-
ಚೆಲುವೇ ನೀನೆಂದು ನನ್ನ ಸಲುವೇ ಓಓಓ
ಸೆಳೆವೆ ಆ ಕಣ್ಣಲ್ಲೆ ಏನೊ ಮೋಡಿ ಮಾಡಿಬಿಡುವೆ ಓಓಓ
ನೀ ನದಿಯಾಗಿ ಮುಗಿಲಾಗಿ ಹನಿಯಾಗಿ ಬಂದೆ ಬಾಳಲ್ಲಿ
ನನ್ನ ಈ ಉಸಿರಾಗಿ ಒಲವಾಗಿ ಹದವಾಗಿ ನಿಂತೆ ಎದೆಯಲ್ಲಿ
ಹಿತವಾದ ಅಲೆಯಂತೆ ಅಲೆದಾಡೊ ಎದೆಯಲ್ಲಿ ಪದೆ ಪದೆ ನೀನೆ
ಚಿರವಾಗಿ ನೆರಳಂತೆ ಜೊತೆಯಲ್ಲಿ ಉಳಿದಾಗ ವಿನೂತನ ನಾನೆ
ಮುಂಜಾನೆ ಮಂಜಲ್ಲಿ ಗೀಚಿ ಮುತ್ತಿಟ್ಟು ಬಚ್ಚಿಟ್ಟ ಹೆಸರ
ಗುಟ್ಟಾಗಿ ಇಡುವಾಸೆ ಇನ್ನು
ನಿನ್ನ ಗುಂಗಲ್ಲೆ ನಾ ವಾಸವಾಗಿ ನೋವೆಲ್ಲ ತಾ ವಾಸಿಯಾಗಿ
ಸೊಗಸಾದ ಸಹವಾಸವಾದೆ ನೀನು
||ನೀ ನದಿಯಾಗಿ ಮುಗಿಲಾಗಿ ಹನಿಯಾಗಿ ಬಂದೆ ಬಾಳಲ್ಲಿ
ನನ್ನ ಈ ಉಸಿರಾಗಿ ಒಲವಾಗಿ ಹದವಾಗಿ ನಿಂತೆ ಎದೆಯಲ್ಲಿ||
ಉಸಿರಾಡೊ ಪಿಸುಮಾತು ಹಾಡಾಗಿ ಹೊರಬಂತು ತಾನಾಗಿ ನೋಡು
ಪಡೆವಾಸೆ ಋಜುವಾತು ತುಟಿಗೊಂದು ಸಿಹಿಮುತ್ತು ಸತಾಯಿಸಿ ನೀಡು
ತಂಗಾಳಿ ಈ ನಿನ್ನ ಸ್ಪರ್ಶ ಮಾತಲ್ಲಿ ಜೇನಂತ ಹರ್ಷ
ನೀರೂವು ನಾ ನಿನ್ನ ಸೋಕೊ ಸೋನೆ
ಎಲ್ಲ ಜನುಮಕ್ಕು ನೀ ಬೇಕು ನನಗೆ
ನೀ ಕೊಟ್ಟೆ ಇಷ್ಟೊಂದು ಸಲುಗೆ
ನಾ ಕಾಣೊ ಕನಸೆಲ್ಲ ನಿಂದೆ ತಾನೆ

Nee Nadhiyaagi song lyrics from Kannada Movie Sipayi starring Siddharth Mahesh, Shruthi Hariharan, Achyuth Kumar, Lyrics penned by Bharath V Sung by B Ajaneesh Loknath, Nanditha, Music Composed by Ajaneesh B Lokanath, film is Directed by Rajath Maye and film is released on 2016