-
ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು
ಆಹಹ ನನ್ನ ಜೀವನದೊಳಗೆ
ಊಹಿಸಿರದ ಓಹೊ ಸಂಭ್ರಮ
ಮೆಚ್ಚಿಕೊಂಡು ನಿನ್ನ ಹಚ್ಚಿಕೊಂಡ ಮೇಲೆ
ಹೆಚ್ಚು ಹೇಳಲಾರೆ ನಾನು ನಿನ್ನವ
ಚೆಂದವಾಗಿ ಹೀಗೆ ಬಂಧಿಯಾದೆ ಮೇಲೆ
ಎಂದು ಕೂಡ ಜೀವ ಒಂದೇಯಲ್ಲವ
ನಿನ್ನ ಜೊತೆಯಲಿ ಸಂಚಾರಿ ನಾನು
ನಿನಗೆ ಅನುಕ್ಷಣ ಆಭಾರಿ ನಾನು
ಆಗಾಗ ಕನ್ನಡಿಯನ ಕೇಳುವೆ
ಈ ಪ್ರೀತಿಗೆ ಪಾತ್ರ ಹೇಗಾದೆನು
ಕಣ್ಣಲ್ಲೆ ಕಣ್ಣಿಟ್ಟು ಎದೆ ಉಕ್ಕದೇನೆ
ನೀ ನೋಡುವಾಗಲೆಲ್ಲ ನಾ ಸೋತೆನು
ಅನುರಾಗವೆನ್ನುವ ಅನುವಾದವಿಲ್ಲದ
ಅಪರೂಪವಾದ ಒಂದು ದಿವ್ಯ ಮೌನ ನೀನು
||ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು||
ಖುದ್ದಾಗಿ ನೀನಂದ ಮಾತೆಲ್ಲವು ಒಬ್ಬಂಟಿ ಇದ್ದಾಗ ಓಲೈಸಿದೆ
ಬಾನಿಲ್ಲದ ಒಂಟಿ ಬಾನಾಡಿ ನಾನು
ಬೆಚ್ಚನೆಯ ಗೂಡೊಂದು ಹಾರೈಸುವೆ
ಪ್ರತಿಬಾರಿ ನಿನ್ನಲಿ ಹೊಸದೇನೊ ಕಾಣುತ
ಅತಿಯಾಯಿತೀಗ ನೋಡು ಪ್ರೀತಿ ನಿನ್ನ ಮೇಲೆ
||ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು
ಆಹಹ ನನ್ನ ಜೀವನದೊಳಗೆ
ಊಹಿಸಿರದ ಓಹೊ ಸಂಭ್ರಮ||
-
ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು
ಆಹಹ ನನ್ನ ಜೀವನದೊಳಗೆ
ಊಹಿಸಿರದ ಓಹೊ ಸಂಭ್ರಮ
ಮೆಚ್ಚಿಕೊಂಡು ನಿನ್ನ ಹಚ್ಚಿಕೊಂಡ ಮೇಲೆ
ಹೆಚ್ಚು ಹೇಳಲಾರೆ ನಾನು ನಿನ್ನವ
ಚೆಂದವಾಗಿ ಹೀಗೆ ಬಂಧಿಯಾದೆ ಮೇಲೆ
ಎಂದು ಕೂಡ ಜೀವ ಒಂದೇಯಲ್ಲವ
ನಿನ್ನ ಜೊತೆಯಲಿ ಸಂಚಾರಿ ನಾನು
ನಿನಗೆ ಅನುಕ್ಷಣ ಆಭಾರಿ ನಾನು
ಆಗಾಗ ಕನ್ನಡಿಯನ ಕೇಳುವೆ
ಈ ಪ್ರೀತಿಗೆ ಪಾತ್ರ ಹೇಗಾದೆನು
ಕಣ್ಣಲ್ಲೆ ಕಣ್ಣಿಟ್ಟು ಎದೆ ಉಕ್ಕದೇನೆ
ನೀ ನೋಡುವಾಗಲೆಲ್ಲ ನಾ ಸೋತೆನು
ಅನುರಾಗವೆನ್ನುವ ಅನುವಾದವಿಲ್ಲದ
ಅಪರೂಪವಾದ ಒಂದು ದಿವ್ಯ ಮೌನ ನೀನು
||ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು||
ಖುದ್ದಾಗಿ ನೀನಂದ ಮಾತೆಲ್ಲವು ಒಬ್ಬಂಟಿ ಇದ್ದಾಗ ಓಲೈಸಿದೆ
ಬಾನಿಲ್ಲದ ಒಂಟಿ ಬಾನಾಡಿ ನಾನು
ಬೆಚ್ಚನೆಯ ಗೂಡೊಂದು ಹಾರೈಸುವೆ
ಪ್ರತಿಬಾರಿ ನಿನ್ನಲಿ ಹೊಸದೇನೊ ಕಾಣುತ
ಅತಿಯಾಯಿತೀಗ ನೋಡು ಪ್ರೀತಿ ನಿನ್ನ ಮೇಲೆ
||ನನ್ನ ಕನಸ್ಸಿನ ರೂವಾರಿ ನೀನು
ನಿನಗೆ ಅನುಕ್ಷಣ ಆಭಾರಿ ನಾನು
ಆಹಹ ನನ್ನ ಜೀವನದೊಳಗೆ
ಊಹಿಸಿರದ ಓಹೊ ಸಂಭ್ರಮ||
Nanna Kanasina song lyrics from Kannada Movie Sipayi starring Siddharth Mahesh, Shruthi Hariharan, Achyuth Kumar, Lyrics penned by Jayanth Kaikini Sung by B Ajaneesh Loknath, Chinmayi, Music Composed by Ajaneesh B Lokanath, film is Directed by Rajath Maye and film is released on 2016