ ನಮ್ಮನು ಬಾಳಿ ಎಂದಿರಿ
ಬದುಕಿನ ಬಂಧು ಪ್ರೀತಿಯೆ ಎಂದು
ತಿಳಿದುಕೊಳ್ಳದಿರುವ ಜಾಣ ದಡ್ಡ ರೀ……ರೀ ರೀ ರೀ
 
|| ಯಾರಿಗೆ ಯಾರು ಇಲ್ರೀ. . ರಿ ರಿ ರಿ
ಬಂಧುಗಳೆಲ್ಲ ಸುಳ್ರೀ. . ರಿ ರಿ ರಿ
ಅಂತಸ್ತೆ ಮುಖ್ಯ ರೀ ವರ್ಚಸ್ಸೇ ಲೆಕ್ಕ ರೀ
ಪ್ರೀತ್ಸಿದ್ದೆ ತಪ್ಪಂದ್ರೆ ನಾವಿನ್ನೇನ್ ಹೇಳೋದ್ರಿ
ಎತ್ತಿಗೆ ಜ್ವರ ಬಂದ್ರೆ ರಿ ಎಮ್ಮೆಗೆ ಬರೆ ಹಾಕ್ತಾರಿ||
|| ಯಾರಿಗೆ ಯಾರು ಇಲ್ರೀ. . ರಿ ರಿ ರಿ
ಬಂಧುಗಳೆಲ್ಲ ಸುಳ್ರೀ. . ರಿ ರಿ ರಿ ||
 
ಕೊಲೆ ಮಾಡಿದರು ಜೈಲು ಹಾರಿದರು ಕ್ಷಮೆ ಕೇಳುತಾರೀ
ಲಂಚ ನುಂಗಿದರು ದೇಶ ಮಾರಿದರು ಅಪೀಲ್ ಹೋಗುತಾರೀ
ರೀ ರಿ. . ರೀ ರಿ ರಿ. .ರೀ ರಿ. . ರೀ ರಿ ರಿ. .
ಬಿಡೋದಿಲ್ಲ ಅಂತ ನದಿ ನೀರುಗಳ ಬಿಡ್ತ ಇದೀವಲ್ರಿ
ಪ್ರೀತಿ ಮಾಡಿದವ್ರ ಒಮ್ಮೆ ಕ್ಷಮಿಸಲು ಮುಖ ನೋಡ್ತಿರಲ್ರಿ
ನೀವು ಮಾಡ್ದ್ರೆ ಮದುವೆಯಂತೆ ನಾವೆ ಆದ್ರೆ ಪ್ರೀತಿ ಅಂತೆ
ಭರತನ ತಾಯಿ ಶಕುಂತಲ ಮದುವೆ ಆಗಿಯೆ ಹೆತ್ತಳ
ಯಾರೆ ನೀನು ಅಂದರು ರುಜುವಾತ್ ಮಾಡದೆ ಬಿಟ್ಟಳ
ಬದುಕಿಗೆ ಎಂದು ಪ್ರೀತಿಯೆ ಬಂಧು
ತಿಳಿದುಕೊಳ್ಳದಿರುವ ಜಾಣ ದಡ್ಡ ರಿ ರಿ ರಿ ರಿ
 
Yarige Yaaru song lyrics from Kannada Movie Sneha Loka starring Ramesh Aravind, Ramkumar, Shashikumar, Lyrics penned by Hamsalekha Sung by Rajesh Krishnan, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ