Dont Worry Thamma Lyrics

ಡೋಂಟ್ ವರಿ ತಮ್ಮಾ Lyrics

in Sneha Loka

in ಸ್ನೇಹ ಲೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ..ಬಸುರಿ ಮೋಡವು
ಮಳೆಯ ಮಕ್ಕಳ ಹಡೆಯಲು…..
ಬಸುರಿ ಮೋಡವು
ಮಳೆಯ ಮಕ್ಕಳ ಹಡೆಯಲು…….
ಗುಡುಗು ಮಿಂಚು
ಸಿಡಿಲು ತಪ್ಪದು ತಮ್ಮಾ....
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಅಂಜಿದರೆ..ಅಳಿಸುವುದೋ..
ದುಡುಕಿದರೆ ದಹಿಸುವುದೋ..
ಸಹಿಸಿದರೆ ಉಳಿಯುವುದೋ..
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹಿಂಗಿರುವಾಗ ನೀನು
ಕುಂತ್ರೆ ಹೆಂಗಮ್ಮಾ
 
ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹೇ ಡೋಂಟ್ ವರಿ ಡೋಂಟ್ ವರಿ ತಮ್ಮಾ
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
 
ಡೋಂಟವರಿ ಡೋಂಟವರೀ
ಹೇ...ಡೋಂಟವರೀ
ಡೋಂಟವರೀ 
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
ಬಸ್ಸಲ್ಲೀ.... ರಶ್ಯಲಿ...
ಉದಯವಾಗೋ ಸಡನ್ ಲವ್
ಸ್ಟಾಪಿಂದ ಸ್ಟಾಪಿಗೇ ಮುಗಿವುದು ತಮ್ಮಾ..
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಆಫೀಸು ಮೇಜಲ್ಲಿ
ಉದಯವಾಗೋ ಟೈಂಪಾಸ ಲವ್
ಸಂಜೆ ಹೊತ್ತಲ್ಲಿ ಮುಗಿವುದು ತಮ್ಮಾ...
ಸಿನಿಮಾ ಥೇಟರಲ್ಲಿ ಅರೆ ಬರೆ ಕತ್ತಲಲ್ಲಿ
ಮುಖ ಮುಖ ಕಾಣದ ಅನ್ನೋ ಮೂಡಲ್ಲಿ...
ಉದಯಿಸೋ ಲವ್ವದು ದಿ ಎಂಡ್ಗೆ ಮುಗಿವುದು
ಕಾಯುವ ನಿನ್ನಯ ಸೂಪರ್ಲವ್ ಸೂಪರ್ಲವ್
ಸೂಪರ್ ಡೂಪರ್ ಲವ್
 
||ಡೋಂಟ್ ವರೀ ತಮ್ಮಾ
ಲವ್ವೇ ಹೀಗಮ್ಮಾ...
ಡೋಂಟ್ ವರೀ ತಮ್ಮಾ
ಲವ್ವೇ ಹೀಗಮ್ಮಾ...||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ ಡೋಂಟ್ ವರಿ 
       
ಪ್ರಾಣಕ್ಕೆ ಪ್ರಾಣವ ಕೊಡುವ ಪ್ರೀತಿ ಪ್ರೇಮವೋ
ಗೋಲ್ಡನ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಸಾಧಿಸಿ ತೋರುವ ಛಲದ ಪ್ರೀತಿ ಪ್ರೇಮವೋ
ಡೈಮಂಡ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
ಕಾಯುವ ಸುಖದಲಿ ಕನಸಿನ ಜೊತೆ ಇದೆ
ಕನಸಿನ ರಥದಲಿ ಸ್ನೇಹ ತಗಲಿದೆ
ಕೃಷ್ಣನ ನೆರಳಲಿ ಪ್ರೇಮ ಕಥನದಲಿ
ಅಪಜಯವೆಲ್ಲಿದೆ
ಲವ್ಈಸ್‌  ಗಾಡ್ ಲವ್ ಈಸ್‌ ಗಾಡ್
ಲವ್ ಈಸ್ ರಿಯಲ್ ಗಾಡ್
 
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಅಂಜಿದರೆ..ಅಳಿಸುವುದೋ..
ದುಡುಕಿದರೆ ದಹಿಸುವುದೋ..
ಸಹಿಸಿದರೆ ಉಳಿಯುವುದೋ..
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹಿಂಗಿರುವಾಗ ನೀನು
ಕುಂತ್ರೆ ಹೆಂಗಮ್ಮಾ
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||

-
ಹೇ..ಬಸುರಿ ಮೋಡವು
ಮಳೆಯ ಮಕ್ಕಳ ಹಡೆಯಲು…..
ಬಸುರಿ ಮೋಡವು
ಮಳೆಯ ಮಕ್ಕಳ ಹಡೆಯಲು…….
ಗುಡುಗು ಮಿಂಚು
ಸಿಡಿಲು ತಪ್ಪದು ತಮ್ಮಾ....
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಅಂಜಿದರೆ..ಅಳಿಸುವುದೋ..
ದುಡುಕಿದರೆ ದಹಿಸುವುದೋ..
ಸಹಿಸಿದರೆ ಉಳಿಯುವುದೋ..
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹಿಂಗಿರುವಾಗ ನೀನು
ಕುಂತ್ರೆ ಹೆಂಗಮ್ಮಾ
 
ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹೇ ಡೋಂಟ್ ವರಿ ಡೋಂಟ್ ವರಿ ತಮ್ಮಾ
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
 
ಡೋಂಟವರಿ ಡೋಂಟವರೀ
ಹೇ...ಡೋಂಟವರೀ
ಡೋಂಟವರೀ 
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
ಬಸ್ಸಲ್ಲೀ.... ರಶ್ಯಲಿ...
ಉದಯವಾಗೋ ಸಡನ್ ಲವ್
ಸ್ಟಾಪಿಂದ ಸ್ಟಾಪಿಗೇ ಮುಗಿವುದು ತಮ್ಮಾ..
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಆಫೀಸು ಮೇಜಲ್ಲಿ
ಉದಯವಾಗೋ ಟೈಂಪಾಸ ಲವ್
ಸಂಜೆ ಹೊತ್ತಲ್ಲಿ ಮುಗಿವುದು ತಮ್ಮಾ...
ಸಿನಿಮಾ ಥೇಟರಲ್ಲಿ ಅರೆ ಬರೆ ಕತ್ತಲಲ್ಲಿ
ಮುಖ ಮುಖ ಕಾಣದ ಅನ್ನೋ ಮೂಡಲ್ಲಿ...
ಉದಯಿಸೋ ಲವ್ವದು ದಿ ಎಂಡ್ಗೆ ಮುಗಿವುದು
ಕಾಯುವ ನಿನ್ನಯ ಸೂಪರ್ಲವ್ ಸೂಪರ್ಲವ್
ಸೂಪರ್ ಡೂಪರ್ ಲವ್
 
||ಡೋಂಟ್ ವರೀ ತಮ್ಮಾ
ಲವ್ವೇ ಹೀಗಮ್ಮಾ...
ಡೋಂಟ್ ವರೀ ತಮ್ಮಾ
ಲವ್ವೇ ಹೀಗಮ್ಮಾ...||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ ಡೋಂಟ್ ವರಿ 
       
ಪ್ರಾಣಕ್ಕೆ ಪ್ರಾಣವ ಕೊಡುವ ಪ್ರೀತಿ ಪ್ರೇಮವೋ
ಗೋಲ್ಡನ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
 
(ಎಲ್‌ ಓ ವಿ ಈ  ಲವ್‌ ಟ್ರೂ ಲವ್‌
ಶ್ಯೂರ್‌ ಲವ್‌ ಪ್ಯೂರ್‌ ಲವ್)
 
ಸಾಧಿಸಿ ತೋರುವ ಛಲದ ಪ್ರೀತಿ ಪ್ರೇಮವೋ
ಡೈಮಂಡ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
ಕಾಯುವ ಸುಖದಲಿ ಕನಸಿನ ಜೊತೆ ಇದೆ
ಕನಸಿನ ರಥದಲಿ ಸ್ನೇಹ ತಗಲಿದೆ
ಕೃಷ್ಣನ ನೆರಳಲಿ ಪ್ರೇಮ ಕಥನದಲಿ
ಅಪಜಯವೆಲ್ಲಿದೆ
ಲವ್ಈಸ್‌  ಗಾಡ್ ಲವ್ ಈಸ್‌ ಗಾಡ್
ಲವ್ ಈಸ್ ರಿಯಲ್ ಗಾಡ್
 
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ...
ಅಂಜಿದರೆ..ಅಳಿಸುವುದೋ..
ದುಡುಕಿದರೆ ದಹಿಸುವುದೋ..
ಸಹಿಸಿದರೆ ಉಳಿಯುವುದೋ..
ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ
ಹಿಂಗಿರುವಾಗ ನೀನು
ಕುಂತ್ರೆ ಹೆಂಗಮ್ಮಾ
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||
 
||ಡೋಂಟ್ ವರಿ ಡೋಂಟ್ ವರಿ 
ಡೋಂಟ್ ವರಿ  ತಮ್ಮಾ..
ಹೇ ಡೋಂಟ್ ವರಿ ತಮ್ಮಾ
ಲವ್ವೇ ಹಿಂಗಮ್ಮಾ||

Dont Worry Thamma song lyrics from Kannada Movie Sneha Loka starring Ramesh Aravind, Ramkumar, Shashikumar, Lyrics penned by Hamsalekha Sung by Suresh Peters, Latha Hamsalekha, Music Composed by Hamsalekha, film is Directed by S Mahendar and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ