Baanaadi Haaru Meleru Lyrics

ಬಾನಾಡಿ ಹಾರೋ ಮೇಲೇರೋ Lyrics

in Sirithanakke Saval

in ಸಿರಿತನಕ್ಕೇ ಸವಾಲ್

LYRIC

Song Details Page after Lyrice

ಆಆಆ... ಓಓಓ...
 
ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ
ಮೆರೆವೆನು ನಾನು ನಿನ್ನಂತೆ
ಯಾರಾ ಭಯವಿಲ್ಲದೆ..
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ಮರವ ಹಬ್ಬಿ ಬೆಳೆಯಲು
ಲತೆಗೆ ಯಾರೂ ಹೇಳಿಲ್ಲಾ
ಎಲ್ಲೋ ಹುಟ್ಟಿ ಹರಿಯುವ
ನದಿಗೆ ಎಲ್ಲೆಯೂ ತೋರಿಲ್ಲಾ
ಹಾಗೆ ತಗ್ಗಿ ಬಗ್ಗಿ ನಡೆವ
ಪಾಠ ನನಗಿಲ್ಲ ಆಹಾಂ..ಆಆಆ
ಹಾಗೆ ತಗ್ಗಿ ಬಗ್ಗಿ ನಡೆದ ಪಾಠ ನನಗಿಲ್ಲ
ಅಂಜಿಕೆ ಅರಿಯದೆ ಬೆದರಿ ನಿಲ್ಲದೆ
ಹಾರುವೆ ನಾನು……
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ಕೋಗಿಲೆ ಹಾಡುವ ತರದಲಿ
ನಾನು ಹಾಡುವೇ ಇಂದು
ನವಿಲಿನ ಹಾಗೆ ಕುಣಿವೇ
ನಾನು ಬಾಳಲಿ ಮುಂದೆಂದೂ
ಅಂದವ ತೋರಿ ಚಂದವ ಹೀರಿ
ನಲಿವೆ ಎಂದೆಂದು…. ಓಓಓ... 
ಅಂದವ ತೋರಿ ಚಂದವ ಹೀರಿ
ನಲಿವೆ ಎಂದೆಂದೂ…..
ಬೆಡಗಿನ ಮಾತಿಗೆ ಬೆದರದೆ ನಾನು
ತೇಲುವೆ ನಿನ್ನಂತೆ……
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ನೆನೆಸಿದಂತೆಯೇ ನಡೆಯುವ
ಛಲವು ಹೆಣ್ಣಿಗೆ ಇರಬೇಕು
ಗೋಪುರದಂತೆ ನಿಲ್ಲುವೆ
ಎಂಬ ಸಾಹಸ ಬರಬೇಕು
ಗಂಡಿಗೆ ನಡುಗುವ ಗುಂಡಿಗೆಯನ್ನ
ಬಡಿದೋಡಿಸಬೇಕು ಅಹ್ಹಹ್ಹಾ... 
ಗಂಡಿಗೆ ನಡುಗುವ ಗುಂಡಿಗೆಯನ್ನ
ಬಡಿದೋಡಿಸಬೇಕು ….
ಎಂದಿಗೂ ಅಳುಕದೆ ಯಾರಿಗೂ
ಮಣಿಯದೆ ಬಾಳುವೆ ನಾನು….
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ
ಮೆರೆವೆನು ನಾನು ನಿನ್ನಂತೆ
ಯಾರಾ ಭಯವಿಲ್ಲದೆ……||

ಆಆಆ... ಓಓಓ...
 
ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ
ಮೆರೆವೆನು ನಾನು ನಿನ್ನಂತೆ
ಯಾರಾ ಭಯವಿಲ್ಲದೆ..
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ಮರವ ಹಬ್ಬಿ ಬೆಳೆಯಲು
ಲತೆಗೆ ಯಾರೂ ಹೇಳಿಲ್ಲಾ
ಎಲ್ಲೋ ಹುಟ್ಟಿ ಹರಿಯುವ
ನದಿಗೆ ಎಲ್ಲೆಯೂ ತೋರಿಲ್ಲಾ
ಹಾಗೆ ತಗ್ಗಿ ಬಗ್ಗಿ ನಡೆವ
ಪಾಠ ನನಗಿಲ್ಲ ಆಹಾಂ..ಆಆಆ
ಹಾಗೆ ತಗ್ಗಿ ಬಗ್ಗಿ ನಡೆದ ಪಾಠ ನನಗಿಲ್ಲ
ಅಂಜಿಕೆ ಅರಿಯದೆ ಬೆದರಿ ನಿಲ್ಲದೆ
ಹಾರುವೆ ನಾನು……
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ಕೋಗಿಲೆ ಹಾಡುವ ತರದಲಿ
ನಾನು ಹಾಡುವೇ ಇಂದು
ನವಿಲಿನ ಹಾಗೆ ಕುಣಿವೇ
ನಾನು ಬಾಳಲಿ ಮುಂದೆಂದೂ
ಅಂದವ ತೋರಿ ಚಂದವ ಹೀರಿ
ನಲಿವೆ ಎಂದೆಂದು…. ಓಓಓ... 
ಅಂದವ ತೋರಿ ಚಂದವ ಹೀರಿ
ನಲಿವೆ ಎಂದೆಂದೂ…..
ಬೆಡಗಿನ ಮಾತಿಗೆ ಬೆದರದೆ ನಾನು
ತೇಲುವೆ ನಿನ್ನಂತೆ……
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ….||
 
ನೆನೆಸಿದಂತೆಯೇ ನಡೆಯುವ
ಛಲವು ಹೆಣ್ಣಿಗೆ ಇರಬೇಕು
ಗೋಪುರದಂತೆ ನಿಲ್ಲುವೆ
ಎಂಬ ಸಾಹಸ ಬರಬೇಕು
ಗಂಡಿಗೆ ನಡುಗುವ ಗುಂಡಿಗೆಯನ್ನ
ಬಡಿದೋಡಿಸಬೇಕು ಅಹ್ಹಹ್ಹಾ... 
ಗಂಡಿಗೆ ನಡುಗುವ ಗುಂಡಿಗೆಯನ್ನ
ಬಡಿದೋಡಿಸಬೇಕು ….
ಎಂದಿಗೂ ಅಳುಕದೆ ಯಾರಿಗೂ
ಮಣಿಯದೆ ಬಾಳುವೆ ನಾನು….
 
|| ಬಾನಾಡಿ ಹಾರು ಮೇಲೇರು
ಯಾರ ಹಂಗಿಲ್ಲದೆ
ಮೆರೆವೆನು ನಾನು ನಿನ್ನಂತೆ
ಯಾರಾ ಭಯವಿಲ್ಲದೆ……||

Baanaadi Haaru Meleru song lyrics from Kannada Movie Sirithanakke Saval starring Vishnuvardhan, Manjuladevi, K S Ashwath, Lyrics penned by Kunigal Nagabhushan Sung by Vani Jairam, Music Composed by Vijaya Bhaskar, film is Directed by T R Ramanna and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ