Yaara Haneyali Lyrics

ಯಾರ ಹಣೆಯಲಿ Lyrics

in Sipayi

in ಸಿಪಾಯಿ

LYRIC

Song Details Page after Lyrice

-
ಯಾರ ಹಣೆಯಲಿ ಏನಿದೆಯೊ
ಯಾರು ಬಲ್ಲರಿಲ್ಲಿ ಹೇಳು ನೀ
ಕಾಲದೆದುರಲಿ ಮಾನವನು ಬೊಂಬೆ
ಯಾರ ಹಣೆಯಲಿ ಏನಿದೆಯೊ
ಯಾರು ಬಲ್ಲರಿಲ್ಲಿ ಹೇಳು ನೀ
ಕಾಲದೆದುರಲಿ ಮಾನವನು ಬೊಂಬೆ
ಒಂದೇ ಒಂದು ನೆನಪುಗಳಿಲ್ಲದ ಬಾಳು ಒಂದು ಖಾಲಿ ಪುಸ್ತಕ
ನೆನ್ನೆ ಮೊನ್ನೆ ನಡೆದುದೆ ತಾನೆ ನಾಳೆಗಿಲ್ಲಿ ದಾರಿ ಸೂಚಕ
ಈ ಪ್ರೀತಿ ಈ ಪ್ರೇಮ ಈ ಸ್ನೇಹ ಸಂಬಂಧ ಬೇಕಲ್ಲವೆ
ಒಂದಿಷ್ಟು ಸಂತೋಷ ಒಂದಿಷ್ಟು ಕಣ್ಣೀರು ಸಾಕಲ್ಲವೆ
 
||ಯಾರ ಹಣೆಯಲಿ ಏನಿದೆಯೊ
ಯಾರು ಬಲ್ಲರಿಲ್ಲಿ ಹೇಳು ನೀ
ಕಾಲದೆದುರಲಿ ಮಾನವನು ಬೊಂಬೆ ||
 
ಒಂದುಗೂಡಿ ಪ್ರೀತಿಸಿ ಇಂದೇತಕೆ ಈ ದೂರ ದೂರ
ಬೇರೆ ಬೇರೆ ಈ ಕ್ಷಣ ನಿಂತಿದ್ದರು ನೇರ ನೇರ
ಈಗೆಲ್ಲಿ ಹೇಳು ಮಾತು ಈಗೆಲ್ಲಿ ಪ್ರೀತಿ ಮುತ್ತು
ನೀನೀಗ ನೀನೆ ಅಲ್ಲ ಕನ್ನಡಿಯಲೂ
ಕಂಡಂತ ನೂರು ಕನಸ್ಸು ಕಣ್ಣೀರಿನಲ್ಲಿ ಕರಗಿ
ನೀನಾದೆ ಈಗ ಮರೆತ ಕವಿತೆ ಸಾಲು
ನೀ ಈಗ ಕೇಳು ಈ ದುಃಖ ದುಮ್ಮಾನ ಪ್ರೀತಿ ಏನೆಂದು ಮಾಮೂಲಿಯೇ
ಆ ಮೋಡ ಸರಿದಾಗ ಹೊಂಗಿರಣ ನಿನಗಾಗಿ ಕಾದಿಲ್ಲವೇ
 
||ಯಾರ ಹಣೆಯಲಿ ಏನಿದೆಯೊ
ಯಾರು ಬಲ್ಲರಿಲ್ಲಿ ಹೇಳು ನೀ
ಕಾಲದೆದುರಲಿ ಮಾನವನು ಬೊಂಬೆ
ಒಂದೇ ಒಂದು ನೆನಪುಗಳಿಲ್ಲದ ಬಾಳು ಒಂದು ಖಾಲಿ ಪುಸ್ತಕ
ನೆನ್ನೆ ಮೊನ್ನೆ ನಡೆದುದೆ ತಾನೆ ನಾಳೆಗಿಲ್ಲಿ ದಾರಿ ಸೂಚಕ
ಈ ಪ್ರೀತಿ ಈ ಪ್ರೇಮ ಈ ಸ್ನೇಹ ಸಂಬಂಧ ಬೇಕಲ್ಲವೆ
ಒಂದಿಷ್ಟು ಸಂತೋಷ ಒಂದಿಷ್ಟು ಕಣ್ಣೀರು ಸಾಕಲ್ಲವೆ||
 
Yaara Haneyali song lyrics from Kannada Movie Sipayi starring Siddharth Mahesh, Shruthi Hariharan, Achyuth Kumar, Lyrics penned by Hrudaya Shiva Sung by Udith Haritas, Music Composed by Ajaneesh B Lokanath, film is Directed by Rajath Maye and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ