Video:
VIDEO
ಸಂಗೀತ ವೀಡಿಯೊ:
VIDEO
LYRIC
ಓ ಓ ಓ…ಓ ಓ…
ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ….
ಕಂಪೇನು ಬಳಸಿದೆ
ನಿನ್ನ ಹೃದಯದ ಮಿಲನ
ಸೊಗೆದು ಸೋತೋಗಿದೆ
ಭಾವನೆಗಳು ಕಣ್ಣೀರಲ್ಲಿ
ಕರಗಿ ಹೋಯ್ತು ಮನದ ಮುಗಿಲು
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…||
ಆ ಆ ಆ….ಆ ಆ ಆ….
ಇದು ಯಾತರ ಕಂಬನಿ ಕಾಣೆ
ನೀನು ಇರದಾ ಘಳಿಗೆ…
ಮೈ ಕಂಪಿಸಿ ಹೋದ ಮಿಂಚೆ
ಸೇರಲೂ ಬಾ ನನ್ನ ಬಳಿಗೆ
ನೀನು ಇರದೆ ನನ್ನಲಿ
ಸದ್ದೊಂದು ಮೂಡಿದೆ
ಅದನಾಲಿಸಿ ಕೇಳಿದ
ಹೃದಯ ಏನೇನೋ ಆಗಿದೆ
ಒಲವೆಂಬುದೆ ಹೀಗೆ
ಮನದಾ ಬೇಗೆ
ಮಿತಿ ಮೀರುವ ಹಾಗೆ
ನಿನ್ನ ನೆನಪೇ ಕಣ್ಣ ತುಂಬಿದೆ
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ…..||
ಅತಿಯಾಗಿರೋ ಭಾವನೆಯೊಂದು
ನಿನ್ನಾ ಕಥೆಯಾ ಹೇಳಿದೆ
ಹೆಸರಿಲ್ಲದ ಯಾತನೆಯೊಂದು
ನನ್ನಾ ಜೊತೆಗೆ ಸೇರಿದೆ
ನೀ ಕಟ್ಟಿದೆ ಏಕೆ ನನ್ನಲಿ
ಬರಿ ನೋವಿನ ತೋರಣವ
ಬೇಕಿತ್ತು ಮನಸಿಗೆ ಬೇಯಲು
ಒಲವೆಂಬ ಕಾರಣವು
ಈ ತೋಟದ ಒಳಗೆ
ನಿನದೇ ಚಡಬಡಿಕೆ
ಏಕಾಂಗಿ ನಾನು
ನೀನೇ ನನ್ನ ನಿತ್ಯ ಕಲ್ಪನೆ…
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ…..||
Please log in to see the full lyrics of this song.
ಓ ಓ ಓ…ಓ ಓ…
ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ….
ಕಂಪೇನು ಬಳಸಿದೆ
ನಿನ್ನ ಹೃದಯದ ಮಿಲನ
ಸೊಗೆದು ಸೋತೋಗಿದೆ
ಭಾವನೆಗಳು ಕಣ್ಣೀರಲ್ಲಿ
ಕರಗಿ ಹೋಯ್ತು ಮನದ ಮುಗಿಲು
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…||
ಆ ಆ ಆ….ಆ ಆ ಆ….
ಇದು ಯಾತರ ಕಂಬನಿ ಕಾಣೆ
ನೀನು ಇರದಾ ಘಳಿಗೆ…
ಮೈ ಕಂಪಿಸಿ ಹೋದ ಮಿಂಚೆ
ಸೇರಲೂ ಬಾ ನನ್ನ ಬಳಿಗೆ
ನೀನು ಇರದೆ ನನ್ನಲಿ
ಸದ್ದೊಂದು ಮೂಡಿದೆ
ಅದನಾಲಿಸಿ ಕೇಳಿದ
ಹೃದಯ ಏನೇನೋ ಆಗಿದೆ
ಒಲವೆಂಬುದೆ ಹೀಗೆ
ಮನದಾ ಬೇಗೆ
ಮಿತಿ ಮೀರುವ ಹಾಗೆ
ನಿನ್ನ ನೆನಪೇ ಕಣ್ಣ ತುಂಬಿದೆ
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ…..||
ಅತಿಯಾಗಿರೋ ಭಾವನೆಯೊಂದು
ನಿನ್ನಾ ಕಥೆಯಾ ಹೇಳಿದೆ
ಹೆಸರಿಲ್ಲದ ಯಾತನೆಯೊಂದು
ನನ್ನಾ ಜೊತೆಗೆ ಸೇರಿದೆ
ನೀ ಕಟ್ಟಿದೆ ಏಕೆ ನನ್ನಲಿ
ಬರಿ ನೋವಿನ ತೋರಣವ
ಬೇಕಿತ್ತು ಮನಸಿಗೆ ಬೇಯಲು
ಒಲವೆಂಬ ಕಾರಣವು
ಈ ತೋಟದ ಒಳಗೆ
ನಿನದೇ ಚಡಬಡಿಕೆ
ಏಕಾಂಗಿ ನಾನು
ನೀನೇ ನನ್ನ ನಿತ್ಯ ಕಲ್ಪನೆ…
|| ಕಣ್ಣಲ್ಲೆ ಪ್ರೀತಿಯ ತಂದು
ಕಣ್ಣೀರಲಿ ಹಾಗೆ ಕಂಡು
ಆಹ್ವಾನ ನೀಡದೆ ಹಾಗೆ
ಸುಮ್ಮನೆ ಹೊರಟವನೇ…
ಹೃದಯವ ತೆರೆದು ನೋಡೊಮ್ಮೆ
ಮನದಲಿ ಬಚ್ಚಿಡು ನನ್ನೊಮ್ಮೆ
ಪ್ರೀತಿಗೆ ಜಾಗ ಸ್ವಲ್ಪ
ಸಿಗಬಹುದಾ ಒಮ್ಮೆ…..||
Kannalle Preethiya Thandu song lyrics from Kannada Movie Simha Sena starring Kuladeepak, Manaswini, Santhosh Davanagere, Lyrics penned by Manvarshi Navalagund Sung by Manasa Holla, Music Composed by Vinu Manasu, film is Directed by S Ram and film is released on 2019