Shashiya Kandu Moda Helithu Lyrics

ಶಶಿಯ ಕಂಡು ಮೋಡ ಹೇಳಿತು Lyrics

in Sirithanakke Saval

in ಸಿರಿತನಕ್ಕೇ ಸವಾಲ್

LYRIC

ಶಶಿಯ ಕಂಡು ಮೋಡ
ಹೇಳಿತು ನನ್ನ ಮುಟ್ಟದಿರು
ನೆರಳ ಕಂಡು ಭುವಿಯು
ಹೇಳಿತು ನನ್ನ ಮುಟ್ಟದಿರು
 
|| ಶಶಿಯ ಕಂಡು ಮೋಡ
ಹೇಳಿತು ನನ್ನ ಮುಟ್ಟದಿರು…||
 
ಮಡದಿ ನುಡಿದಳು
ಗೋರಕುಂಬಾರಗೆ
ನನ್ನ ಮುಟ್ಟದಿರೆಂದು
ಮರೆತು ಮುಟ್ಟಿದ ತಪ್ಪಿಗೆ
ಕೈಗಳ ಕಾಣಿಕೆ ನೀಡಿದನಂದು
ಹಾಗೆ ನುಡಿದು ನನ್ನಯ
ಮನವ ಕಲಕಿದೆ ನೀ ಇಂದು
 
|| ಓಯ್ಶಶಿಯ ಕಂಡು
ಮೋಡ ಹೇಳಿತು
ನನ್ನ ಮುಟ್ಟದಿರು…||
 
ಬೆಳಕನು ಬೀರಲು ರವಿಯ
ಕಿರಣವು ಬೀಳಲೇ ಬೇಕು
ನೈದಿಲೆ ಅರಳಲು ಚಂದ್ರನ
ಕಿರಣವು ಬೀಳಲೇ ಬೇಕು
ತಾಳಿಯ ಬೆಲೆಯ ಮರೆತರೆ
ಬಾಳಲಿ ಕೊರಗಲೇ ಬೇಕು
 
|| ಹೊಯ್ 
ಶಶಿಯ ಕಂಡು
ಮೋಡ ಹೇಳಿತು
ನನ್ನ ಮುಟ್ಟದಿರು….||
 
ಕೈಗಳು ಭೂಮಿಯ ಮುಟ್ಟದೆ ಇದ್ದರೆ
ಪೈರು ಬೆಳೆಯೂ ಇಲ್ಲಾ
ತಂದೆ ತಾಯಿಯು ಮುಟ್ಟದೆ ಇದ್ದರೆ
ನಾನೂ ನೀನೂ ಇಲ್ಲಾ..ಅಹ್ಹ...
ಇದರ ನೀತಿಯ ತಿಳಿಯದೆ ಇದ್ದರೆ
ಮಾನವಳೇ ಅಲ್ಲಾ….
 
|| ಹೋಯ್ಶಶಿಯ ಕಂಡು
ಮೋಡ ಹೇಳಿತು ನನ್ನ ಮುಟ್ಟದಿರು
ನೆರಳ ಕಂಡು ಭುವಿಯು ಹೇಳಿತು
ನನ್ನ ಮುಟ್ಟದಿರು….
ಓಯ್….ನನ್ನ ಮುಟ್ಟದಿರು….
 ಹೇ ನನ್ನ ಮುಟ್ಟದಿರು……||

ಶಶಿಯ ಕಂಡು ಮೋಡ
ಹೇಳಿತು ನನ್ನ ಮುಟ್ಟದಿರು
ನೆರಳ ಕಂಡು ಭುವಿಯು
ಹೇಳಿತು ನನ್ನ ಮುಟ್ಟದಿರು
 
|| ಶಶಿಯ ಕಂಡು ಮೋಡ
ಹೇಳಿತು ನನ್ನ ಮುಟ್ಟದಿರು…||
 
ಮಡದಿ ನುಡಿದಳು
ಗೋರಕುಂಬಾರಗೆ
ನನ್ನ ಮುಟ್ಟದಿರೆಂದು
ಮರೆತು ಮುಟ್ಟಿದ ತಪ್ಪಿಗೆ
ಕೈಗಳ ಕಾಣಿಕೆ ನೀಡಿದನಂದು
ಹಾಗೆ ನುಡಿದು ನನ್ನಯ
ಮನವ ಕಲಕಿದೆ ನೀ ಇಂದು
 
|| ಓಯ್ಶಶಿಯ ಕಂಡು
ಮೋಡ ಹೇಳಿತು
ನನ್ನ ಮುಟ್ಟದಿರು…||
 
ಬೆಳಕನು ಬೀರಲು ರವಿಯ
ಕಿರಣವು ಬೀಳಲೇ ಬೇಕು
ನೈದಿಲೆ ಅರಳಲು ಚಂದ್ರನ
ಕಿರಣವು ಬೀಳಲೇ ಬೇಕು
ತಾಳಿಯ ಬೆಲೆಯ ಮರೆತರೆ
ಬಾಳಲಿ ಕೊರಗಲೇ ಬೇಕು
 
|| ಹೊಯ್ 
ಶಶಿಯ ಕಂಡು
ಮೋಡ ಹೇಳಿತು
ನನ್ನ ಮುಟ್ಟದಿರು….||
 
ಕೈಗಳು ಭೂಮಿಯ ಮುಟ್ಟದೆ ಇದ್ದರೆ
ಪೈರು ಬೆಳೆಯೂ ಇಲ್ಲಾ
ತಂದೆ ತಾಯಿಯು ಮುಟ್ಟದೆ ಇದ್ದರೆ
ನಾನೂ ನೀನೂ ಇಲ್ಲಾ..ಅಹ್ಹ...
ಇದರ ನೀತಿಯ ತಿಳಿಯದೆ ಇದ್ದರೆ
ಮಾನವಳೇ ಅಲ್ಲಾ….
 
|| ಹೋಯ್ಶಶಿಯ ಕಂಡು
ಮೋಡ ಹೇಳಿತು ನನ್ನ ಮುಟ್ಟದಿರು
ನೆರಳ ಕಂಡು ಭುವಿಯು ಹೇಳಿತು
ನನ್ನ ಮುಟ್ಟದಿರು….
ಓಯ್….ನನ್ನ ಮುಟ್ಟದಿರು….
 ಹೇ ನನ್ನ ಮುಟ್ಟದಿರು……||

Shashiya Kandu Moda Helithu song lyrics from Kannada Movie Sirithanakke Saval starring Vishnuvardhan, Manjuladevi, K S Ashwath, Lyrics penned by Kunigal Nagabhushan Sung by Vishnuvardhan, Music Composed by Vijaya Bhaskar, film is Directed by T R Ramanna and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ