ಆ….ಆಆಆಆ…..
ಆ…..ಆಆಆಆ….
ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ…||
ಸಿರಿತನದಲ್ಲಿ ಕಣ್ಣ ಸೆಳೆವಾ
ಬೆಳ್ಳಿ ಬಂಗಾರ..(ಆ..ಆಆ…)
ಅನುದಿನವೂ ಮಿಂಚಿ ಹೊಳೆವಾ
ಸೊಬಗು ಸಿಂಗಾರ (ಆ…ಆಆ..)
ಅಡಿಗಡಿಗೆ ಮುಕ್ತಿ ಮೊರೆವಾ
ಬಯಕೆ ಬಂಗಾರ ಸಾಗರ
ಒಳ ಮನಸು ಸಾರಿ ಹೇಳಿದೆ
ಸುಖವೇ ಸುಂದರ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ…||
ಬಡತನದಲ್ಲಿ ತಾಳ್ಮೆ ಬೆಳಗೋ
ಮೌನ ಬಂಗಾರ
ಎಡ ಬಲದಲ್ಲಿ ಜಾಣ್ಮೆ ಕಲಿತು
ಗುಣದ ಸಿಂಗಾರ
ಹಗಲಿರುಳು ತುಂಬಿ ನಿಂತ ಶ್ರದ್ಧೆ ಸಾಗರ
ಅಂತರಂಗ ಹರಡಿದೆ ನಗೆಯಾ ಹಂದರಾ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ…||
ಆ…ಆ ಆ ಆ ……
ಆ….ಆ ಆ ಆ …..
ಆ…ಆ….ಆ ಆ….
ಆ…ಆ….ಆ ಆ….
ಸಿರಿತನದಲ್ಲಿ ಸ್ವರ್ಗ ಅರಳಿದೆ
ಎಳೆಯ ಮೇಲೆ (ಆ…ಆಆ…)
ಮೈಯ ಮಾಟಕೆ ಮೋಜು ಮೋಜಿನಾ
ಉಡುಗೆಯಾ ನೆಲೆ (ಆ…ಆ ಆ…)
ಅಂಗಡಿ ತುಂಬಾ ರಂಗು ರಂಗಿನ
ನೂರಾರು ಸೀರೆ (ಆ…ಆಆ…)
ಏನು ಪಡೆಯಲಿ ಏನು ಬಿಡಲಿ
ಒಂದು ಆರಿಸಲಾರೆ..(ಆ…ಆಆ…)
ಒಳಮನಸು ಸಾರಿ ಹೇಳಿದೆ
ಸುಖವೇ ಸುಂದರ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ
ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ….||
ಆ….ಆಆಆಆ…..
ಆ…..ಆಆಆಆ….
ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ…||
ಸಿರಿತನದಲ್ಲಿ ಕಣ್ಣ ಸೆಳೆವಾ
ಬೆಳ್ಳಿ ಬಂಗಾರ..(ಆ..ಆಆ…)
ಅನುದಿನವೂ ಮಿಂಚಿ ಹೊಳೆವಾ
ಸೊಬಗು ಸಿಂಗಾರ (ಆ…ಆಆ..)
ಅಡಿಗಡಿಗೆ ಮುಕ್ತಿ ಮೊರೆವಾ
ಬಯಕೆ ಬಂಗಾರ ಸಾಗರ
ಒಳ ಮನಸು ಸಾರಿ ಹೇಳಿದೆ
ಸುಖವೇ ಸುಂದರ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ…||
ಬಡತನದಲ್ಲಿ ತಾಳ್ಮೆ ಬೆಳಗೋ
ಮೌನ ಬಂಗಾರ
ಎಡ ಬಲದಲ್ಲಿ ಜಾಣ್ಮೆ ಕಲಿತು
ಗುಣದ ಸಿಂಗಾರ
ಹಗಲಿರುಳು ತುಂಬಿ ನಿಂತ ಶ್ರದ್ಧೆ ಸಾಗರ
ಅಂತರಂಗ ಹರಡಿದೆ ನಗೆಯಾ ಹಂದರಾ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ…||
ಆ…ಆ ಆ ಆ ……
ಆ….ಆ ಆ ಆ …..
ಆ…ಆ….ಆ ಆ….
ಆ…ಆ….ಆ ಆ….
ಸಿರಿತನದಲ್ಲಿ ಸ್ವರ್ಗ ಅರಳಿದೆ
ಎಳೆಯ ಮೇಲೆ (ಆ…ಆಆ…)
ಮೈಯ ಮಾಟಕೆ ಮೋಜು ಮೋಜಿನಾ
ಉಡುಗೆಯಾ ನೆಲೆ (ಆ…ಆ ಆ…)
ಅಂಗಡಿ ತುಂಬಾ ರಂಗು ರಂಗಿನ
ನೂರಾರು ಸೀರೆ (ಆ…ಆಆ…)
ಏನು ಪಡೆಯಲಿ ಏನು ಬಿಡಲಿ
ಒಂದು ಆರಿಸಲಾರೆ..(ಆ…ಆಆ…)
ಒಳಮನಸು ಸಾರಿ ಹೇಳಿದೆ
ಸುಖವೇ ಸುಂದರ
|| ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ
ಯಾವೆಡೆ ನಡೆದರೆ ಚೆನ್ನ
ಬಯಸಲಿ ನಾನು ಏನನ್ನ
ಒಂದೆಡೆ ಮಿನಗುವ ಸಿರಿತನ
ಬೇರೆಡೆ ನೋವಿನ ಬಡತನ….||
Ondade Minuguva Sirithana song lyrics from Kannada Movie Sirithanakke Saval starring Vishnuvardhan, Manjuladevi, K S Ashwath, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by T R Ramanna and film is released on 1978