ಗಂಡು : ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಲಾಲಿ ಹಾಡು ಹಾಡಿದೆನು
ಲಾಲಿ ಪಪ್ಪು ನೀಡಿದೆನು
ಅಪ್ಪಿ ಕೊಟ್ಟ ಪಪ್ಪಿ ಇಂದು
ನಿಂಗೆ ಮದುವೇನ..ಅಹ್ಹಹ್ಹಾ..
ನನ್ನ ಕಣ್ಣೇ ನಂಬೋದಿಲ್ಲ
ಮಗಳೇ ನಿಜವೇನ
ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
|| ಗಂಡು : ಅಲೆ ಅಲೆ ಅಲೆ ಅಲೆ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ…||
ಗಂಡು : ಹತ್ತು ಮಕ್ಕಳ ಹೆತ್ತು ಮುತೈದೆಯಾಗಿ ಬಾಳು
ಗಂಡು ಮಕ್ಕಳಾದ್ರೆ ವರದಕ್ಷಿಣೆ ಜಾಸ್ತಿ ಕೇಳು.. ಹ್ಹಾಂ
ಹೆಣ್ಣು : ಹೆಣ್ಣಾಗಲಿ ಗಂಡಾಗಲಿ ಒಂದೇ ಮಗು ಸಾಕು
ಅಂಥ ಮಗು ದೇಶಕೊಳ್ಳೆ ಪ್ರಜೆಯಾಗಿರಬೇಕು
ಗಂಡು : ಗಾಂಧಿ ನೆಹರು ಅಬ್ದುಲ ಕಲಾಂ
ಸಿ.ವಿ.ರಾಮನ್ ವಿಶ್ವೇಶ್ವರಯ್ಯ
ದೇಶದ ಕನ್ನಡಿ ಅವರಮ್ಮ
ಆ ಕನ್ನಡಿ ಮಗುವಿಗೆ ಹಿಡಿಯಮ್ಮ
ಮುತ್ತಿನಂಥ ಮಾತಾ ಎಂದೂ ಮರೆಯಬೇಡಮ್ಮಾ
|| ಹೆಣ್ಣು : ಹ್ಹಾ ...ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ….||
ಹೆಣ್ಣು : ಆದರ್ಶ ದಂಪತಿಗಳು ಲಕ್ಷ್ಮಿ ನಾರಾಯಣ ಜೋಡಿ
ನಿಮ್ಮ ಸ್ಫೂರ್ತಿಯಿಂದ ನಾವು ಬಾಳುವೆವು ಕೂಡಿ
ಗಂಡು : ಕಹಿಯಾಗಲಿ ಸಿಹಿಯಾಗಲಿ ಸಮನಾಗಿರಬೇಕು
ಹೆಣ್ಣು : ನೋವಲ್ಲಿಯೂ ಸಂತೋಷದ ಗೆಳೆತನವಿರಬೇಕು
ಗಂಡು : ಅಮ್ಮನ ಹಾಗೆ ನೀ ಬಾಳಮ್ಮಾ
ಅವಳ ನಗುವಿನ ನೆರಳಾಗಮ್ಮಾ
ಮನದ ಮಲ್ಲಿಗೆ ನೀನಾಗಮ್ಮಾ
ಮನೆಯ ಬೆಳಕು ನೀನೇನಮ್ಮಾ
ಹೆಣ್ಣು : ಯಾವ ಜನ್ಮದ ಪುಣ್ಯದ ಫಲವೋ
ನಿಮ್ಮ ಮಗಳಾದೆ..
|| ಇಬ್ಬರು: ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಲಾಲಿ ಹಾಡು ಹಾಡಿದೆನು
ಲಾಲಿ ಪಪ್ಪು ನೀಡಿದೆನು
ಅಪ್ಪಿ ಕೊಟ್ಟ ಪಪ್ಪಿ
ಇಂದು ನಿಂಗೆ ಮದುವೇನ
ನನ್ನ ಕಣ್ಣೇ ನಂಬೋದಿಲ್ಲ
ಮಗಳೇ ನಿಜವೇನ||
||ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್….||
ಗಂಡು : ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಲಾಲಿ ಹಾಡು ಹಾಡಿದೆನು
ಲಾಲಿ ಪಪ್ಪು ನೀಡಿದೆನು
ಅಪ್ಪಿ ಕೊಟ್ಟ ಪಪ್ಪಿ ಇಂದು
ನಿಂಗೆ ಮದುವೇನ..ಅಹ್ಹಹ್ಹಾ..
ನನ್ನ ಕಣ್ಣೇ ನಂಬೋದಿಲ್ಲ
ಮಗಳೇ ನಿಜವೇನ
ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
|| ಗಂಡು : ಅಲೆ ಅಲೆ ಅಲೆ ಅಲೆ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ…||
ಗಂಡು : ಹತ್ತು ಮಕ್ಕಳ ಹೆತ್ತು ಮುತೈದೆಯಾಗಿ ಬಾಳು
ಗಂಡು ಮಕ್ಕಳಾದ್ರೆ ವರದಕ್ಷಿಣೆ ಜಾಸ್ತಿ ಕೇಳು.. ಹ್ಹಾಂ
ಹೆಣ್ಣು : ಹೆಣ್ಣಾಗಲಿ ಗಂಡಾಗಲಿ ಒಂದೇ ಮಗು ಸಾಕು
ಅಂಥ ಮಗು ದೇಶಕೊಳ್ಳೆ ಪ್ರಜೆಯಾಗಿರಬೇಕು
ಗಂಡು : ಗಾಂಧಿ ನೆಹರು ಅಬ್ದುಲ ಕಲಾಂ
ಸಿ.ವಿ.ರಾಮನ್ ವಿಶ್ವೇಶ್ವರಯ್ಯ
ದೇಶದ ಕನ್ನಡಿ ಅವರಮ್ಮ
ಆ ಕನ್ನಡಿ ಮಗುವಿಗೆ ಹಿಡಿಯಮ್ಮ
ಮುತ್ತಿನಂಥ ಮಾತಾ ಎಂದೂ ಮರೆಯಬೇಡಮ್ಮಾ
|| ಹೆಣ್ಣು : ಹ್ಹಾ ...ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ….||
ಹೆಣ್ಣು : ಆದರ್ಶ ದಂಪತಿಗಳು ಲಕ್ಷ್ಮಿ ನಾರಾಯಣ ಜೋಡಿ
ನಿಮ್ಮ ಸ್ಫೂರ್ತಿಯಿಂದ ನಾವು ಬಾಳುವೆವು ಕೂಡಿ
ಗಂಡು : ಕಹಿಯಾಗಲಿ ಸಿಹಿಯಾಗಲಿ ಸಮನಾಗಿರಬೇಕು
ಹೆಣ್ಣು : ನೋವಲ್ಲಿಯೂ ಸಂತೋಷದ ಗೆಳೆತನವಿರಬೇಕು
ಗಂಡು : ಅಮ್ಮನ ಹಾಗೆ ನೀ ಬಾಳಮ್ಮಾ
ಅವಳ ನಗುವಿನ ನೆರಳಾಗಮ್ಮಾ
ಮನದ ಮಲ್ಲಿಗೆ ನೀನಾಗಮ್ಮಾ
ಮನೆಯ ಬೆಳಕು ನೀನೇನಮ್ಮಾ
ಹೆಣ್ಣು : ಯಾವ ಜನ್ಮದ ಪುಣ್ಯದ ಫಲವೋ
ನಿಮ್ಮ ಮಗಳಾದೆ..
|| ಇಬ್ಬರು: ಕೂಸುಮರಿ ಕೂಸುಮರಿ
ನನ್ನ ಮುದ್ದು ಕಂದ ಮರಿ
ಲಾಲಿ ಹಾಡು ಹಾಡಿದೆನು
ಲಾಲಿ ಪಪ್ಪು ನೀಡಿದೆನು
ಅಪ್ಪಿ ಕೊಟ್ಟ ಪಪ್ಪಿ
ಇಂದು ನಿಂಗೆ ಮದುವೇನ
ನನ್ನ ಕಣ್ಣೇ ನಂಬೋದಿಲ್ಲ
ಮಗಳೇ ನಿಜವೇನ||
||ಕೋರಸ್ : ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್
ವಿಶ್ ಯೂ ಹ್ಯಾಪಿ ಮ್ಯಾರೀಡ್ ಲೈಫ್....
ಆಲ್ ದ ಬೆಸ್ಟ್ ಫಾರ್ ಗೋಲ್ಡನ್ ಲೈಫ್….||
Koosumari song lyrics from Kannada Movie Sirivantha starring Vishnuvardhan, Shruthi, K S Ashwath, Lyrics penned by S Narayan Sung by S P Balasubrahmanyam, Chithra, Music Composed by S A Rajkumar, film is Directed by S Narayan and film is released on 2006