Amma Anno Padava Helalu Lyrics

ಅಮ್ಮ ಅನ್ನೋ ಪದವ ಹೇಳಲು Lyrics

in Simha Sena

in ಸಿಂಹ ಸೇನಾ

LYRIC

Song Details Page after Lyrice

ಅಮ್ಮ ಅನ್ನೋ ಪದವ ಹೇಳಲು
ಜಗದಲಿ ಒಬ್ಬನೇ ಹುಡುಕುತ ನಿಂತಿಹೆನು
ಅಮ್ಮನ ಮಡಿಲಲಿ ನಿದ್ರಿಸಿಕೊಳ್ಳಲು
ಉಸಿರನು ಬಿಗಿದು ಕಾಯುತ ನಿಂತಿಹೆನು
ದೇವರು ನಿನಗೆ ಕೂಗು ಕೇಳದೆ
ಅಮ್ಮನು ಇಲ್ಲದ ನೋವು
ಅಮ್ಮನು ಇಲ್ಲದೆ ನೀನು ಕೂಡ
ಅನಾಥನಾದೆ ಏನು….
ಕತ್ತಲ ಬದುಕಲಿ ದಿನ ಕಳೆದಿಹೆನು
ಕಂಬನಿಯಲಿ ಮಿಂದು…
ಅಮ್ಮಾ ನೀನು ಬರಬಾರದೆ ಒಮ್ಮೆ
ಈ ಕಂದನ ಮೇಲೆ ಪ್ರೀತಿ ಇಲ್ಲವೇ…
ಅಮ್ಮಾ ನೀನು ಬರಬಾರದೆ ಒಮ್ಮೆ
ಈ ಕಂದನ ಮೇಲೆ ಪ್ರೀತಿ ಇಲ್ಲವೇ…
 
|| ಅಮ್ಮ ಅನ್ನೋ ಪದವ ಹೇಳಲು
ಜಗದಲಿ ಒಬ್ಬನೇ ಹುಡುಕುತ ನಿಂತಿಹೆನು
ಅಮ್ಮನ ಮಡಿಲಲಿ ನಿದ್ರಿಸಿಕೊಳ್ಳಲು
ಉಸಿರನು ಬಿಗಿದು ಕಾಯುತ ನಿಂತಿಹೆನು…||

ಅಮ್ಮ ಅನ್ನೋ ಪದವ ಹೇಳಲು
ಜಗದಲಿ ಒಬ್ಬನೇ ಹುಡುಕುತ ನಿಂತಿಹೆನು
ಅಮ್ಮನ ಮಡಿಲಲಿ ನಿದ್ರಿಸಿಕೊಳ್ಳಲು
ಉಸಿರನು ಬಿಗಿದು ಕಾಯುತ ನಿಂತಿಹೆನು
ದೇವರು ನಿನಗೆ ಕೂಗು ಕೇಳದೆ
ಅಮ್ಮನು ಇಲ್ಲದ ನೋವು
ಅಮ್ಮನು ಇಲ್ಲದೆ ನೀನು ಕೂಡ
ಅನಾಥನಾದೆ ಏನು….
ಕತ್ತಲ ಬದುಕಲಿ ದಿನ ಕಳೆದಿಹೆನು
ಕಂಬನಿಯಲಿ ಮಿಂದು…
ಅಮ್ಮಾ ನೀನು ಬರಬಾರದೆ ಒಮ್ಮೆ
ಈ ಕಂದನ ಮೇಲೆ ಪ್ರೀತಿ ಇಲ್ಲವೇ…
ಅಮ್ಮಾ ನೀನು ಬರಬಾರದೆ ಒಮ್ಮೆ
ಈ ಕಂದನ ಮೇಲೆ ಪ್ರೀತಿ ಇಲ್ಲವೇ…
 
|| ಅಮ್ಮ ಅನ್ನೋ ಪದವ ಹೇಳಲು
ಜಗದಲಿ ಒಬ್ಬನೇ ಹುಡುಕುತ ನಿಂತಿಹೆನು
ಅಮ್ಮನ ಮಡಿಲಲಿ ನಿದ್ರಿಸಿಕೊಳ್ಳಲು
ಉಸಿರನು ಬಿಗಿದು ಕಾಯುತ ನಿಂತಿಹೆನು…||

Amma Anno Padava Helalu song lyrics from Kannada Movie Simha Sena starring Kuladeepak, Manaswini, Santhosh Davanagere, Lyrics penned by Girish Ramanjaneya Sung by Girish Ramanjaneya, Music Composed by Vinu Manasu, film is Directed by S Ram and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ