Nillu Nillu Atthige Lyrics

ನಿಲ್ಲು ನಿಲ್ಲು ಅತ್ತಿಗೆ Lyrics

in Sirithanakke Saval

in ಸಿರಿತನಕ್ಕೇ ಸವಾಲ್

LYRIC

ಹೇಯ್ಯಾ…..ಓಯ್ಯಾ….
ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ
 
|| ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನನಮ್ಮ
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನನಮ್ಮ
ದುಡಿಯೋ ಜೀವಕೆ ತಾ ಜೊತೆಯಮ್ಮಾ
ದುಡಿಯೋ ಜೀವಕೆ ತಾ ಜೊತೆಯಮ್ಮಾ
ಇಂಥಾ ಅಣ್ಣನ ಬಿಟ್ಟು ಹೋಗ್ಬೇಡಮ್ಮಾ
 
|| ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ಲಾ…. ಲಲ ಲಾ ಲಾ ಲಾ
ಲಾ…..ಲಲಲಲಾಲಲಲಲಾಲಾ..
 
ನಿನ್ನಾ ರೂಪಕೆ ಸಮನಾರಮ್ಮಾ
ಚಲುವಿನ ಅರಗಿಣಿ ನೀನೇನಮ್ಮ
ನಿನ್ನಯ ಜೋಡಿಗೆ ಚೆಲ್ವನನಮ್ಮ 
ಅವನಾ ಬಾಳಿಗೆ ಬೆಳಕಾಗಮ್ಮ
ಈಡೋ ಜೋಡು ಸೇರಿದ ಮೇಲೆ
ಹುಟ್ಟೋ ಮಗುವು ಚುರುಕೇನಮ್ಮ
ಇಂಥಾ ಬಾಳ್ನ ಬಿಟ್ಟು ಹೋಗ್ಬೇಡಮ್ಮ
 
|| ನಿಲ್ಲು ನಿಲ್ಲು ಅತ್ತಿಗೆ
ಅರೆರೇ...  ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ನಮಗೆ ನಾಯಕ ಇವನೇನಮ್ಮ .. ಹ್ಹ..   
ಭೂತಾಯಿಯ ನಂಬಿ ಬಾಳುವನಮ್ಮ
ಹ್ಹ..  ಸಾವ್ಕಾರಿ ಬಡವಾ ಬೇಧಾ ಮರೆವಾ
ಎಲ್ಲರು ಒಂದೇ ಮಾನವರೆನುವಾ
ಕಪಟ ಮೋಸ ತಿಳಿಯದೆ ಇರುವ
ಬೇಸರ ಮರೆತು ತಾ ನಗುತಿರುವ
ಇಂಥಾ ಅಣ್ಣನ ಬಿಟ್ಟು ಹೋಗ್ಬೇಡಮ್ಮಾ
 
|| ನಿಲ್ಲು ನಿಲ್ಲು ಅತ್ತಿಗೆ...
ಹೇ   ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ
 
ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||

ಹೇಯ್ಯಾ…..ಓಯ್ಯಾ….
ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ
 
|| ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನನಮ್ಮ
ಚಂದುಳ್ಳಿ ಚಲುವ ನಮ್ಮಣ್ಣನಮ್ಮ
ಚಿಗುರು ಮೀಸೆ ಹುಂಬನನಮ್ಮ
ದುಡಿಯೋ ಜೀವಕೆ ತಾ ಜೊತೆಯಮ್ಮಾ
ದುಡಿಯೋ ಜೀವಕೆ ತಾ ಜೊತೆಯಮ್ಮಾ
ಇಂಥಾ ಅಣ್ಣನ ಬಿಟ್ಟು ಹೋಗ್ಬೇಡಮ್ಮಾ
 
|| ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ಲಾ…. ಲಲ ಲಾ ಲಾ ಲಾ
ಲಾ…..ಲಲಲಲಾಲಲಲಲಾಲಾ..
 
ನಿನ್ನಾ ರೂಪಕೆ ಸಮನಾರಮ್ಮಾ
ಚಲುವಿನ ಅರಗಿಣಿ ನೀನೇನಮ್ಮ
ನಿನ್ನಯ ಜೋಡಿಗೆ ಚೆಲ್ವನನಮ್ಮ 
ಅವನಾ ಬಾಳಿಗೆ ಬೆಳಕಾಗಮ್ಮ
ಈಡೋ ಜೋಡು ಸೇರಿದ ಮೇಲೆ
ಹುಟ್ಟೋ ಮಗುವು ಚುರುಕೇನಮ್ಮ
ಇಂಥಾ ಬಾಳ್ನ ಬಿಟ್ಟು ಹೋಗ್ಬೇಡಮ್ಮ
 
|| ನಿಲ್ಲು ನಿಲ್ಲು ಅತ್ತಿಗೆ
ಅರೆರೇ...  ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||
 
ನಮಗೆ ನಾಯಕ ಇವನೇನಮ್ಮ .. ಹ್ಹ..   
ಭೂತಾಯಿಯ ನಂಬಿ ಬಾಳುವನಮ್ಮ
ಹ್ಹ..  ಸಾವ್ಕಾರಿ ಬಡವಾ ಬೇಧಾ ಮರೆವಾ
ಎಲ್ಲರು ಒಂದೇ ಮಾನವರೆನುವಾ
ಕಪಟ ಮೋಸ ತಿಳಿಯದೆ ಇರುವ
ಬೇಸರ ಮರೆತು ತಾ ನಗುತಿರುವ
ಇಂಥಾ ಅಣ್ಣನ ಬಿಟ್ಟು ಹೋಗ್ಬೇಡಮ್ಮಾ
 
|| ನಿಲ್ಲು ನಿಲ್ಲು ಅತ್ತಿಗೆ...
ಹೇ   ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ
 
ನಿಲ್ಲು ನಿಲ್ಲು ಅತ್ತಿಗೆ
ಒಂಟಿದ್ದೆ ನೀನು ಎತ್ತಗೆ
ನೀಡು ನಿನ್ನ ಕುತ್ತಿಗೆ
ಅಣ್ಣನು ಕಟ್ಟುವ ತಾಳಿಗೆ….||

Nillu Nillu Atthige song lyrics from Kannada Movie Sirithanakke Saval starring Vishnuvardhan, Manjuladevi, K S Ashwath, Lyrics penned by Kunigal Nagabhushan Sung by S Janaki, Vani Jairam, Music Composed by Vijaya Bhaskar, film is Directed by T R Ramanna and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ