ತಂಗಮ್ಮಾ ಮುದ್ದಿನ ತಂಗಮ್ಮಾ
ಈ ನನ್ನ ಕಂಗಳು ನೀನಮ್ಮಾ
ಈ ಮನೆಯ ಬೆಳಕಂತೆ ನೀನು
ಆ ತಾಯ ಪ್ರತಿರೂಪ ನೀನು
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ
ನೀ ನನ್ನ ಬಾಳಿನ ಕಣ್ಣಯ್ಯಾ
ನಿನ್ನೊಲವು ಮಲ್ಲಿಗೆ ನೋಡು
ನಾ ಕಂಡ ಆ ದೈವ ನೀನು..
|| ಅಣ್ಣಯ್ಯ ಪ್ರೀತಿಯ ಅಣ್ಣಯ್ಯ…..||
ಜೇನಂಥ ಹರುಷ ನೂರೊಂದು ವರುಷ
ನಿನಗಾಗಿ ಹಾರೈಸುವೇ….
ಒಲವಿಂದ ಬೆಳೆದೆ ಹದಿನಾರು ವರುಷ
ಪ್ರತಿ ಏನು ನಾ ನೀಡುವೇ
ಈ ಕಣ್ಣ ತುಂಬಾ ಆ ನಿನ್ನ ಬಿಂಬ
ಈ ಕಣ್ಣ ತುಂಬಾ ಆ ನಿನ್ನ ಬಿಂಬ
ಎಂದೆಂದೂ ನಾ ನೋಡುವೇ
|| ಅಣ್ಣಯ್ಯ ಪ್ರೀತಿಯ ಅಣ್ಣಯ್ಯ
ನಾ ನನ್ನ ಬಾಳಿನ ಕಣ್ಣಯ್ಯಾ
ಈ ಮನೆಯ ಬೆಳಕಂತೆ ನೀನು
ಆ ತಾಯ ಪ್ರತಿರೂಪ ನೀನೂ
ತಂಗಮ್ಮಾ ಮುದ್ದಿನ ತಂಗಮ್ಮಾ….||
ಹೊಕ್ಕಂಥ ಮನೆಯ ಬೆಳಕಾಗು ನೀನು
ಹೆಸರಾಗು ಈ ತೌರಿಗೆ..
ಕಡಲಿಂದ ಬಂದ ಅನುರಾಗ ಬಂಧ
ಮುಗಿದಿಲ್ಲ ಈ ಬಾಳಿಗೆ…
ಈ ನನ್ನ ಜೀವಾ ಮುಡಿಪಾಗಿ ತರುವೇ
ಈ ನನ್ನ ಜೀವಾ ಮುಡಿಪಾಗಿ ತರುವೇ
ನನ್ನಾಸೆಯ ತಂಗಿಗೆ…..
|| ತಂಗಮ್ಮಾ ಮುದ್ದಿನ ತಂಗಮ್ಮಾ
ಈ ನನ್ನ ಕಂಗಳು ನೀನಮ್ಮಾ
ನಿನ್ನೊಲವು ಮಲ್ಲಿಗೆ ನೋಡು
ನಾ ಕಂಡ ಆ ದೈವ ನೀನು..
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ...ಆಆಆ...||
ತಂಗಮ್ಮಾ ಮುದ್ದಿನ ತಂಗಮ್ಮಾ
ಈ ನನ್ನ ಕಂಗಳು ನೀನಮ್ಮಾ
ಈ ಮನೆಯ ಬೆಳಕಂತೆ ನೀನು
ಆ ತಾಯ ಪ್ರತಿರೂಪ ನೀನು
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ
ನೀ ನನ್ನ ಬಾಳಿನ ಕಣ್ಣಯ್ಯಾ
ನಿನ್ನೊಲವು ಮಲ್ಲಿಗೆ ನೋಡು
ನಾ ಕಂಡ ಆ ದೈವ ನೀನು..
|| ಅಣ್ಣಯ್ಯ ಪ್ರೀತಿಯ ಅಣ್ಣಯ್ಯ…..||
ಜೇನಂಥ ಹರುಷ ನೂರೊಂದು ವರುಷ
ನಿನಗಾಗಿ ಹಾರೈಸುವೇ….
ಒಲವಿಂದ ಬೆಳೆದೆ ಹದಿನಾರು ವರುಷ
ಪ್ರತಿ ಏನು ನಾ ನೀಡುವೇ
ಈ ಕಣ್ಣ ತುಂಬಾ ಆ ನಿನ್ನ ಬಿಂಬ
ಈ ಕಣ್ಣ ತುಂಬಾ ಆ ನಿನ್ನ ಬಿಂಬ
ಎಂದೆಂದೂ ನಾ ನೋಡುವೇ
|| ಅಣ್ಣಯ್ಯ ಪ್ರೀತಿಯ ಅಣ್ಣಯ್ಯ
ನಾ ನನ್ನ ಬಾಳಿನ ಕಣ್ಣಯ್ಯಾ
ಈ ಮನೆಯ ಬೆಳಕಂತೆ ನೀನು
ಆ ತಾಯ ಪ್ರತಿರೂಪ ನೀನೂ
ತಂಗಮ್ಮಾ ಮುದ್ದಿನ ತಂಗಮ್ಮಾ….||
ಹೊಕ್ಕಂಥ ಮನೆಯ ಬೆಳಕಾಗು ನೀನು
ಹೆಸರಾಗು ಈ ತೌರಿಗೆ..
ಕಡಲಿಂದ ಬಂದ ಅನುರಾಗ ಬಂಧ
ಮುಗಿದಿಲ್ಲ ಈ ಬಾಳಿಗೆ…
ಈ ನನ್ನ ಜೀವಾ ಮುಡಿಪಾಗಿ ತರುವೇ
ಈ ನನ್ನ ಜೀವಾ ಮುಡಿಪಾಗಿ ತರುವೇ
ನನ್ನಾಸೆಯ ತಂಗಿಗೆ…..
|| ತಂಗಮ್ಮಾ ಮುದ್ದಿನ ತಂಗಮ್ಮಾ
ಈ ನನ್ನ ಕಂಗಳು ನೀನಮ್ಮಾ
ನಿನ್ನೊಲವು ಮಲ್ಲಿಗೆ ನೋಡು
ನಾ ಕಂಡ ಆ ದೈವ ನೀನು..
ಅಣ್ಣಯ್ಯ ಪ್ರೀತಿಯ ಅಣ್ಣಯ್ಯ...ಆಆಆ...||
Thangamma Muddina Thangamma song lyrics from Kannada Movie Simha Jodi starring Vishnuvardhan, Manjula, Halam, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980