Rangu Rangina Langa Thottu Lyrics

ರಂಗು ರಂಗಿನ ಲಂಗಾ ತೊಟ್ಟು Lyrics

in Sirithanakke Saval

in ಸಿರಿತನಕ್ಕೇ ಸವಾಲ್

LYRIC

Song Details Page after Lyrice

ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮಾ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲಾ
ತರವಲ್ಲಾ ನಿಂಗವ್ವಾ ನಿಂಗಮ್ಮ
 
ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
 
|| ಹೇ..ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 
ಹಣದಾ ಹಮ್ಮಿನಲಿ ಓದಿರೋ ಹುಚ್ಚಿನಲಿ
ಜಂಭದ ಕೋಳಿಯಂತೆ ನೀ ನಡೆವೆ..
ಕೊಕ್ಕರೆ ಕೊಕ್ಕೋ... ಕೊಕ್ಕರೆ ಕೊಕ್ಕೋ
ಕಾಲವು ಬದಲಾಗಿ ಬಡವನ ನೆರವಾಗಿ
ಬಂದಾಗ ಅಡುಗುವುದಾ ನೀ ಕಲಿವೆ..
ಚಕ್ಕಾ ಮುಕ್ಕಿ... ಚಕ್ಕಾ ಮುಕ್ಕಿ
ಜಂಭದಾ ಜೋರೆಲ್ಲಾ ಥಳುಕಿನ ಬಾಳೆಲ್ಲಾ
ಸೊಕ್ಕಿ ನಿಲ್ಲೋ ಹಕ್ಕು ಎಲ್ಲಾ ಮಂಗಮಾಯ
ಮಂಗಮಾಯ ಮಂಗಮಾಯ
ಮಂಗಮಾಯ ಮಂಗಮಾಯ
 
|| ಅರೆರೇ.. ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 
ಹೆಣ್ಣಿಗೆ ಗುಣ ಒಂದು ಚಿನ್ನದಾ ಮೆರಗೊಂದು
ತಿಳಿಯದೆ ನಿನಗೆ ಅಮ್ಮಯ್ಯ
ಅಮ್ಮಯ್ಯಅಮ್ಮಯ್ಯ
ಮಹಡಿ ಮನೆಯೊಂದೇ ಎಂದೂ ನೆಲೆ ಎಂದೆ
ತಿಳಿಯಲು ಬೇಡವೇ ದಮ್ಮಯ್ಯ
ದಮ್ಮಯ್ಯ ದಮ್ಮಯ್ಯ….
ದುಡ್ಡಿನ ಮದವೆಲ್ಲಾ ತೀರಿದಾ ಮೇಲೆಲ್ಲಾ
ಕೊಬ್ಬು ಹೆಚ್ಚಿ ಮೆರೆಯೋ ಬುದ್ದಿ ತಾರಮ್ಮಯ್ಯ
ತಾರಾಮಯ್ಯ ತಾರಾಮಯ್ಯ
ತಾರಾಮಯ್ಯ ತಾರಾಮಯ್ಯ….
 
|| ಹೇಹೇ.. ರಂಗು ರಂಗಿನ
ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 

ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮಾ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲಾ
ತರವಲ್ಲಾ ನಿಂಗವ್ವಾ ನಿಂಗಮ್ಮ
 
ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
 
|| ಹೇ..ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 
ಹಣದಾ ಹಮ್ಮಿನಲಿ ಓದಿರೋ ಹುಚ್ಚಿನಲಿ
ಜಂಭದ ಕೋಳಿಯಂತೆ ನೀ ನಡೆವೆ..
ಕೊಕ್ಕರೆ ಕೊಕ್ಕೋ... ಕೊಕ್ಕರೆ ಕೊಕ್ಕೋ
ಕಾಲವು ಬದಲಾಗಿ ಬಡವನ ನೆರವಾಗಿ
ಬಂದಾಗ ಅಡುಗುವುದಾ ನೀ ಕಲಿವೆ..
ಚಕ್ಕಾ ಮುಕ್ಕಿ... ಚಕ್ಕಾ ಮುಕ್ಕಿ
ಜಂಭದಾ ಜೋರೆಲ್ಲಾ ಥಳುಕಿನ ಬಾಳೆಲ್ಲಾ
ಸೊಕ್ಕಿ ನಿಲ್ಲೋ ಹಕ್ಕು ಎಲ್ಲಾ ಮಂಗಮಾಯ
ಮಂಗಮಾಯ ಮಂಗಮಾಯ
ಮಂಗಮಾಯ ಮಂಗಮಾಯ
 
|| ಅರೆರೇ.. ರಂಗು ರಂಗಿನ ಲಂಗಾ ತೊಟ್ಟು
ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 
ಹೆಣ್ಣಿಗೆ ಗುಣ ಒಂದು ಚಿನ್ನದಾ ಮೆರಗೊಂದು
ತಿಳಿಯದೆ ನಿನಗೆ ಅಮ್ಮಯ್ಯ
ಅಮ್ಮಯ್ಯಅಮ್ಮಯ್ಯ
ಮಹಡಿ ಮನೆಯೊಂದೇ ಎಂದೂ ನೆಲೆ ಎಂದೆ
ತಿಳಿಯಲು ಬೇಡವೇ ದಮ್ಮಯ್ಯ
ದಮ್ಮಯ್ಯ ದಮ್ಮಯ್ಯ….
ದುಡ್ಡಿನ ಮದವೆಲ್ಲಾ ತೀರಿದಾ ಮೇಲೆಲ್ಲಾ
ಕೊಬ್ಬು ಹೆಚ್ಚಿ ಮೆರೆಯೋ ಬುದ್ದಿ ತಾರಮ್ಮಯ್ಯ
ತಾರಾಮಯ್ಯ ತಾರಾಮಯ್ಯ
ತಾರಾಮಯ್ಯ ತಾರಾಮಯ್ಯ….
 
|| ಹೇಹೇ.. ರಂಗು ರಂಗಿನ
ಲಂಗಾ ತೊಟ್ಟು ರಂಗಾದ ರಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ
ಸಿಡುಕಿನ ಮೋರೆಯು ತರವಲ್ಲ ನಿಂಗಮ್ಮ…||
 
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
ರಂಗಮ್ಮ ನಿಂಗಮ್ಮ... ಮಂಗಮ್ಮ
 

Rangu Rangina Langa Thottu song lyrics from Kannada Movie Sirithanakke Saval starring Vishnuvardhan, Manjuladevi, K S Ashwath, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by T R Ramanna and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ