Raagavu Nee Thaalavu Naa Lyrics

ರಾಗವೂ ನೀ ತಾಳವೂ ನಾ Lyrics

in Simha Jodi

in ಸಿಂಹ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…

|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ನಡೆಯೋ ಹೂ ತೇರಿನಂತೆ
ನುಡಿಯೋ ಮೃದು ವೀಣೆಯಂತೆ
ನಡೆಯೋ ಹೂ ತೇರಿನಂತೆ
ನುಡಿಯೋ ಮೃದು ವೀಣೆಯಂತೆ
ನಗುವು ನೊರೆ ಹಾಲಿನಂತೆ
ಮನಸು ಹಸಿಗೂಸಿನಂತೆ
ಹೃದಯ ಮಿಡಿವ ಮೌನ ಭಾಷೆ   
ಎಂದೆಂದೂ... ಅನುರಾಗ
ಹೊಸರಾಗ …ನವರಾಗ... 
 
|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ಪ್ರೀತಿಯೇ ಹೊಸ ಕಾವ್ಯದಂತೆ
ಭಾವನೆ ರಸಗಂಗೆಯಂತೆ
ಪ್ರೀತಿಯೇ ಹೊಸ ಕಾವ್ಯದಂತೆ
ಭಾವನೆ ರಸಗಂಗೆಯಂತೆ
ಹಾಡಿದು ಸಂಗೀತದಂತೆ 
ಸ್ವರ ಶೃತಿ ಮೈಳಿಸಿದಂತೆ...
ಜೊತೆಗೆ ನಡೆವ ಸುಖದಿ ಮೆರೆವ
ಎಂದೆಂದೂ... ಅನುರಾಗ
ಹೊಸರಾಗ …ನವರಾಗ... 
 
|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ಹೋಹೊಹೋ... ಆಆಆ ...
ಹೋಹೊಹೋ... ಆಆಆ ...
ಹೋಹೊಹೋ...   

ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…

|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ನಡೆಯೋ ಹೂ ತೇರಿನಂತೆ
ನುಡಿಯೋ ಮೃದು ವೀಣೆಯಂತೆ
ನಡೆಯೋ ಹೂ ತೇರಿನಂತೆ
ನುಡಿಯೋ ಮೃದು ವೀಣೆಯಂತೆ
ನಗುವು ನೊರೆ ಹಾಲಿನಂತೆ
ಮನಸು ಹಸಿಗೂಸಿನಂತೆ
ಹೃದಯ ಮಿಡಿವ ಮೌನ ಭಾಷೆ   
ಎಂದೆಂದೂ... ಅನುರಾಗ
ಹೊಸರಾಗ …ನವರಾಗ... 
 
|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ಪ್ರೀತಿಯೇ ಹೊಸ ಕಾವ್ಯದಂತೆ
ಭಾವನೆ ರಸಗಂಗೆಯಂತೆ
ಪ್ರೀತಿಯೇ ಹೊಸ ಕಾವ್ಯದಂತೆ
ಭಾವನೆ ರಸಗಂಗೆಯಂತೆ
ಹಾಡಿದು ಸಂಗೀತದಂತೆ 
ಸ್ವರ ಶೃತಿ ಮೈಳಿಸಿದಂತೆ...
ಜೊತೆಗೆ ನಡೆವ ಸುಖದಿ ಮೆರೆವ
ಎಂದೆಂದೂ... ಅನುರಾಗ
ಹೊಸರಾಗ …ನವರಾಗ... 
 
|| ರಾಗವು ನೀ ತಾಳವು ನಾ 
ತಾನವು ನೀ ಪಲ್ಲವಿ ನಾ
ಎಂದೆಂದೂ... ಅನುರಾಗ
ಹೊಸರಾಗ ನವರಾಗ…||

ಹೋಹೊಹೋ... ಆಆಆ ...
ಹೋಹೊಹೋ... ಆಆಆ ...
ಹೋಹೊಹೋ...   

Raagavu Nee Thaalavu Naa song lyrics from Kannada Movie Simha Jodi starring Vishnuvardhan, Manjula, Halam, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ