ಆಆಆ... ಆಆಆ... ಆಆ ... ಓಓಓ
ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…
ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…
ಮಾಮರದ ಹೊಂದಳಿರೆ ಶುಭತೋರಣ
ಕೋಗಿಲೆಯ ಇನಿಸ್ವರವೇ ಆಮಂತ್ರಣ
ಹೊಂಬಾಳೆ ತೋಟದಲಿ ಮಧು ಮಂಟಪ
ಪ್ರೇಮಿಗಳ ಮಧುಮಿಲನ ರಸ ಮಂಟಪ
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ರವಿ ನೀನಾದರೆ ಭುವಿ ನಾನಾದರೆ
ಬಾಳಿಗೆ ನೀ ಬೆಳಕು ಓ (ಆ) ಓ (ಆ) ಓ (ಆ) ಓ
|| ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…||
ಭೂದೇವಿ ಹಸಿರುಟ್ಟು ನಗೆ ಸೂಸಲು
ವಾಸಂತಿ ನಮಗೆಂದು ಹೂ ಚೆಲ್ಲಲು
ವನರಾಣಿ ಕೈ ಬೀಸಿ ಕರೆ ನೀಡಲು
ತಂಗಾಳಿ ಹಿತವಾಗಿ ತಾ ಬೀಸಲು
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಯುಗಯುಗವೆಲ್ಲ ಹೀಗೆ ಕಳೆವ
ಬಾಳಲಿ ಒಂದಾಗಿ...
ಆ (ಆ) ಆ (ಆ) ಆ (ಆ) ಆ
|| ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…||
ಆಆಆ... ಆಆಆ... ಆಆ ... ಓಓಓ
ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…
ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…
ಮಾಮರದ ಹೊಂದಳಿರೆ ಶುಭತೋರಣ
ಕೋಗಿಲೆಯ ಇನಿಸ್ವರವೇ ಆಮಂತ್ರಣ
ಹೊಂಬಾಳೆ ತೋಟದಲಿ ಮಧು ಮಂಟಪ
ಪ್ರೇಮಿಗಳ ಮಧುಮಿಲನ ರಸ ಮಂಟಪ
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ರವಿ ನೀನಾದರೆ ಭುವಿ ನಾನಾದರೆ
ಬಾಳಿಗೆ ನೀ ಬೆಳಕು ಓ (ಆ) ಓ (ಆ) ಓ (ಆ) ಓ
|| ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…||
ಭೂದೇವಿ ಹಸಿರುಟ್ಟು ನಗೆ ಸೂಸಲು
ವಾಸಂತಿ ನಮಗೆಂದು ಹೂ ಚೆಲ್ಲಲು
ವನರಾಣಿ ಕೈ ಬೀಸಿ ಕರೆ ನೀಡಲು
ತಂಗಾಳಿ ಹಿತವಾಗಿ ತಾ ಬೀಸಲು
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಯುಗಯುಗವೆಲ್ಲ ಹೀಗೆ ಕಳೆವ
ಬಾಳಲಿ ಒಂದಾಗಿ...
ಆ (ಆ) ಆ (ಆ) ಆ (ಆ) ಆ
|| ಆಸೆಗಳೆ…. ಹಕ್ಕಿಗಳಾಗಿ
ಕನಸುಗಳಾ.. ಆಗಸಕೇರಿ
ಬೆಳ್ಳಿ ಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ…||
Aasegale Hakkigalagi Kanasugala Aagasakeri song lyrics from Kannada Movie Simha Jodi starring Vishnuvardhan, Manjula, Halam, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980