ಬಡಿಯಿತೆ ಸಿಡಿಲು ನಡುಗಿತೆ ಮುಗಿಲು
ಎದೆಗೆ ಸಿಡಿಲು ಬಡಿಯಿತೆ....
ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ
ಹರಿಯಿತೆ ಕಂಬನಿ ಹರಿಯಿತೆ
ತಿಳಿಯದೆ ಏಕೋ ತಿಳಿಯದೆ
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
ಹರಿದ ಬಟ್ಟೆ ಮಾನವನ್ನು ಮುಚ್ಚಲಾರದು
ಹಳಸಿದೂಟ ಹಸಿವೆಯನ್ನು ನೀಗಲಾರದು
ಕೊಚ್ಚೆ ನೀರ ಶುದ್ಧ ಮಾಡಿ ಕುಡಿಯಲಾಗದು
ವೆಚ್ಚ ಮಾಡಿದಣವು ಎಂದೂ ತಿರುಗಿ ಬಾರದು
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೆ...
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೆ
ಆ ಬೆಂಕಿಯಲ್ಲಿ ಬೆಂದ ಮನಕೆ
ಬದುಕು ಏತಕೆ.. ಬದುಕು ಏತಕೆ
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
ಮರಳು ಗಾಡಿನಲ್ಲಿ ಮಲ್ಲೆ ಹೂವು ಬೆಳೆವುದೆ
ಮಮತೆ ಇರದ ಮಕ್ಕಳಿಂದ ಪ್ರೀತಿ ಸಿಗುವುದೆ
ಹಸಿದ ಹುಲಿಯು ಸಾವಿಗಂಜಿ ಹುಲ್ಲು ತಿನ್ನುವುದೆ
ನೀತಿ ನಂಬಿ ಬದುಕಿದೆ ನಾ ನಿನಗೆ ತಿಳಿಯದೆ
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ
ಹೇ ಹೇ ಹೇ ಹೆ......ಲಕ್ಷ್ಮೀ ..
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ
ನಾ ತಪ್ಪು ಹೆಜ್ಜೆ ಇತ್ತ ಕ್ಷಣವೇ ಮರಣ ಬಾರದೆ..
ನನಗೆ ಮರಣ ಬಾರದೆ..
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ
ಹರಿಯಿತೆ ಕಂಬನಿ ಹರಿಯಿತೆ
ತಿಳಿಯದೆ ಏಕೋ ತಿಳಿಯದೆ||
||ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
ಬಡಿಯಿತೆ ಸಿಡಿಲು ನಡುಗಿತೆ ಮುಗಿಲು
ಎದೆಗೆ ಸಿಡಿಲು ಬಡಿಯಿತೆ....
ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ
ಹರಿಯಿತೆ ಕಂಬನಿ ಹರಿಯಿತೆ
ತಿಳಿಯದೆ ಏಕೋ ತಿಳಿಯದೆ
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
ಹರಿದ ಬಟ್ಟೆ ಮಾನವನ್ನು ಮುಚ್ಚಲಾರದು
ಹಳಸಿದೂಟ ಹಸಿವೆಯನ್ನು ನೀಗಲಾರದು
ಕೊಚ್ಚೆ ನೀರ ಶುದ್ಧ ಮಾಡಿ ಕುಡಿಯಲಾಗದು
ವೆಚ್ಚ ಮಾಡಿದಣವು ಎಂದೂ ತಿರುಗಿ ಬಾರದು
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೆ...
ಮನೆಯ ಹತ್ತಿ ಉರಿಯುವಾಗ ಬೆಳಕು ಏತಕೆ
ಆ ಬೆಂಕಿಯಲ್ಲಿ ಬೆಂದ ಮನಕೆ
ಬದುಕು ಏತಕೆ.. ಬದುಕು ಏತಕೆ
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
ಮರಳು ಗಾಡಿನಲ್ಲಿ ಮಲ್ಲೆ ಹೂವು ಬೆಳೆವುದೆ
ಮಮತೆ ಇರದ ಮಕ್ಕಳಿಂದ ಪ್ರೀತಿ ಸಿಗುವುದೆ
ಹಸಿದ ಹುಲಿಯು ಸಾವಿಗಂಜಿ ಹುಲ್ಲು ತಿನ್ನುವುದೆ
ನೀತಿ ನಂಬಿ ಬದುಕಿದೆ ನಾ ನಿನಗೆ ತಿಳಿಯದೆ
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ
ಹೇ ಹೇ ಹೇ ಹೆ......ಲಕ್ಷ್ಮೀ ..
ಸತ್ಯ ಧರ್ಮ ಮರೆತರೆ ಈ ಜೀವ ಉಳಿವುದೇ
ನಾ ತಪ್ಪು ಹೆಜ್ಜೆ ಇತ್ತ ಕ್ಷಣವೇ ಮರಣ ಬಾರದೆ..
ನನಗೆ ಮರಣ ಬಾರದೆ..
|| ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ
ಹರಿಯಿತೆ ಕಂಬನಿ ಹರಿಯಿತೆ
ತಿಳಿಯದೆ ಏಕೋ ತಿಳಿಯದೆ||
||ಎದೆಗೆ ಸಿಡಿಲು ಬಡಿಯಿತೆ
ಮನದ ಮುಗಿಲು ನಡುಗಿತೆ
ಮಮತೆ ಪ್ರೀತಿ ತುಂಬಿದ
ಮೋಡವು ಚೂರಾಯಿತೆ…||
Edege Sidilu song lyrics from Kannada Movie Sirivantha starring Vishnuvardhan, Shruthi, K S Ashwath, Lyrics penned by S Narayan Sung by S P Balasubrahmanyam, Music Composed by S A Rajkumar, film is Directed by S Narayan and film is released on 2006