ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ
ಅಮೃತಧಾರೆಯ ಮೇಘ
ಮೂಡಣದೊಡಲಲಿ ಕಂಪಿಸುವ
ಸಂಧ್ಯಾ ಸಮಯದ ಮೇಘ ಮೇಘ
|| ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಹೆಣ್ಣು : ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ…||
ಗಂಡು : ನೀಲಿಯ ಗಗನಕೆ ಮುತ್ತುಗಳಂತೆ
ಕಂಗೊಳಿಸುವ ಮೇಘ
ಹೆಣ್ಣು : ಸೂರ್ಯನ ನಡಿಗೆಗೆ ನಾಚುತ ನಾಚುತ
ಬಿಂಕದಿ ಸರೆಯುವ ಮೇಘ
ಗಂಡು : ಸಾಗರದಲೆಗಳ ರಮಿಸಿ
ನಲಿಯುವ ಚೆಲುವಿನ ಮೇಘ
ಹೆಣ್ಣು : ಸಿಡಿಲಿಗೆ ನಡಗುತಾ ಕರಗಿ
ಹನಿ ಹನಿಯಾಗುವ ಮೇಘ
ಗಂಡು : ಭೂರಮೆಗೆ ತಂಪೆರೆದು
ಹಸಿರಹಸಿರ ಫಲ ಪಡೆದು
ಬಿಸಿಲಿನ ನೆರವಲಿ ಕುಣಿಯುತ
ತವರಿಗೆ ಮರಳುವ ಮೇಘ ಮೇಘ
|| ಹೆಣ್ಣು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ…||
ಹೆಣ್ಣು : ಚಿಲಿಪಿಲಿ ಮೇಲೆ ಮುತ್ತಿನ ಮಣಿಯ
ಪಸರಿಸೋ ಇಬ್ಬನಿ ಮೇಘ
ಗಂಡು : ಋತುಗಳ ಜೊತೆಗೆ ಸರಸವನಿರಿಸಿ
ತಂಬಲೆರೆರೆಯುವ ಮೇಘ
ಹೆಣ್ಣು : ಕಾಮನ ಬಿಲ್ಲಿನು ಬಳಸಿ
ಶೋಭಿಸೊ ಬಣ್ಣದ ಮೇಘ
ಗಂಡು : ವರುಣನ ಎದೆಯನು ಕುಣಿಸಿ
ಮಳೆಹನಿಯಾಗುವ ಮೇಘ
ಹೆಣ್ಣು : ಕವಿಗಳಿಗೆ ಸ್ಫೂರ್ತಿಯು ನೀ
ಕವನಗಳ ಕೀರ್ತಿಯು ನೀ
ಲೋಕದ ಕಂಗಳ ಮೆಚ್ಚಿಸೋ
ನಿತ್ಯ ಸುಂದರಿ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
|| ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ
ಅಮೃತಧಾರೆಯ ಮೇಘ
ಮೂಡಣದೊಡಲಲಿ ಕಂಪಿಸುವ
ಸಂಧ್ಯಾ ಸಮಯದ ಮೇಘ ಮೇಘ||
||ಗಂಡು : ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ||
||ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಹೆಣ್ಣು : ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ….||
ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ
ಅಮೃತಧಾರೆಯ ಮೇಘ
ಮೂಡಣದೊಡಲಲಿ ಕಂಪಿಸುವ
ಸಂಧ್ಯಾ ಸಮಯದ ಮೇಘ ಮೇಘ
|| ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಹೆಣ್ಣು : ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ…||
ಗಂಡು : ನೀಲಿಯ ಗಗನಕೆ ಮುತ್ತುಗಳಂತೆ
ಕಂಗೊಳಿಸುವ ಮೇಘ
ಹೆಣ್ಣು : ಸೂರ್ಯನ ನಡಿಗೆಗೆ ನಾಚುತ ನಾಚುತ
ಬಿಂಕದಿ ಸರೆಯುವ ಮೇಘ
ಗಂಡು : ಸಾಗರದಲೆಗಳ ರಮಿಸಿ
ನಲಿಯುವ ಚೆಲುವಿನ ಮೇಘ
ಹೆಣ್ಣು : ಸಿಡಿಲಿಗೆ ನಡಗುತಾ ಕರಗಿ
ಹನಿ ಹನಿಯಾಗುವ ಮೇಘ
ಗಂಡು : ಭೂರಮೆಗೆ ತಂಪೆರೆದು
ಹಸಿರಹಸಿರ ಫಲ ಪಡೆದು
ಬಿಸಿಲಿನ ನೆರವಲಿ ಕುಣಿಯುತ
ತವರಿಗೆ ಮರಳುವ ಮೇಘ ಮೇಘ
|| ಹೆಣ್ಣು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ…||
ಹೆಣ್ಣು : ಚಿಲಿಪಿಲಿ ಮೇಲೆ ಮುತ್ತಿನ ಮಣಿಯ
ಪಸರಿಸೋ ಇಬ್ಬನಿ ಮೇಘ
ಗಂಡು : ಋತುಗಳ ಜೊತೆಗೆ ಸರಸವನಿರಿಸಿ
ತಂಬಲೆರೆರೆಯುವ ಮೇಘ
ಹೆಣ್ಣು : ಕಾಮನ ಬಿಲ್ಲಿನು ಬಳಸಿ
ಶೋಭಿಸೊ ಬಣ್ಣದ ಮೇಘ
ಗಂಡು : ವರುಣನ ಎದೆಯನು ಕುಣಿಸಿ
ಮಳೆಹನಿಯಾಗುವ ಮೇಘ
ಹೆಣ್ಣು : ಕವಿಗಳಿಗೆ ಸ್ಫೂರ್ತಿಯು ನೀ
ಕವನಗಳ ಕೀರ್ತಿಯು ನೀ
ಲೋಕದ ಕಂಗಳ ಮೆಚ್ಚಿಸೋ
ನಿತ್ಯ ಸುಂದರಿ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
ಮೇಘ ಮೇಘ ಮೇಘ
|| ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ
ಹೆಣ್ಣು : ಹುಣ್ಣಿಮೆ ಹೊಳೆಯಲ್ಲಿ ತೇಲಿರುವ
ಅಮೃತಧಾರೆಯ ಮೇಘ
ಮೂಡಣದೊಡಲಲಿ ಕಂಪಿಸುವ
ಸಂಧ್ಯಾ ಸಮಯದ ಮೇಘ ಮೇಘ||
||ಗಂಡು : ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ
ಗಂಡು : ಮೇಘ ಮೇಘ ಮೇಘ
ಹೆಣ್ಣು : ಮೇಘ ಮೇಘ ಮೇಘ||
||ಗಂಡು : ಶ್ರಾವಣ ಸಂಜೆಯ ಚುಂಬಿಸುವ
ಚೆಲುವಿನ ಚಿನ್ನದ ಮೇಘ
ಹೆಣ್ಣು : ಚೈತ್ರದ ಎದೆಯಲ್ಲಿ ಉದಯಿಸಿದ
ಮಿನುಗುವ ಬೆಳ್ಳಿಯ ಮೇಘ….||
Megha Megha song lyrics from Kannada Movie Sirivantha starring Vishnuvardhan, Shruthi, K S Ashwath, Lyrics penned by S Narayan Sung by Hariharan, Chithra, Music Composed by S A Rajkumar, film is Directed by S Narayan and film is released on 2006