ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್
ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್
ದ್ವೇಷಕ್ಕೆ ದ್ವೇಷ ಮೋಸಕ್ಕೆ ಮೋಸ
ಔಷಧಿ ಅಲ್ಲ ಅಂದ ಪುರಂದರ ದಾಸ
ದಾಸರ ವಾಣಿಗೆ ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
ಹೇ ಹೇ ಸ್ನೇಹ ಮಳೆಯಲಿ ಸೂರು ಬಿಸಿಲಿಗೆ ಕೊಡೆಯಂತೆ
ಸಮಯ ಕಾದು ಬೈದು ಹೇಳೊ ಭಲೇ ಬಂಧು ಗೆಳೆಯ
ಹೇ ಹೇ ಸ್ನೇಹ ಮನಸ್ಸಿನ ವ್ಯಥೆಯ ಕೇಳುವ ತಾಯಂತೆ
ನಿಂದೆ ಸಹಿಸಿ ಮಾನ ಉಳಿಸೊ ಪಾಪದ ಪ್ರಾಣಿ ಗೆಳೆಯ
ಜಾಣನೋ ಇಲ್ಲ ಪೆದ್ದನೋ
ಸ್ನೇಹ ಆದರೆ ಸಾಕು ಭಲೆ ಜೋಡಿ
ಮಾನನೋ ಇಲ್ಲ ಪ್ರಾಣನೋ ತಂದು
ನೀಡಲು ಸ್ನೇಹ ರೆಡಿ ನೋಡಿ
ಯುದ್ಧದಿ ಎಲ್ಲ ಸೋತರು ಸಹಿತ
ಕಳ್ಳನ ಸ್ನೇಹ ಗೆದ್ದೆನು ಎಂದ ಕೌರವವಾಣಿಗೆ
ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
ಕೃಷ್ಣ ಪಾರ್ಥ ಗೆಳೆಯರೆ ಆದರೂ ಸಲಿಗೆಯ ಮೀರಲಿಲ್ಲ
ಅವನು ಒಮ್ಮೆ ಇವನು ಒಮ್ಮೆ ಸೋತು ಗೆದ್ದರೆಲ್ಲ
ಅಣ್ಣ ತಮ್ಮ ಬಂಧು ಬಳಗ ಮೋಸ ತಾಳಬಹುದು
ದ್ರೋಹ ದ್ರೋಹ ಸ್ನೇಹ ದ್ರೋಹ ಎಂದು ಆರದ ಬೆಂಕಿ
ಆರೋಯ್ತೊ ಬೆಂಕಿ ಆರೋಯ್ತೊ
ನಿನ್ನ ಸ್ನೇಹದ ತಂಪಿನ ಮಳೆಯಿಂದ
ಆಗೋಯ್ತೊ ಸ್ನೇಹ ಆಗೋಯ್ತೊ
ನಿನ್ನ ರಾಮಬಾಣದಂತ ಮಾತಿನಿಂದ
ಸ್ನೇಹ ಎಂದರೆ ನಿಜದ ನಿಶಾನೆ
ಬುದ್ದನು ಕಾಯುವ ಹೃದಯ ಖಜಾನೆ ಹೃದಯವಾಣಿಗೆ
ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್
ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್
ದ್ವೇಷಕ್ಕೆ ದ್ವೇಷ ಮೋಸಕ್ಕೆ ಮೋಸ
ಔಷಧಿ ಅಲ್ಲ ಅಂದ ಪುರಂದರ ದಾಸ
ದಾಸರ ವಾಣಿಗೆ ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
ಹೇ ಹೇ ಸ್ನೇಹ ಮಳೆಯಲಿ ಸೂರು ಬಿಸಿಲಿಗೆ ಕೊಡೆಯಂತೆ
ಸಮಯ ಕಾದು ಬೈದು ಹೇಳೊ ಭಲೇ ಬಂಧು ಗೆಳೆಯ
ಹೇ ಹೇ ಸ್ನೇಹ ಮನಸ್ಸಿನ ವ್ಯಥೆಯ ಕೇಳುವ ತಾಯಂತೆ
ನಿಂದೆ ಸಹಿಸಿ ಮಾನ ಉಳಿಸೊ ಪಾಪದ ಪ್ರಾಣಿ ಗೆಳೆಯ
ಜಾಣನೋ ಇಲ್ಲ ಪೆದ್ದನೋ
ಸ್ನೇಹ ಆದರೆ ಸಾಕು ಭಲೆ ಜೋಡಿ
ಮಾನನೋ ಇಲ್ಲ ಪ್ರಾಣನೋ ತಂದು
ನೀಡಲು ಸ್ನೇಹ ರೆಡಿ ನೋಡಿ
ಯುದ್ಧದಿ ಎಲ್ಲ ಸೋತರು ಸಹಿತ
ಕಳ್ಳನ ಸ್ನೇಹ ಗೆದ್ದೆನು ಎಂದ ಕೌರವವಾಣಿಗೆ
ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
ಕೃಷ್ಣ ಪಾರ್ಥ ಗೆಳೆಯರೆ ಆದರೂ ಸಲಿಗೆಯ ಮೀರಲಿಲ್ಲ
ಅವನು ಒಮ್ಮೆ ಇವನು ಒಮ್ಮೆ ಸೋತು ಗೆದ್ದರೆಲ್ಲ
ಅಣ್ಣ ತಮ್ಮ ಬಂಧು ಬಳಗ ಮೋಸ ತಾಳಬಹುದು
ದ್ರೋಹ ದ್ರೋಹ ಸ್ನೇಹ ದ್ರೋಹ ಎಂದು ಆರದ ಬೆಂಕಿ
ಆರೋಯ್ತೊ ಬೆಂಕಿ ಆರೋಯ್ತೊ
ನಿನ್ನ ಸ್ನೇಹದ ತಂಪಿನ ಮಳೆಯಿಂದ
ಆಗೋಯ್ತೊ ಸ್ನೇಹ ಆಗೋಯ್ತೊ
ನಿನ್ನ ರಾಮಬಾಣದಂತ ಮಾತಿನಿಂದ
ಸ್ನೇಹ ಎಂದರೆ ನಿಜದ ನಿಶಾನೆ
ಬುದ್ದನು ಕಾಯುವ ಹೃದಯ ಖಜಾನೆ ಹೃದಯವಾಣಿಗೆ
ಬೋಲೋ ಜೈ ಬೋಲೋ ಜೈ
|| ಈ ಲೋಕ ಈ ಲೋಕ
ಲೋಕ ಸ್ನೇಹಲೋಕ ಇದು ಲೋಕ ಸ್ನೇಹಲೋಕ
ಹಲೋ ಹಾಯ್ ಹಲೋ ಹಾಯ್||
ಈ ಲೋಕ ಲೋಕ
Loka Snehaloka song lyrics from Kannada Movie Sneha Loka starring Ramesh Aravind, Ramkumar, Shashikumar, Lyrics penned by Hamsalekha Sung by Rajesh Krishnan, Music Composed by Hamsalekha, film is Directed by S Mahendar and film is released on 1999