-
ಸೋಲೊರೆಲ್ಲ ಸೈಡಲ್ಲಿರ್ಲಿ ಸೌಂಡು ಮಾಡೊರ್ ಸೈಲೆಂಟ್ ಆಗ್ಲಿ
ಕತೆ ಹೇಳೊರು ಬಿಡ್ಲಿ ಕಿವಿಕೊಟ್ಟು ಕೇಳ್ರೊ ಇಲ್ಲಿ
ಗ್ಯಾಂಗ್ ಸ್ಟರ್ಸ್ ಗ್ಯಾಂಗ್ ಸ್ಟರ್ಸ್
ಪ್ರೀತಿಗ್ ನಮ್ಮಲ್ ಕೊರತೆ ಇಲ್ಲ ಮಾತು ಎಂದು ತಪ್ಪೋರಲ್ಲ
ಕಷ್ಟಕ್ ಎಂದು ಮುಂದೆ ನಾವು ಸ್ನೇಹಕ್ ಸಾತ್ ಕೊಡೊರ್ ನಾವು
ಗ್ಯಾಂಗ್ ಸ್ಟರ್ಸ್ ಗ್ಯಾಂಗ್ ಸ್ಟರ್ಸ್
ಕತ್ತಿ ಹಿಡಿಯೊ ವೃತ್ತಿ ನಮ್ದು ಯಾರೆ ಬಂದ್ರು ಜಗ್ಗೊದಿಲ್ಲ
ಜಪ್ತಿಮಾಡೊ ಜವರಾಯ ಪ್ರೀತಿಗೆ ಜಗ್ಗೊ ಜಾಯಮಾನ
ಬ್ರಹ್ಮ ಕೂಡ ಭೇಷ್ ಅಂದೊನಲ್ಲ
ಗುದ್ದಾಡೊ ಗುಂಡಿಗೆ ನಮ್ದು ಕೆಟ್ಟೊರ್ಗೆಲ್ಲ ಟೆರರ್ ನಾವು
ಒಳ್ಳೆವ್ರಿಗೆ ವರ ನಾವು ವೈಲೆಂಟಾದ ವೈರಿ ನಾನು
ನಡೆಯಲಿ ಮೂರನೆ ಮಹಾಯುದ್ದ
ಭಯ ಅಂದ್ರೆ ಗೊತ್ತೆ ಇಲ್ಲ ದಂಡಿಸೊ ಧೈರ್ಯ ಯಾರಿಗು ಇಲ್ಲ
ದಂಡೆ ಬಂದ್ರು ದಾಳಿನೆ
||ಸೋಲೊರೆಲ್ಲ ಸೈಡಲ್ಲಿರ್ಲಿ ಸೌಂಡು ಮಾಡೊರ್ ಸೈಲೆಂಟ್ ಆಗ್ಲಿ

ಗ್ಯಾಂಗ್ ಸ್ಟರ್ಸ್ ಗ್ಯಾಂಗ್ ಸ್ಟರ್ಸ್||
ಅಖಾಡಕ್ ನಿಂತ್ರೆ ಡೆವಿಲ್ ಪ್ರೀತಿಗ್ ಕೊಡ್ಬೇಕು ನೋಬೆಲ್
ಕರುಣೆ ನಮ್ಮ ಪ್ಲಸ್ ಕನ್ನಡ ಮೀಡಿಯಂ ಕ್ಲಾಸು
ಭಯ ಕೂಡ ಬೆಚ್ಚೈತಲ್ಲ
ಸುಲಿಗೆ ಮಾಡೊರ್ ನಾವು ಅಲ್ಲ ಸುಳ್ಳು ಎಂದು ಹೇಳೊರಲ್ಲ
ಕೆಟ್ಟದ್ ನಮಗೆ ಬೇಕಾಗಿಲ್ಲ ಕೆಟ್ಟದ್ ಬಯಸೋರು ನಾವು ಅಲ್ಲ
ದ್ರೋಹ ಮಾಡೊರಲ್ಲ
ಗ್ಯಾಂಗ್ಸ್ಟರ್ ಎಲ್ಲ ಕೆಟ್ಟೋರಲ್ಲ ಜೀವ ಹೋದ್ರು ಕೈಬಿಡಲ್ಲ
ನಿಮ್ಮ ಪ್ರೀತಿ ನಮಗೆ ಆಸ್ತಿನೆ

Solorella Sidalirli song lyrics from Kannada Movie Simha Sena starring Kuladeepak, Manaswini, Santhosh Davanagere, Lyrics penned by Uday Kumar Sung by Chetan Sosca, Music Composed by Vinu Manasu, film is Directed by S Ram and film is released on 2019