Kannalle Meetingu Lyrics

ಕಣ್ಣಲ್ಲೆ ಮೀಟಿಂಗು Lyrics

in Sipayi

in ಸಿಪಾಯಿ

LYRIC

Song Details Page after Lyrice

-
ಕಣ್ಣಲ್ಲೆ ಮೀಟಿಂಗು ಫೀಲಿಂಗ್ಸು ಶೇರಿಂಗು
ಹಾರ್ಟೊಳಗೆ ಸಿಂಗಿಂಗ್‌ ಲವ್‌ ಸಾಂಗು
ಸೂಪರ್‌ ಜೋಡಿ ಶಿ ಈಸ್‌ ಮೈ ಲೇಡಿ
ಹೇ ಫರ್ಸ್ಟ್‌ ಟೈಮ್‌ ಸೀಯಿಂಗ್‌ ಮನಸ್ಸಲ್ಲೆ ರೇಟಿಂಗು
ಗುಡ್‌ಬಾಯ್ಸು ಟೆಸ್ಟಿಂಗು ಪಾಸಿಂಗು
ಸೂಪರ್‌ ಜೋಡಿ ಹೀ ಈಸ್‌ ಮೈ ಉಡ್ಬಿ
ಇವಳದೆ ಮಾತಿನ ಫ್ರೀಕ್ವೆನ್ಸಿ
ನನ್ನ ಮನಸ್ಸಿಗೆ ಟಚ್ಚಾಯ್ತು
ಹಾರ್ಟು ರೇಡಿಯೊ ಆನ್‌ ಆಗಿ ಹಾಡಾಡಿದೆ
ತಾನೆ ತಾ ತಂದ ತಂದಾನೆ
ನಿಂಗವ್ವ ನೀ ಎಲ್ಲಿಗೆ ಬಾ ಅಂದ್ರು ನಿನ್ನಿಂದೆ ಬಂದ್ಬಿಡ್ತೀನೆ
ಸೂಪರ್‌ ಜೋಡಿ ಶಿ ಈಸ್‌ ಮೈ ಲೇಡಿ
ರಂಗಯ್ಯ ನೀ ನಿನ್‌ ಮಂದಿ ಸಾಕು ಜೊತೆಯಲ್ಲೆ ಹೆಜ್ಜೆ ಹಾಕು
ಸೂಪರ್‌ ಜೋಡಿ ಹೀ ಈಸ್‌ ಮೈ ಉಡ್ಬಿ
 
ಹುಡುಗಿ ಮನಸ್ಸಲಿ ಲವ್ವಾದ್ರೆ ಏನಾಗುತ್ತೆ

-
ಕಣ್ಣಲ್ಲೆ ಮೀಟಿಂಗು ಫೀಲಿಂಗ್ಸು ಶೇರಿಂಗು
ಹಾರ್ಟೊಳಗೆ ಸಿಂಗಿಂಗ್‌ ಲವ್‌ ಸಾಂಗು
ಸೂಪರ್‌ ಜೋಡಿ ಶಿ ಈಸ್‌ ಮೈ ಲೇಡಿ
ಹೇ ಫರ್ಸ್ಟ್‌ ಟೈಮ್‌ ಸೀಯಿಂಗ್‌ ಮನಸ್ಸಲ್ಲೆ ರೇಟಿಂಗು
ಗುಡ್‌ಬಾಯ್ಸು ಟೆಸ್ಟಿಂಗು ಪಾಸಿಂಗು
ಸೂಪರ್‌ ಜೋಡಿ ಹೀ ಈಸ್‌ ಮೈ ಉಡ್ಬಿ
ಇವಳದೆ ಮಾತಿನ ಫ್ರೀಕ್ವೆನ್ಸಿ
ನನ್ನ ಮನಸ್ಸಿಗೆ ಟಚ್ಚಾಯ್ತು
ಹಾರ್ಟು ರೇಡಿಯೊ ಆನ್‌ ಆಗಿ ಹಾಡಾಡಿದೆ
ತಾನೆ ತಾ ತಂದ ತಂದಾನೆ
ನಿಂಗವ್ವ ನೀ ಎಲ್ಲಿಗೆ ಬಾ ಅಂದ್ರು ನಿನ್ನಿಂದೆ ಬಂದ್ಬಿಡ್ತೀನೆ
ಸೂಪರ್‌ ಜೋಡಿ ಶಿ ಈಸ್‌ ಮೈ ಲೇಡಿ
ರಂಗಯ್ಯ ನೀ ನಿನ್‌ ಮಂದಿ ಸಾಕು ಜೊತೆಯಲ್ಲೆ ಹೆಜ್ಜೆ ಹಾಕು
ಸೂಪರ್‌ ಜೋಡಿ ಹೀ ಈಸ್‌ ಮೈ ಉಡ್ಬಿ
 
ಹುಡುಗಿ ಮನಸ್ಸಲಿ ಲವ್ವಾದ್ರೆ ಏನಾಗುತ್ತೆ

Kannalle Meetingu song lyrics from Kannada Movie Sipayi starring Siddharth Mahesh, Shruthi Hariharan, Achyuth Kumar, Lyrics penned by Chethan Kumar Sung by Shashank Sheshagiri, C R Bobby, Music Composed by Ajaneesh B Lokanath, film is Directed by Rajath Maye and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ