ಗಂಡು : ಓ….ಓ ಓ….ಓ ಓ ಓ…ಓ….ಓ…ಹೇ….ಹೇ….
ಓ….ಓ ಓ….ಓ ಓ ಓ…ಓ….ಓ…ಹೇ….ಹೇ….
ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕಡುಂಡ ಓ… ಟಕಡುಂಡ
ಹೆಣ್ಣು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ ಓ… ಟಕಡುಂಡ
ಗಂಡು : ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ರಾಗ ಒಂದು ಎದೆ ತುಂಬಿ
ಹಾಡಂಗಾಗೋದ್ಯಾವಾಗ
ಈಗ ಇರೋ ಸುಖ ಸಾಕು
ಅಂತ ಹೃದಯ ಅಂದಾಗ
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ…||
ಗಂಡು : ಆನಂದ ಕಣ್ಣೀರು
ಹೆಣ್ಣು : ತುಳುಕೋದು ಯಾವಾಗ
ಗಂಡು : ಪ್ರೀತೀನು ತ್ಯಾಗಾನೂ
ಹೆಣ್ಣು : ಕಣ್ತುಂಬಿ ಬಂದಾಗ
ಗಂಡು : ಓ..ತಂಗಿ ನಿನಗಾಗಿ ಈ ಬಾಳು ಈ ಜೀವ
ಗಂಡು : ಹೆಣ್ಣು ನಾಚೋದು ಯಾವಾಗ
ಹೆಣ್ಣು : ಗಂಡನ ಕೂಡೆಂದಾಗ
ಗಂಡು : ನಲಿಯೋದು ಯಾವಾಗ
ಹೆಣ್ಣು : ಸೀಮಂತ ಆದಾಗ….
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ….||
ಗಂಡು : ಈ ಬಾಳೇ ಭೂ ಭಾರ
ಹೆಣ್ಣು : ಹೂವಾಗೋದ್ಯಾವಾಗ
ಗಂಡು : ಧೈರ್ಯಾನಾ ತುಂಬುವಾ
ಹೆಣ್ಣು : ಜೀವ ಜೊತೆ ಇರುವಾಗ
ಗಂಡು : ಓ.. ಗೆಳೆಯ ಈ ಮನೆಯ
ಸುಖ ನಿನದು ದುಃಖ ನನದು
ಸ್ವರ್ಗ ಅನ್ನೋದು ಎಲ್ಲಿದೆ
ಹೆಣ್ಣು : ನಮ್ಮ ಮನೆಯಲ್ಲಿದೆ
ಗಂಡು : ಮನೆ ತುಂಬ ಏನಿದೆ
ಹೆಣ್ಣು : ಪ್ರೀತೀನೆ ತುಂಬಿದೆ
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ಗಂಡು : ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಹೆಣ್ಣು : ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ಗಂಡು : ರಾಗ ಒಂದು ಎದೆ ತುಂಬಿ
ಹಾಡಂಗಾಗೋದ್ಯಾವಾಗ
ಹೆಣ್ಣು : ಈಗ ಇರೋ ಸುಖ ಸಾಕು
ಅಂತ ಹೃದಯ ಅಂದಾಗ
ಗಂಡು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ಹೆಣ್ಣು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ…||
ಗಂಡು : ಓ….ಓ ಓ….ಓ ಓ ಓ…ಓ….ಓ…ಹೇ….ಹೇ….
ಓ….ಓ ಓ….ಓ ಓ ಓ…ಓ….ಓ…ಹೇ….ಹೇ….
ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕಡುಂಡ ಓ… ಟಕಡುಂಡ
ಹೆಣ್ಣು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ ಓ… ಟಕಡುಂಡ
ಗಂಡು : ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ರಾಗ ಒಂದು ಎದೆ ತುಂಬಿ
ಹಾಡಂಗಾಗೋದ್ಯಾವಾಗ
ಈಗ ಇರೋ ಸುಖ ಸಾಕು
ಅಂತ ಹೃದಯ ಅಂದಾಗ
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ…||
ಗಂಡು : ಆನಂದ ಕಣ್ಣೀರು
ಹೆಣ್ಣು : ತುಳುಕೋದು ಯಾವಾಗ
ಗಂಡು : ಪ್ರೀತೀನು ತ್ಯಾಗಾನೂ
ಹೆಣ್ಣು : ಕಣ್ತುಂಬಿ ಬಂದಾಗ
ಗಂಡು : ಓ..ತಂಗಿ ನಿನಗಾಗಿ ಈ ಬಾಳು ಈ ಜೀವ
ಗಂಡು : ಹೆಣ್ಣು ನಾಚೋದು ಯಾವಾಗ
ಹೆಣ್ಣು : ಗಂಡನ ಕೂಡೆಂದಾಗ
ಗಂಡು : ನಲಿಯೋದು ಯಾವಾಗ
ಹೆಣ್ಣು : ಸೀಮಂತ ಆದಾಗ….
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ….||
ಗಂಡು : ಈ ಬಾಳೇ ಭೂ ಭಾರ
ಹೆಣ್ಣು : ಹೂವಾಗೋದ್ಯಾವಾಗ
ಗಂಡು : ಧೈರ್ಯಾನಾ ತುಂಬುವಾ
ಹೆಣ್ಣು : ಜೀವ ಜೊತೆ ಇರುವಾಗ
ಗಂಡು : ಓ.. ಗೆಳೆಯ ಈ ಮನೆಯ
ಸುಖ ನಿನದು ದುಃಖ ನನದು
ಸ್ವರ್ಗ ಅನ್ನೋದು ಎಲ್ಲಿದೆ
ಹೆಣ್ಣು : ನಮ್ಮ ಮನೆಯಲ್ಲಿದೆ
ಗಂಡು : ಮನೆ ತುಂಬ ಏನಿದೆ
ಹೆಣ್ಣು : ಪ್ರೀತೀನೆ ತುಂಬಿದೆ
|| ಇಬ್ಬರು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ಗಂಡು : ತಾಳ ಒಂದು ಎದೆ ತುಂಬಿ
ಕುಣಿಯಂಗಾಗೋದ್ಯಾವಾಗ
ಹೆಣ್ಣು : ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ಗಂಡು : ರಾಗ ಒಂದು ಎದೆ ತುಂಬಿ
ಹಾಡಂಗಾಗೋದ್ಯಾವಾಗ
ಹೆಣ್ಣು : ಈಗ ಇರೋ ಸುಖ ಸಾಕು
ಅಂತ ಹೃದಯ ಅಂದಾಗ
ಗಂಡು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ
ಹೆಣ್ಣು : ತಾಂತ ಟಕಟಕ ಟಕ ಡುಂಡ
ಡುಂಟಕ ಡುಂಟಕ ಟಕ ಡುಂಡ…
ಟಕಡುಂಡ ಟಕ ಟಕಡುಂಡ…ಓ… ಟಕಡುಂಡ…||
Thamta Takita song lyrics from Kannada Movie Sneha Loka starring Ramesh Aravind, Ramkumar, Shashikumar, Lyrics penned by Hamsalekha Sung by Rajesh Krishnan, Ramesh Chandra, Music Composed by Hamsalekha, film is Directed by S Mahendar and film is released on 1999