LYRIC
ಓ ಓ ಓ…ಓ ಓ ಓ….
ಕಣ್ಣೀರೆ ನೀನೇ ಹೇಳು
ಇದು ಸರಿಯೇ ಪ್ರೀತಿಯ ಪಾಡು
ನೋವೆಂಬ ತೇರಲಿ
ಉಸಿರಿನ ಮೆರವಣಿಗೆ ನೋಡು
ನೀನಿಲ್ಲದೆ ಕಾಣಲುಬಲ್ಲ
ನೂರಾರು ನೆನಪಿನ ಸಾಲೇ
ಜೊತೆಯಲ್ಲಿ ತಂದಿರುವೇಕೆ
ನೋವಿನ ಉಯ್ಯಾಲೆ…
ಒಂದೊಮ್ಮೆ ಪ್ರೀತಿಯ ಮಾತು
ಸಿಗದಂತೆ ಕಣ್ಮರೆಯಾಯ್ತು
ಕಳೆದೋಗಿರೋ ಯಾತ್ರಿಕನಂತೆ
ಹೃದಯವು ಮರೆಯಾಯ್ತು
ಕೊನೆಯೇ ಇರದ ಕಾಡೋ ನೆನಪು
|| ಕಣ್ಣೀರೆ ನೀನೇ ಹೇಳು
ಇದು ಸರಿಯೇ ಪ್ರೀತಿಯ ಪಾಡು
ನೋವೆಂಬ ತೇರಲಿ
ಉಸಿರಿನ ಮೆರವಣಿಗೆ ನೋಡು
ನೀನಿಲ್ಲದೆ ಕಾಣಲುಬಲ್ಲ
ನೂರಾರು ನೆನಪಿನ ಸಾಲೇ
ಜೊತೆಯಲ್ಲಿ ತಂದಿರುವೇಕೆ
ನೋವಿನ ಉಯ್ಯಾಲೆ…||
Please log in to see the full lyrics of this song.
ಓ ಓ ಓ…ಓ ಓ ಓ….
ಕಣ್ಣೀರೆ ನೀನೇ ಹೇಳು
ಇದು ಸರಿಯೇ ಪ್ರೀತಿಯ ಪಾಡು
ನೋವೆಂಬ ತೇರಲಿ
ಉಸಿರಿನ ಮೆರವಣಿಗೆ ನೋಡು
ನೀನಿಲ್ಲದೆ ಕಾಣಲುಬಲ್ಲ
ನೂರಾರು ನೆನಪಿನ ಸಾಲೇ
ಜೊತೆಯಲ್ಲಿ ತಂದಿರುವೇಕೆ
ನೋವಿನ ಉಯ್ಯಾಲೆ…
ಒಂದೊಮ್ಮೆ ಪ್ರೀತಿಯ ಮಾತು
ಸಿಗದಂತೆ ಕಣ್ಮರೆಯಾಯ್ತು
ಕಳೆದೋಗಿರೋ ಯಾತ್ರಿಕನಂತೆ
ಹೃದಯವು ಮರೆಯಾಯ್ತು
ಕೊನೆಯೇ ಇರದ ಕಾಡೋ ನೆನಪು
|| ಕಣ್ಣೀರೆ ನೀನೇ ಹೇಳು
ಇದು ಸರಿಯೇ ಪ್ರೀತಿಯ ಪಾಡು
ನೋವೆಂಬ ತೇರಲಿ
ಉಸಿರಿನ ಮೆರವಣಿಗೆ ನೋಡು
ನೀನಿಲ್ಲದೆ ಕಾಣಲುಬಲ್ಲ
ನೂರಾರು ನೆನಪಿನ ಸಾಲೇ
ಜೊತೆಯಲ್ಲಿ ತಂದಿರುವೇಕೆ
ನೋವಿನ ಉಯ್ಯಾಲೆ…||
Kanneere Neene Helu song lyrics from Kannada Movie Simha Sena starring Kuladeepak, Manaswini, Santhosh Davanagere, Lyrics penned by Manvarshi Navalagund Sung by Manasa Holla, Music Composed by Vinu Manasu, film is Directed by S Ram and film is released on 2019