-
ಏ ಹುಡುಗಿ ನೀ ಎಲ್ಲೆ ಹೋದರು
ನಿನ್ನ ನೆರಳ ಹಿಂಬಾಲಿಸುತ್ತ ಸಾಗಿ ಬರುವೆ
ಕೇಳೆ ಹುಡುಗಿ ನೀ ಏನೆ ಅಂದರು
ಕಣ್ಣ ಮುಚ್ಚಿ ಪರಿಪಾಲಿಸುತ್ತ ಹೀಗೆ ಇರುವೆ
ಪೋರಿ ಮುದ್ದು ಪೋರಿ ನನ್ನೆ ನನ್ನಿಂದ ಕದ್ದ ಚೋರಿ
ಹಾರಿ ಹದ್ದುಮೀರಿ ನಾನಾದೆ ಅಲೆಮಾರಿ
ಏ ಹುಡುಗಿ ನೀ ಎಲ್ಲೆ ಹೋದರು
ನಿನ್ನ ನೆರಳ ಹಿಂಬಾಲಿಸುತ್ತ ಸಾಗಿ ಬರುವೆ
ಪೋರಿ ಮುದ್ದು ಪೋರಿ ನನ್ನೆ ನನ್ನಿಂದ ಕದ್ದ ಚೋರಿ
ಹಾರಿ ಹದ್ದುಮೀರಿ ನಾನಾದೆ ಅಲೆಮಾರಿ
ಹೀಗೆಲ್ಲ ಆಗೋದು ಪ್ರೀತಿಲಿ ಮಾಮೂಲು ಅಂತಾರೆ ಎಲ್ಲಾರು
ನಾ ಕಾಣೊ ಕನಸ್ಸಲ್ಲಿ ನೀ ಎದುರು ಸಿಕ್ಕಾಗ
ಆನಂದವೊ ಆತಂಕವೊ ಇನ್ನೇನೊ….
ಸಾಯೋದು ಸುಖವಿಲ್ಲಿ ನೀನೊಮ್ಮೆ ನಕ್ಕಾಗ
ಆಚಾರವೊ ಆಶ್ಚರ್ಯವೊ ಇನ್ನೇನೊ…..
ಹಾಗೆಯೆ ನಿಲ್ಲುವೆ ನನ್ನ ಮನಸ್ಸಲ್ಲಿ
ಏನು ಹೇಳದೆ ಕೊಲ್ಲುವೆ ಕಣ್ಣಗುರಿಯಲ್ಲಿ
ಇದುವೇ ಒಲವ ನಿಶಾನೆ
ಹೀಗೆಲ್ಲ ಆಗೋದು ಪ್ರೀತಿಲಿ ಮಾಮೂಲು ಅಂತಾರೆ ಎಲ್ಲಾರು
ಇಂಪಾದ ಸಂಗೀತ ನೀ ಮುನಿಸಿಕೊಂಡಾಗ
ಆಲಾಪವೊ ಆಘಾತವೊ ಇನ್ನೇನೊ…..
ವಿರಹಕ್ಕೆ ಸೋಲುತ್ತ ಹೃದಯನೆ ಕೊಟ್ಟಾಗ
ವ್ಯಾಮೋಹವೊ ದಾಸೋಹವೊ ಇನ್ನೇನೊ….
ಕೂಡಲೆ ನಾಚುವೆ ಸಣ್ಣ ಖುಷಿಯಲ್ಲಿ
ಮತ್ತೆ ಕಾಡದೆ ಓಡುವೆ ಎಲ್ಲೊ ಮರೆಯಲ್ಲಿ
ಇದುವೇ ಒಲವ ನಿಶಾನೆ
ಹೀಗೆಲ್ಲ ಆಗೋದು ಪ್ರೀತಿಲಿ ಮಾಮೂಲು ಅಂತಾರೆ ಎಲ್ಲಾರು
||ಪೋರಿ ಮುದ್ದು ಪೋರಿ ನನ್ನೆ ನನ್ನಿಂದ ಕದ್ದ ಚೋರಿ
ಹಾರಿ ಹದ್ದುಮೀರಿ ನಾನಾದೆ ಅಲೆಮಾರಿ||

Muddu Pori song lyrics from Kannada Movie Sipayi starring Siddharth Mahesh, Shruthi Hariharan, Achyuth Kumar, Lyrics penned by Bharath V Sung by B Ajaneesh Loknath, Music Composed by Ajaneesh B Lokanath, film is Directed by Rajath Maye and film is released on 2016