ಓಓಓಓಓಓಓ... ಓಓಓಓಓ
ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು
ಬಂಧು ಬಳಗ ಅಲ್ಲ ಈ ಹೃದಯವಂತರು
ಬಂದು ಹೋಗೊ ನಡುವೆ ಸಂಬಂಧ ತಂದರು
ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೆ
ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೆ
|| ಯಾರೋ ಯಾರೋ
ಯಾರೋ ಯಾರೋ ||
ಮದುವೆ ಎಂಬ ಹಬ್ಬದಲಿ
ಸಪ್ತಪದಿಯ ತುಳಿಯುವಲಿ
ಕಡೆಯವರೆಗು ಇರುವೆನೆಂದು ಮಾತು ಕೊಟ್ಟೆನು
ನಂಬಿ ನನ್ನ ಬಾ ಎಂದು ಕೈಯ ಹಿಡಿದೆನು
ಕೊಟ್ಟ ಮಾತು ನಡೆಸಲಿಲ್ಲ
ನಿನ್ನ ನಂಬಿಕೆ ಉಳಿಸಲಿಲ್ಲ
ಅರ್ಧದಲ್ಲೆ ಕೈಯ್ಯ ಕೊಟ್ಟು ಹೊರಟು ಬಿಟ್ಟೆನು
ನಡು ನೀರಿನಲ್ಲಿ ನಿನ್ನ ನಾನು ಬಿಟ್ಟು ಬಂದೆನು
ಕ್ಷಮಿಸು ಬಿಡು ನನ್ನ.. (ಆಆಆ)
ಮರಳಿ ಬರುವೇ ಚಿನ್ನ... (ಆಆಆ)
ಕ್ಷಮಿಸು ಬಿಡು ನನ್ನ...
ಮರಳಿ ಬರುವೇ ಚಿನ್ನ...
ನಿನ್ನ ಮಡಿಲ ಕಂದನಾಗಿ ಜನಿಸಿ ಬರುವೆನು
ಆ ಜನ್ಮ ಪೂರ್ತಿ ನಿನ್ನ ಪ್ರೀತಿ ಅಲ್ಲೇ ಕಳೆವೆನು
|| ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು||
ಹಣವೇ ಇಂದು ದೇವರಂತೆ
ಜಗವೇ ಹಣದ ಮುಷ್ಟಿಯಲ್ಲಂತೆ
ಹಣದ ಮುಂದೆ ತಂದೆ ತಾಯಿ ಲೆಕ್ಕಕ್ಕಿಲ್ಲವೋ..
ಜನ್ಮ ಕೊಟ್ಟ ಜೀವಕ್ಕಿಲ್ಲಿ ಬೆಲೆಯೇ ಇಲ್ಲವೋ
ನೀತಿಗೆಟ್ಟ ಮಕ್ಕಳಿಗೆ ಪ್ರೀತಿ ಕೊಟ್ಟು ಬೆಳೆಸಿದೆನು
ಕೊಳ್ಳಿ ಇಡುವ ಬದಲು ಅವರು ಕೊಳ್ಳೆ ಹೊಡೆದರು
ನನ್ನ ಶವವ ಅನಾಥ ಮಾಡಿ ಓಡಿ ಹೋದರು
ನಾನು ಪ್ರೀತಿಸಿದ.. (ಆಆಆ )
ಸಮಾಜ ನನ್ನೊಡನೆ (ಆಆಅ )
ನಾನು ಪ್ರೀತಿಸಿದ ಸಮಾಜ ನನ್ನೊಡನೆ
ಹರಿದು ಬಂದು ಸಾಗರವಾಗಿ ಕಂಬನಿಯಲ್ಲಿ
ನನ್ನ ಜನ್ಮ ಸ್ವಾರ್ಥಕವಾಯಿತು ಕಲಿಯುಗದಲ್ಲಿ
|| ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು
ಬಂಧು ಬಳಗ ಅಲ್ಲ ಈ ಹೃದಯವಂತರು
ಬಂದು ಹೋಗೊ ನಡುವೆ ಸಂಬಂಧ ತಂದರು
ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೆ
ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೆ||
|| ಯಾರೋ ಯಾರೋ
ಯಾರೋ ಯಾರೋ ||
ಓಓಓಓಓಓಓ... ಓಓಓಓಓ
ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು
ಬಂಧು ಬಳಗ ಅಲ್ಲ ಈ ಹೃದಯವಂತರು
ಬಂದು ಹೋಗೊ ನಡುವೆ ಸಂಬಂಧ ತಂದರು
ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೆ
ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೆ
|| ಯಾರೋ ಯಾರೋ
ಯಾರೋ ಯಾರೋ ||
ಮದುವೆ ಎಂಬ ಹಬ್ಬದಲಿ
ಸಪ್ತಪದಿಯ ತುಳಿಯುವಲಿ
ಕಡೆಯವರೆಗು ಇರುವೆನೆಂದು ಮಾತು ಕೊಟ್ಟೆನು
ನಂಬಿ ನನ್ನ ಬಾ ಎಂದು ಕೈಯ ಹಿಡಿದೆನು
ಕೊಟ್ಟ ಮಾತು ನಡೆಸಲಿಲ್ಲ
ನಿನ್ನ ನಂಬಿಕೆ ಉಳಿಸಲಿಲ್ಲ
ಅರ್ಧದಲ್ಲೆ ಕೈಯ್ಯ ಕೊಟ್ಟು ಹೊರಟು ಬಿಟ್ಟೆನು
ನಡು ನೀರಿನಲ್ಲಿ ನಿನ್ನ ನಾನು ಬಿಟ್ಟು ಬಂದೆನು
ಕ್ಷಮಿಸು ಬಿಡು ನನ್ನ.. (ಆಆಆ)
ಮರಳಿ ಬರುವೇ ಚಿನ್ನ... (ಆಆಆ)
ಕ್ಷಮಿಸು ಬಿಡು ನನ್ನ...
ಮರಳಿ ಬರುವೇ ಚಿನ್ನ...
ನಿನ್ನ ಮಡಿಲ ಕಂದನಾಗಿ ಜನಿಸಿ ಬರುವೆನು
ಆ ಜನ್ಮ ಪೂರ್ತಿ ನಿನ್ನ ಪ್ರೀತಿ ಅಲ್ಲೇ ಕಳೆವೆನು
|| ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು||
ಹಣವೇ ಇಂದು ದೇವರಂತೆ
ಜಗವೇ ಹಣದ ಮುಷ್ಟಿಯಲ್ಲಂತೆ
ಹಣದ ಮುಂದೆ ತಂದೆ ತಾಯಿ ಲೆಕ್ಕಕ್ಕಿಲ್ಲವೋ..
ಜನ್ಮ ಕೊಟ್ಟ ಜೀವಕ್ಕಿಲ್ಲಿ ಬೆಲೆಯೇ ಇಲ್ಲವೋ
ನೀತಿಗೆಟ್ಟ ಮಕ್ಕಳಿಗೆ ಪ್ರೀತಿ ಕೊಟ್ಟು ಬೆಳೆಸಿದೆನು
ಕೊಳ್ಳಿ ಇಡುವ ಬದಲು ಅವರು ಕೊಳ್ಳೆ ಹೊಡೆದರು
ನನ್ನ ಶವವ ಅನಾಥ ಮಾಡಿ ಓಡಿ ಹೋದರು
ನಾನು ಪ್ರೀತಿಸಿದ.. (ಆಆಆ )
ಸಮಾಜ ನನ್ನೊಡನೆ (ಆಆಅ )
ನಾನು ಪ್ರೀತಿಸಿದ ಸಮಾಜ ನನ್ನೊಡನೆ
ಹರಿದು ಬಂದು ಸಾಗರವಾಗಿ ಕಂಬನಿಯಲ್ಲಿ
ನನ್ನ ಜನ್ಮ ಸ್ವಾರ್ಥಕವಾಯಿತು ಕಲಿಯುಗದಲ್ಲಿ
|| ಯಾರೋ ಯಾರೋ ಈ ನಾಲ್ವರು
ನನ್ನ ಹೊತ್ತು ನಡೆವ ಈ ಗುಣವಂತರು
ಬಂಧು ಬಳಗ ಅಲ್ಲ ಈ ಹೃದಯವಂತರು
ಬಂದು ಹೋಗೊ ನಡುವೆ ಸಂಬಂಧ ತಂದರು
ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೆ
ಮುಷ್ಠಿ ಮಣ್ಣಿನಲ್ಲಿ ಮುಗಿಯುವ ಈ ಜಾತ್ರೆ||
|| ಯಾರೋ ಯಾರೋ
ಯಾರೋ ಯಾರೋ ||
Yaaro Yaaro song lyrics from Kannada Movie Sirivantha starring Vishnuvardhan, Shruthi, K S Ashwath, Lyrics penned by S Narayan Sung by S P Balasubrahmanyam, Music Composed by S A Rajkumar, film is Directed by S Narayan and film is released on 2006