Happy Day Lyrics

ಹ್ಯಾಪಿ ಡೇ Lyrics

in Sirivantha

in ಸಿರಿವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಜನ್ಮ ಪುಣ್ಯದ ಜನ್ಮ
ರಿಬೇಡ ನೀನೆಂದೂ
ಲೋಕ ನಮ್ಮದೆ ಎಂದು
ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರೀತಿಸು ಸುಂದರ ಲೋಕ ಸೃಷ್ಟಿಸು
 
|| ಹ್ಯಾಪಿ ಡೇ..ಹೇ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹೇ…ಹೇ…ಹೆಹೆಹೇ…..||

ಹುಚ್ಚ ನೀನಲ್ಲ ಬಚ್ಚಾ ನೀನಲ್ಲ
ನಿನಗಿಂತ ಜ್ಞಾನಿ ಯಾರು ಇಲ್ಲ
ಎಂತೆಂಥ ಹುಚ್ಚರು ರ್ತುಂಬ ಇದ್ದಾರೆ
ಅವರೆಗಿಲ್ಲಿ ಯಾವ ಮೆಡಿಸಿನ್ ಇಲ್ಲ
ದೇವರ ಸೃಷ್ಟಿಯ ನಾಟಕದಲ್ಲಿ
ಪಾತ್ರ ನಮ್ಮದು (.. ಯಾ)
ನಟಿಸಿ ನುಡಿಸಿ ಹೋಗೋದೊಂದೆ
ಕಾಯಕ ನಮ್ಮದು(.. ಯಾ)
ನಮ್ಮದೇ ನಮ್ಮದೇ
ಚಿನ್ನದಂಥ ಬಾಳು ನಮ್ದೇ ನಮ್ದೇ
 
|| ಹ್ಯಾಪಿ ಡೇ.. ಓಓಓಓ ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ (ಎವ್ರಿ ಡೇ)   
ನಮ್ಮದೇ ನಮ್ಮದೇ ಗೋಲ್ಡನ್ ಡೇ….||
 
ಲೋಕದಲ್ಯಾರೂ ಅನಾಥರಿಲ್ಲ
ನಂಬಿಕೆ ನಿನ್ನ ತಂದೆ ಕಣೋ
ನಾಳೆಯ ನಂಬಿ ಹೆಜ್ಜೆಯನಿಟ್ರೆ
ನಿನಗೆಂದೂ ನೀನೇ ಶಿಲ್ಪಿ ಕಣೋ
ಆಸೆಯು ಇಲ್ಲದ ಮನುಜನೆ
ಎಂದು ಆಸ್ತಿವಂತನು…
ಚಿಂತೆಯ ಮಾಡದ ಹೃದಯವು
ಇದ್ದರೆ ಸಿರಿವಂತನು
ನಮ್ಮದೇ ನಮ್ಮದೇ
ಚಿನ್ನದಂಥ ಬಾಳು ನಮ್ದೇ ನಮ್ದೇ

|| ಹ್ಯಾಪಿ ಡೇ.. ಓಓಓಓ  ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಜನ್ಮ ಪುಣ್ಯದ ಜನ್ಮ
ರಿಬೇಡ ನೀನೆಂದೂ
ಲೋಕ ನಮ್ಮದೆ ಎಂದು
ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರೀತಿಸು ಸುಂದರ ಲೋಕ ಸೃಷ್ಟಿಸು
ಹ್ಯಾಪಿ ಡೇ.... ಓಓಓಓಓ…..||

ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಜನ್ಮ ಪುಣ್ಯದ ಜನ್ಮ
ರಿಬೇಡ ನೀನೆಂದೂ
ಲೋಕ ನಮ್ಮದೆ ಎಂದು
ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರೀತಿಸು ಸುಂದರ ಲೋಕ ಸೃಷ್ಟಿಸು
 
|| ಹ್ಯಾಪಿ ಡೇ..ಹೇ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹೇ…ಹೇ…ಹೆಹೆಹೇ…..||

ಹುಚ್ಚ ನೀನಲ್ಲ ಬಚ್ಚಾ ನೀನಲ್ಲ
ನಿನಗಿಂತ ಜ್ಞಾನಿ ಯಾರು ಇಲ್ಲ
ಎಂತೆಂಥ ಹುಚ್ಚರು ರ್ತುಂಬ ಇದ್ದಾರೆ
ಅವರೆಗಿಲ್ಲಿ ಯಾವ ಮೆಡಿಸಿನ್ ಇಲ್ಲ
ದೇವರ ಸೃಷ್ಟಿಯ ನಾಟಕದಲ್ಲಿ
ಪಾತ್ರ ನಮ್ಮದು (.. ಯಾ)
ನಟಿಸಿ ನುಡಿಸಿ ಹೋಗೋದೊಂದೆ
ಕಾಯಕ ನಮ್ಮದು(.. ಯಾ)
ನಮ್ಮದೇ ನಮ್ಮದೇ
ಚಿನ್ನದಂಥ ಬಾಳು ನಮ್ದೇ ನಮ್ದೇ
 
|| ಹ್ಯಾಪಿ ಡೇ.. ಓಓಓಓ ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ (ಎವ್ರಿ ಡೇ)   
ನಮ್ಮದೇ ನಮ್ಮದೇ ಗೋಲ್ಡನ್ ಡೇ….||
 
ಲೋಕದಲ್ಯಾರೂ ಅನಾಥರಿಲ್ಲ
ನಂಬಿಕೆ ನಿನ್ನ ತಂದೆ ಕಣೋ
ನಾಳೆಯ ನಂಬಿ ಹೆಜ್ಜೆಯನಿಟ್ರೆ
ನಿನಗೆಂದೂ ನೀನೇ ಶಿಲ್ಪಿ ಕಣೋ
ಆಸೆಯು ಇಲ್ಲದ ಮನುಜನೆ
ಎಂದು ಆಸ್ತಿವಂತನು…
ಚಿಂತೆಯ ಮಾಡದ ಹೃದಯವು
ಇದ್ದರೆ ಸಿರಿವಂತನು
ನಮ್ಮದೇ ನಮ್ಮದೇ
ಚಿನ್ನದಂಥ ಬಾಳು ನಮ್ದೇ ನಮ್ದೇ

|| ಹ್ಯಾಪಿ ಡೇ.. ಓಓಓಓ  ..
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಹ್ಯಾಪಿ ಡೇ ಹ್ಯಾಪಿ ಡೇ ಎವ್ರಿ ಡೇ  
ನಮ್ಮದೇ ನಮ್ಮದೇ ಗೋಲ್ಡನ್ ಡೇ
ಜನ್ಮ ಪುಣ್ಯದ ಜನ್ಮ
ರಿಬೇಡ ನೀನೆಂದೂ
ಲೋಕ ನಮ್ಮದೆ ಎಂದು
ಎಂಜಾಯ್ ಮಾಡೆಂದೆಂದೂ
ಎಲ್ಲರ ಪ್ರೀತಿಸು ಸುಂದರ ಲೋಕ ಸೃಷ್ಟಿಸು
ಹ್ಯಾಪಿ ಡೇ.... ಓಓಓಓಓ…..||

Happy Day song lyrics from Kannada Movie Sirivantha starring Vishnuvardhan, Shruthi, K S Ashwath, Lyrics penned by S Narayan Sung by Tippu, Music Composed by S A Rajkumar, film is Directed by S Narayan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ