Nana manasa Midithavu Neenu Lyrics

ನನ ಮನಸ ಮಿಡಿತವು ನೀನು Lyrics

in Simha Sena

in ಸಿಂಹ ಸೇನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ ಮನಸ ಮಿಡಿತವು ನೀನು
ನವ ಭಾವದ ತುಡಿತವು ನೀನು
ಗರಿ ಬಿಚ್ಚಿ ಹಾರೋ ಬಯಕೆ
ತಂದೆ ನನ್ನಲ್ಲಿ….
ಜಿನು ಜಿನುಗೋ ಜೇನಿನ ಹಾಗೆ
ಎದೆಯಲ್ಲಿ ಕಲರವ ಈಗ
ಆ ತಲ್ಲಣ ತಣಿಸೋ
ತರುಣ ನಿನ್ನ ಪ್ರೀತಿಲೇ
ಮುಂಜಾನೆ ಮಾತು ನೀನೇ
ಇಳಿ ಸಂಜೆ ಮೌನವು ನೀನೇ
ಸೂರ್ಯನ ಆ ಕಿರಣವು ನೀನೇ
ಚಂದ್ರನ ಪ್ರತಿಬಿಂಬವು ನೀನೇ
ಜೀವ ನಿನದೇ ಜೀವನವು ನಿನದೇ
 
|| ನನ ಮನಸ ಮಿಡಿತವು ನೀನು
ನವ ಭಾವದ ತುಡಿತವು ನೀನು
ಗರಿ ಬಿಚ್ಚಿ ಹಾರೋ ಬಯಕೆ
ತಂದೆ ನನ್ನಲ್ಲಿ….
ಜಿನು ಜಿನುಗೋ ಜೇನಿನ ಹಾಗೆ
ಎದೆಯಲ್ಲಿ ಕಲರವ ಈಗ
ಆ ತಲ್ಲಣ ತಣಿಸೋ
ತರುಣ ನಿನ್ನ ಪ್ರೀತಿಲೇ….||

ನನ ಮನಸ ಮಿಡಿತವು ನೀನು
ನವ ಭಾವದ ತುಡಿತವು ನೀನು
ಗರಿ ಬಿಚ್ಚಿ ಹಾರೋ ಬಯಕೆ
ತಂದೆ ನನ್ನಲ್ಲಿ….
ಜಿನು ಜಿನುಗೋ ಜೇನಿನ ಹಾಗೆ
ಎದೆಯಲ್ಲಿ ಕಲರವ ಈಗ
ಆ ತಲ್ಲಣ ತಣಿಸೋ
ತರುಣ ನಿನ್ನ ಪ್ರೀತಿಲೇ
ಮುಂಜಾನೆ ಮಾತು ನೀನೇ
ಇಳಿ ಸಂಜೆ ಮೌನವು ನೀನೇ
ಸೂರ್ಯನ ಆ ಕಿರಣವು ನೀನೇ
ಚಂದ್ರನ ಪ್ರತಿಬಿಂಬವು ನೀನೇ
ಜೀವ ನಿನದೇ ಜೀವನವು ನಿನದೇ
 
|| ನನ ಮನಸ ಮಿಡಿತವು ನೀನು
ನವ ಭಾವದ ತುಡಿತವು ನೀನು
ಗರಿ ಬಿಚ್ಚಿ ಹಾರೋ ಬಯಕೆ
ತಂದೆ ನನ್ನಲ್ಲಿ….
ಜಿನು ಜಿನುಗೋ ಜೇನಿನ ಹಾಗೆ
ಎದೆಯಲ್ಲಿ ಕಲರವ ಈಗ
ಆ ತಲ್ಲಣ ತಣಿಸೋ
ತರುಣ ನಿನ್ನ ಪ್ರೀತಿಲೇ….||

Nana manasa Midithavu Neenu song lyrics from Kannada Movie Simha Sena starring Kuladeepak, Manaswini, Santhosh Davanagere, Lyrics penned by Manvarshi Navalagund Sung by Manasa Holla, Music Composed by Vinu Manasu, film is Directed by S Ram and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ