ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್ ಅಂತ
ಉಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸಿತಾರು ಸದ್ದು...
ಕಾಂಗೋಸು ಬ್ಯಾಂಗಲ್ಸು
ಲಿವ್ಲಿಕ್ಸು ಚೂಡೀಸು
ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾರ್ಟಿ ಪಾರ್ಟಿ …..
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ಬ್ಯೂಟಿ
ಬ್ಯೂಟಿ… ಬ್ಯೂಟಿ….
ಬ್ಯೂಟಿ ಬ್ಯೂಟಿ ಬ್ಯೂಟಿ ತುಂಬಾ ಸ್ವೀಟೀ..
ಸ್ವೀಟೀ.. ಸ್ವೀಟೀ..
ಸ್ವೀಟೀ.. ಅಂದರೆ ಬಯ್ಯುತ್ತಾಳೆ ಘಾಟಿ
ಘಾಟಿ…. ಘಾಟಿ….
ಕೆನ್ನೆಗೆ ಅರಿಶಿನ ಇಟ್ಟವಳಂದರೇ
ತಿಳ್ಕೋ ಹುಡುಗಿ ಒಲ್ಡ್ ಅಂತಾ…ಆ…ಆ..
ಪಾರ್ಟಿಲ್ ಟಿನ್ ಬೀರ್ ಹಿಡಿದವಳೆಂದರೇ
ತಿಳ್ಕೋ ಹುಡುಗಿ ಬೋಲ್ಡ್ ಅಂತಾ…ಓ ಓ…
ಕಿಲಕಿಲ ಸೌಂಡ ಪಾರ್ಟಿಗೆ ಕುಕ್ಕು ಕುಕ್ಕು
ಡಿ ಟಿ ಎಸ್ ಮ್ಯೂಜಿಕ್
ಎಂ ಜಿ ರೋಡ್ ಮ್ಯಾಜಿಕ್ ಕುಕ್ಕು ಕುಕ್ಕು…
ಪಬ್ಬು ಕ್ಲಬ್ಬು ಸುತ್ತೋನು ಡಿಸ್ಟಿಂಕ್ಷನ್ಗೆ ತರವಲ್ಲ
ತರವಲ್ಲ ಅನ್ನೋ ಪ್ಲೇ ಬಾಯ್ ಹತ್ರ
ತರ್ಲೇ ತಂಟೆಗೆ ಬರವಿಲ್ಲ
ಬರ ಬಂದ್ರೂ ಲೋಕಕ್ಕೆ ಟೀನೇಜ್ಗೆಂದು ಕೊರೆಯಲ್ಲ
ಕೊರೆ ಅನ್ನೋದು ಬರೋದು
ಕಾಲೇಜ್ ಮುಚ್ಚಿದಾಗಲೆಲ್ಲಾ
ಹೈ ಹೀಲ್ಡ್ ಹಾಕೋ ಕಾಲ್ಗಳಿಗೆ ಬರ ಬರದೇ ಇರಲಣ್ಣ...
ಓಮಿಕ್ಷನ್ ಶಿರಗಳಿಗೆ ಬೋರೇ ಬರದೆ ಇರಲಣ್ಣ…
ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾರ್ಟಿ ಪಾರ್ಟಿ …..
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ರೋಟಿ
ರೋಟಿ… ರೋಟಿ….
ರೋಟಿ ಸಂಗಡ ಗರಂ ಗರಂ ಕೇಟಿ
ಕೇಟಿ…. ಕೇಟಿ……
ರೋಟಿ ಕೇಟಿ ಆದಮೇಲೆ ಫ್ರೂಟಿ....
ಫ್ರೂಟಿ….. ಫ್ರೂಟಿ….
ಪಾರ್ಟಿಲಿ ಹೌಸ್ಫುಲ್ ನಗುವಿದ್ರೆ
ತಿಳ್ಕೋ ಸೆಟಪ್ ಆಯ್ತಂತ…ಆ…ಆ…
ಪಾರ್ಟಿಲಿ ಪ್ರೈವೇಟ್ ಮಾತಿದ್ರೆ
ತಿಳ್ಕೋ ಸೆಟಪ್ ಆಯ್ತಂತ….ಓ ಓ..
ಓ.ಓ.ಓ. ಪಿಸು ಪಿಸು ಮಾತೇ ಪಾರ್ಟಿಗೆ
ಟಾನಿಕ್ಕು ಟಾನಿಕ್ಕು…
ಟೆಕ್ನಿಕ್ಕು... ಟೆಕ್ನಿಕ್ಕು..ಪಿಕ್ನಿಕ್ಕು...
ಕೋಮಾದಲ್ಲಿ ಇರುವಾಗ
ಗ್ಲುಕೋಸ್ ಬೇಕಾಗುತ್ತೆ..
ಅಂಥ ಟೈಮಲ್ಲಿ ನೆನಪೇ ಆಕ್ಸಿಜನ್ ಆಗುತ್ತೆ...
ಓದಿ ಮುಂದೆ ಹೋಗಬೇಕು
ದುಡಿದು ದೊಡ್ಡವರಾಗಬೇಕು
ಏನೂ ಆಗದೆ.. ಇದ್ರೂನು
ಒಳ್ಳೆ ಸ್ನೇಹಿತರಾಗಬೇಕು
ಕ್ಲೀಯೋಪಾತ್ರ ಇಟ್ಟಿದ್ಳು
ಗೋಲ್ಡನ್ ಶಿಪ್ಪು ಕೇಳ್ರಣ್ಣ..
ಅದಕ್ಕಿಂತ ಕಾಟ್ಟ್ಲಿ…
ಫ್ರೆಂಡ್ಶಿಪ್ಪು ಕೇಳ್ರಣ್ಣ…
|| ಊಟಿ ಊಟಿ ಊಟಿಯಲ್ಲಿ ಪಾರ್ಟಿ...
ಊಟಿ…. ಊಟಿ….
ಪಾರ್ಟಿ ಪಾರ್ಟಿ ಹ್ಯಾಪಿ ಹ್ಯಾಪಿ ಪಾರ್ಟಿ
ಪಾರ್ಟಿ…. ಪಾರ್ಟಿ….
ಹೇ ಪಾರ್ಟಿ ಪಾರ್ಟಿ ನಾನ್ ಪಾಲಿಟಿಕ್ಸ್ ಪಾರ್ಟಿ
ಪಾರ್ಟಿ…. ಪಾರ್ಟಿ….
ಹೇ ಪಾರ್ಟಿ ಪಾರ್ಟಿ ಓನ್ಲಿ ಫ್ರೆಂಡ್ಶಿಪ್ ಪಾರ್ಟಿ…
ಪಾರ್ಟಿ…. ಪಾರ್ಟಿ….
ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್ ಅಂತ
ಉಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸಿತಾರು ಸದ್ದು...
ಕಾಂಗೋಸು ಬ್ಯಾಂಗಲ್ಸು
ಲಿವ್ಲಿಕ್ಸು ಚೂಡೀಸು
ಕುಕುಕುಕುಕುಕುಕುಕು…..||
ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್ ಅಂತ
ಉಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸಿತಾರು ಸದ್ದು...
ಕಾಂಗೋಸು ಬ್ಯಾಂಗಲ್ಸು
ಲಿವ್ಲಿಕ್ಸು ಚೂಡೀಸು
ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾರ್ಟಿ ಪಾರ್ಟಿ …..
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ಬ್ಯೂಟಿ
ಬ್ಯೂಟಿ… ಬ್ಯೂಟಿ….
ಬ್ಯೂಟಿ ಬ್ಯೂಟಿ ಬ್ಯೂಟಿ ತುಂಬಾ ಸ್ವೀಟೀ..
ಸ್ವೀಟೀ.. ಸ್ವೀಟೀ..
ಸ್ವೀಟೀ.. ಅಂದರೆ ಬಯ್ಯುತ್ತಾಳೆ ಘಾಟಿ
ಘಾಟಿ…. ಘಾಟಿ….
ಕೆನ್ನೆಗೆ ಅರಿಶಿನ ಇಟ್ಟವಳಂದರೇ
ತಿಳ್ಕೋ ಹುಡುಗಿ ಒಲ್ಡ್ ಅಂತಾ…ಆ…ಆ..
ಪಾರ್ಟಿಲ್ ಟಿನ್ ಬೀರ್ ಹಿಡಿದವಳೆಂದರೇ
ತಿಳ್ಕೋ ಹುಡುಗಿ ಬೋಲ್ಡ್ ಅಂತಾ…ಓ ಓ…
ಕಿಲಕಿಲ ಸೌಂಡ ಪಾರ್ಟಿಗೆ ಕುಕ್ಕು ಕುಕ್ಕು
ಡಿ ಟಿ ಎಸ್ ಮ್ಯೂಜಿಕ್
ಎಂ ಜಿ ರೋಡ್ ಮ್ಯಾಜಿಕ್ ಕುಕ್ಕು ಕುಕ್ಕು…
ಪಬ್ಬು ಕ್ಲಬ್ಬು ಸುತ್ತೋನು ಡಿಸ್ಟಿಂಕ್ಷನ್ಗೆ ತರವಲ್ಲ
ತರವಲ್ಲ ಅನ್ನೋ ಪ್ಲೇ ಬಾಯ್ ಹತ್ರ
ತರ್ಲೇ ತಂಟೆಗೆ ಬರವಿಲ್ಲ
ಬರ ಬಂದ್ರೂ ಲೋಕಕ್ಕೆ ಟೀನೇಜ್ಗೆಂದು ಕೊರೆಯಲ್ಲ
ಕೊರೆ ಅನ್ನೋದು ಬರೋದು
ಕಾಲೇಜ್ ಮುಚ್ಚಿದಾಗಲೆಲ್ಲಾ
ಹೈ ಹೀಲ್ಡ್ ಹಾಕೋ ಕಾಲ್ಗಳಿಗೆ ಬರ ಬರದೇ ಇರಲಣ್ಣ...
ಓಮಿಕ್ಷನ್ ಶಿರಗಳಿಗೆ ಬೋರೇ ಬರದೆ ಇರಲಣ್ಣ…
ಊಟಿ ಊಟಿ ಊಟಿಯಲ್ಲಿ ಪಾರ್ಟಿ
ಪಾರ್ಟಿ ಪಾರ್ಟಿ …..
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ರೋಟಿ
ರೋಟಿ… ರೋಟಿ….
ರೋಟಿ ಸಂಗಡ ಗರಂ ಗರಂ ಕೇಟಿ
ಕೇಟಿ…. ಕೇಟಿ……
ರೋಟಿ ಕೇಟಿ ಆದಮೇಲೆ ಫ್ರೂಟಿ....
ಫ್ರೂಟಿ….. ಫ್ರೂಟಿ….
ಪಾರ್ಟಿಲಿ ಹೌಸ್ಫುಲ್ ನಗುವಿದ್ರೆ
ತಿಳ್ಕೋ ಸೆಟಪ್ ಆಯ್ತಂತ…ಆ…ಆ…
ಪಾರ್ಟಿಲಿ ಪ್ರೈವೇಟ್ ಮಾತಿದ್ರೆ
ತಿಳ್ಕೋ ಸೆಟಪ್ ಆಯ್ತಂತ….ಓ ಓ..
ಓ.ಓ.ಓ. ಪಿಸು ಪಿಸು ಮಾತೇ ಪಾರ್ಟಿಗೆ
ಟಾನಿಕ್ಕು ಟಾನಿಕ್ಕು…
ಟೆಕ್ನಿಕ್ಕು... ಟೆಕ್ನಿಕ್ಕು..ಪಿಕ್ನಿಕ್ಕು...
ಕೋಮಾದಲ್ಲಿ ಇರುವಾಗ
ಗ್ಲುಕೋಸ್ ಬೇಕಾಗುತ್ತೆ..
ಅಂಥ ಟೈಮಲ್ಲಿ ನೆನಪೇ ಆಕ್ಸಿಜನ್ ಆಗುತ್ತೆ...
ಓದಿ ಮುಂದೆ ಹೋಗಬೇಕು
ದುಡಿದು ದೊಡ್ಡವರಾಗಬೇಕು
ಏನೂ ಆಗದೆ.. ಇದ್ರೂನು
ಒಳ್ಳೆ ಸ್ನೇಹಿತರಾಗಬೇಕು
ಕ್ಲೀಯೋಪಾತ್ರ ಇಟ್ಟಿದ್ಳು
ಗೋಲ್ಡನ್ ಶಿಪ್ಪು ಕೇಳ್ರಣ್ಣ..
ಅದಕ್ಕಿಂತ ಕಾಟ್ಟ್ಲಿ…
ಫ್ರೆಂಡ್ಶಿಪ್ಪು ಕೇಳ್ರಣ್ಣ…
|| ಊಟಿ ಊಟಿ ಊಟಿಯಲ್ಲಿ ಪಾರ್ಟಿ...
ಊಟಿ…. ಊಟಿ….
ಪಾರ್ಟಿ ಪಾರ್ಟಿ ಹ್ಯಾಪಿ ಹ್ಯಾಪಿ ಪಾರ್ಟಿ
ಪಾರ್ಟಿ…. ಪಾರ್ಟಿ….
ಹೇ ಪಾರ್ಟಿ ಪಾರ್ಟಿ ನಾನ್ ಪಾಲಿಟಿಕ್ಸ್ ಪಾರ್ಟಿ
ಪಾರ್ಟಿ…. ಪಾರ್ಟಿ….
ಹೇ ಪಾರ್ಟಿ ಪಾರ್ಟಿ ಓನ್ಲಿ ಫ್ರೆಂಡ್ಶಿಪ್ ಪಾರ್ಟಿ…
ಪಾರ್ಟಿ…. ಪಾರ್ಟಿ….
ಕಾಶಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಕ್ಲೋಸ್ ಅಂತ
ಉಟಿಗೆ ಹೋಗಿ ಬರ್ತೀನಂದ್ರೆ
ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸಿತಾರು ಸದ್ದು...
ಕಾಂಗೋಸು ಬ್ಯಾಂಗಲ್ಸು
ಲಿವ್ಲಿಕ್ಸು ಚೂಡೀಸು
ಕುಕುಕುಕುಕುಕುಕುಕು…..||
Ooti Ooti Beauty song lyrics from Kannada Movie Sneha Loka starring Ramesh Aravind, Ramkumar, Shashikumar, Lyrics penned by Hamsalekha Sung by Suresh Peters, Rajesh, Music Composed by Hamsalekha, film is Directed by S Mahendar and film is released on 1999